Subscribe to Gizbot

ಗ್ಯಾಡ್ಜೆಟ್ ಲೋಕಕ್ಕೆ ನೋಕಿಯಾ 3 ಇಂಚಿನ ವಿಂಡೋಸ್ ಫೋನ್

Posted By:
ಗ್ಯಾಡ್ಜೆಟ್ ಲೋಕಕ್ಕೆ ನೋಕಿಯಾ 3 ಇಂಚಿನ ವಿಂಡೋಸ್ ಫೋನ್

ನೋಕಿಯಾ ಹೊಸ ವಿಂಡೋಸ್ ಫೋನ್ ನ 3 ಇಂಚಿನ ಮೊಬೈಲ್ ತಯಾರಿಸುತ್ತಿದೆ, ಅದರ ಮುಂಭಾಗದಲ್ಲಿ ಯಾವುದೇ ಬಟನ್ ಗಳು ಇರುವುದಿಲ್ಲ ಎಂಬ ಊಹೆಗಳು ಕೇಳಿ ಬರುತ್ತಿವೆ. ಈ 3 ಇಂಚಿನ ಮೊಬೈಲ್ ನೋಡಲು ಪಾಕೆಟ್ ಟ್ಯಾಬ್ಲೆಟ್ ರೀತಿಯಿದ್ದು , ಇದನ್ನು 2012ರ ಲಾಸ್ ಏಂಜಲ್ ನಲ್ಲಿ ನಡೆಯುವ ಗ್ರಾಹಕರ ಎಲೆಕ್ಟ್ರಾನಿಕ್ಸ್ ಶೋನಲ್ಲಿ ಇದನ್ನು ಪ್ರದರ್ಶನಕ್ಕೆ ಇಡಲಿದೆ.

ಇದರ ಬಗ್ಗೆ ನೋಕಿಯಾ ಹೀಗಾಲೆ ಇದರ ಬಗ್ಗೆ ಆಮಂತ್ರಣ ಗಳಿಸಿದ್ದು ಅದರಲ್ಲಿ ವಿಂಡೋಸ್ ಫೋನ್ ಕೇಂದ್ರೀಕೃತ ಸಮಾರಂಭವಾಗಲಿದೆ. ಮತ್ತೊಂದು ವಿಂಡೋಸ್ ಫೋನ್ ಅನ್ನು ಕೂಡ ಸಧ್ಯದಲ್ಲಿಯೆ ತಯಾರಿಸಿ ಬಿಡುಗಡೆ ಮಾಡಲಿದೆ ಎಂದು ಹೇಳಿದೆ. ಕೆಲವೊಂದು ಬ್ಲಾಗ್ ಗಳು ಕೂಡ ಬರಲಿರುವ ಈ ಹೊಸ ಸಾಧನದ ಚಿತ್ರವನ್ನು ಪ್ರಕಟಿಸಿದೆ. ಈ ಪಿಕ್ಚರ್ ನೋಡಿದಾಗ ಈ ಮೊಬೈಲ್ ದೊಡ್ಡ ಸ್ಕ್ರೀನ್ ಹೊಂದಿರುವುದರಿಂದ ಬಳಕೆದಾರರಿಗೆ ಟಚ್ ಸ್ಕ್ರೀನ್ ಬಳಸಲು ಮತ್ತಷ್ಟು ಸುಲಭವಾಗಲಿದೆ.

ಮೈಕ್ರೊಸಾಫ್ಟ್ ಈಗಾಗಲೆ ವಿಂಡೋಸ್ 8 ಆಪರೇಟಿಂಗ್ ಸಿಸ್ಟಮ್ ತಯಾರಿಸಿದೆ. ವಿಂಡೋಸ್ ಆಧಾರಿತ ಪೋನ್ ಒಂದು ಹೊಸ ವಿಷಯವಾಗಿದೆ. ಈ ಸಾಧನ ಬಿಡುಗಡೆಯಾದರೆ ಗ್ಯಾಡ್ಜೆಟ್ ಲೋಕದಲ್ಲಿ ಹೊಸ ಕ್ರಾಂತಿ ಉಂಟು ಮಾಡಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot