Subscribe to Gizbot

ನೋಕಿಯಾದಿಂದ ಎರಡು ಫೀಚರ್‌ ಫೋನ್‌ ಬಿಡುಗಡೆ

Posted By:

ನೋಕಿಯಾ ಎರಡು ಫೀಚರ್‌ ಫೋನ್‌ ಬಿಡುಗಡೆ ಮಾಡಿದೆ. ನೋಕಿಯಾ 225 ಹೆಸರಿನ ಸಿಂಗಲ್‌ ಸಿಮ್‌ ಮತ್ತು ಡ್ಯುಯಲ್‌ ಸಿಮ್‌ ಯುರೋಪಿಯನ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಸಿಮ್‌ ಸ್ಲಾಟ್‌‌‌ ವಿಶೇಷತೆ ಬಿಟ್ಟರೆ ಬೇರೆ ಎಲ್ಲಾ ವಿಶೇಷತೆಗಳು ಒಂದೇ ಆಗಿದೆ. ಈ ಫೀಚರ್‌ ಫೋನ್‌ಗೆ ನೋಕಿಯಾ 39 ಯುರೋ(3,200 ರೂಪಾಯಿ) ನಿಗದಿ ಮಾಡಿದೆ. ಸದ್ಯದಲ್ಲೇ ಈ ಫೀಚರ್‌ ಫೋನ್‌ಗಳನ್ನು ಭಾರತದ ಮಾರುಕಟ್ಟೆಗೆ ನೋಕಿಯಾ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ನೋಕಿಯಾ ಹೊಸದಾಗಿ ಈ ಫೀಚರ್‌ ಫೋನ್‌ ಬಿಡುಗಡೆ ಮಾಡೆಇರುವ ಹಿನ್ನೆಲೆಯಲ್ಲಿ ಹೊಸದಾಗಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ನೋಕಿಯಾ ಹ್ಯಾಂಡ್‌ಸೆಟ್‌‌ಗಳ ವಿವರವನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.

ನಿರಂತರ ಸುದ್ದಿಗಾಗಿ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ನೋಕಿಯಾ 225

ವಿಶೇಷತೆ:
ಸಿಂಗಲ್‌ ಸಿಮ್‌
2.8 ಇಂಚಿನ QVGA ಸ್ಕ್ರೀನ್‌(320 x 240 ಪಿಕ್ಸೆಲ್‌)
ಸಿರೀಸ್‌ 30 ಓಎಸ್‌
ಹಿಂದುಗಡೆ 2 ಎಂಪಿ ಕ್ಯಾಮೆರಾ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ ಇಲ್ಲ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ
1200 mAh ಬ್ಯಾಟರಿ

 ನೋಕಿಯಾ 225 ಡ್ಯುಯಲ್‌ ಸಿಮ್‌

ನೋಕಿಯಾ 225 ಡ್ಯುಯಲ್‌ ಸಿಮ್‌

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
2.8 ಇಂಚಿನ QVGA ಸ್ಕ್ರೀನ್‌(320 x 240 ಪಿಕ್ಸೆಲ್‌)
ಸಿರೀಸ್‌ 30 ಓಎಸ್‌
ಹಿಂದುಗಡೆ 2 ಎಂಪಿ ಕ್ಯಾಮೆರಾ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ ಇಲ್ಲ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ
1200 mAh ಬ್ಯಾಟರಿ

 ನೋಕಿಯಾ 220

ನೋಕಿಯಾ 220

ಬೆಲೆ:2828

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಸ್‌ಎಂ+ಜಿಎಸ್‌ಎಂ)
2.4 ಇಂಚಿನ ಸ್ಕ್ರೀನ್‌(320 x 240 ಪಿಕ್ಸೆಲ್)
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾವಿಲ್ಲ
32 ಜಿಬಿವರೆಗೆ ವಿಸ್ತರಿಸಬಹುದಾದ ಶೇಕರಣಾ ಸಾಮರ್ಥ್ಯ
2ಜಿ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ
970 mAh ಬ್ಯಾಟರಿ

 ನೋಕಿಯಾ ಎಕ್ಸ್‌

ನೋಕಿಯಾ ಎಕ್ಸ್‌

ಬೆಲೆ:7213

ವಿಶೇಷತೆ:
ಡ್ಯುಯಲ್‌ ಸಿಮ್‌
4 ಇಂಚಿನ WVGA ಸ್ಕ್ರೀನ್‌(480x800 ಪಿಕ್ಸೆಲ್‌)
ನೋಕಿಯಾ ಎಕ್ಸ್‌ ಓಎಸ್‌‌
1GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌
4ಜಿಬಿ ಆಂತರಿಕ ಮೆಮೊರಿ
512 ಎಂಬಿ ರ್‍ಯಾಮ್‌
3 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾ ವಿಶೇಷತೆಯಿಲ್ಲ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್‌,ಜಿಪಿಎಸ್‌‌,ವೈಫೈ
1500mAh ಬ್ಯಾಟರಿ

 ನೋಕಿಯಾ ಆಶಾ 230

ನೋಕಿಯಾ ಆಶಾ 230

ಬೆಲೆ:3259

ವಿಶೇಷತೆ:
ಡ್ಯುಯಲ್‌ ಸಿಮ್‌
2.7 ಇಂಚಿನ ಟಚ್‌ಸ್ಕ್ರೀನ್‌(320 x 240 ಪಿಕ್ಸೆಲ್‌)
ನೋಕಿಯಾ ಆಶಾ 1.1 ಓಎಸ್‌
64 ಎಂಬಿ ರ್‍ಯಾಮ್‌
1.3 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾ ಇಲ್ಲ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2ಜಿ,ಬ್ಲೂಟೂತ್‌,ಜಿಪಿಆರ್‌ಎಸ್‌,
1020mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot