Home
ಮೊಬೈಲ್

ನೋಕಿಯಾದಿಂದ ಎರಡು ಸೂಪರ್ ಸ್ಮಾರ್ಟ್ ಫೋನ್

ನೋಕಿಯಾದಿಂದ ಎರಡು ಸೂಪರ್ ಸ್ಮಾರ್ಟ್ ಫೋನ್

ಪ್ರತಿಷ್ಟಿತ ನೋಕಿಯಾ ಕಂಪನಿ ಇದೀಗ ನೋಕಿಯಾ 500 ಮತ್ತು ನೋಕಿಯಾ 603 ಎಂಬ ಎರಡು ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೆ ಮುಂದಾಗಿದೆ.

ನೋಕಿಯಾ 500 ಮೊಬೈಲ್ ಸಿಂಬಿಯಾನ್ ಅನ್ನಾ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದ್ದರೆ, ನೋಕಿಯಾ 603 ಮೊಬೈಲ್ ಸಿಂಬಿಯಾನ್ ಬೆಲ್ಲೆ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಎರಡೂ ಸ್ಮಾರ್ಟ್ ಫೋನ್ ಕೂಡ 1GHz ARM 11 ಪ್ರೊಸಸರ್ ಬೆಂಬಲಿತವಾಗಿದೆ

ನೋಕಿಯಾ 500 ಮೊಬೈಲ್:

* 3.2 ಇಂಚಿನ ಡಿಸ್ಪ್ಲೇ, 360 x 640 ಪಿಕ್ಸಲ್ ರೆಸೊಲ್ಯೂಷನ್

* TFT ಟಚ್ ಸ್ಕ್ರೀನ್

* 93 ಗ್ರಾಂ ತೂಕ

* 111.3 x 53.8 x 14.1 ಎಂಎಂ ಸುತ್ತಳತೆ

* 256 ಎಂಬಿ RAM ಸಾಮರ್ಥ್ಯ

* 32ಜಿಬಿವರೆಗೂ ಮೆಮೊರಿ ವಿಸ್ತರಣೆ

* 5 ಮೆಗಾ ಪಿಕ್ಸಲ್ ಕ್ಯಾಮೆರಾ, 2592 x 1944 ರೆಸೊಲ್ಯೂಷನ್

* 720p ಹೈ ಡೆಫನಿಶನ್ ವಿಡಿಯೋ ರೆಕಾರ್ಡಿಂಗ್

* ನೇವಿಗೇಶನ್ ಗಾಗಿ A-GPS ತಂತ್ರಜ್ಞಾನ

ನೋಕಿಯಾ 603 ಮೊಬೈಲ್:

* 3.5 ಇಂಚಿನ ಡಿಸ್ಪ್ಲೇ, 360 x 640 ಪಿಕ್ಸಲ್ ರೆಸೊಲ್ಯೂಷನ್

* IPS LCD ಟಚ್ ಸ್ಕ್ರೀನ್ ತಂತ್ರಜ್ಞಾನ

* 109.6 ಗ್ರಾಂ ತೂಕ

* 113.5 x 57.1 x 12.7 ಎಂಎಂ ಸುತ್ತಳತೆ

* 512 ಎಂಬಿ RAM ಸಾಮರ್ಥ್ಯ

* 32ಜಿಬಿವರೆಗೂ ಮೆಮೊರಿ ವಿಸ್ತರಣೆ

* 5 ಮೆಗಾ ಪಿಕ್ಸಲ್ ಕ್ಯಾಮೆರಾ, 2592 x 1944 ರೆಸೊಲ್ಯೂಷನ್

* 720p ಹೈ ಡೆಫನಿಶನ್ ವಿಡಿಯೋ ರೆಕಾರ್ಡಿಂಗ್

* ನೇವಿಗೇಶನ್ ಗಾಗಿ A-GPS ತಂತ್ರಜ್ಞಾನ

ಎರಡರಲ್ಲೂ 3.5 ಎಂಎಂ ಆಡಿಯೋ ಜ್ಯಾಕ್, ಸಂಪರ್ಕಕ್ಕೆಂದು USB ಪೋರ್ಟ್, ಬ್ಲೂಟೂಥ್, 802.11 b/ g/ n ವೈ-ಫೈ, GPRS ಮತ್ತು EDGE ಸಂಪರ್ಕ ನೀಡಲಾಗಿದೆ.

ನೋಕಿಯಾ 500 ನಲ್ಲಿನ 1110mAh ಲೀಥಿಯಂ ಐಯಾನ್ ಬ್ಯಾಟರಿ 7 ಗಂಟೆ ಟಾಕ್ ಟೈಂ ಮತ್ತು 500 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ನೋಕಿಯಾ 603 16 ಗಂಟೆ ಟಾಕ್ ಟೈಂ ಮತ್ತು 460 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ.

ನೋಕಿಯಾ 500 ಮೊಬೈಲ್ ಬೆಲೆ 10,000 ರು ಮತ್ತು ನೋಕಿಯಾ 603 ಬೆಲೆ 15,000ರು ಇರಬಹುದೆಂದು ಅಂದಾಜಿಸಲಾಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+