ನೋಕಿಯಾದಿಂದ ಹೊಸ ಫೀಚರ್ ಫೋನ್
ಸ್ಮಾರ್ಟ್‌ಫೋನ್ ಮಧ್ಯೆ ಫೀಚರ್ ಫೋನ್ ಬೇಡಿಕೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ನೋಕಿಯಾ ಕಂಪೆನಿ ಹೊಸ ಆಲ್ಯೂಮಿನಿಯಂ ಬಾಡಿ ಇರುವ ಫೀಚರ್ ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದೆ.ನೋಕಿಯಾ 515 ಹೆಸರಿನ ಫೀಚರ್ ಫೋನನ್ನುನೋಕಿಯಾ ಬಿಡುಗಡೆ ಮಾಡಿದೆ.
ಡ್ಯುಯಲ್ ಸಿಮ್ ಹಾಕಬಹುದಾದ ಫೋನ್ ಇದಾಗಿದ್ದು, ಬ್ಲೂಟೂತ್, ಜಿಪಿಆರ್‌ಎಸ್, ಮೈಕ್ರೋ ಯುಎಸ್‌ಬಿ, 3ಜಿ ವಿಶೇಷತೆಯೊಂದಿಗೆ ಮೊಬೈಲ್ ಬಿಡುಗಡೆಯಾಗಿದೆ. ಜೊತೆಗೆ ಫೇಸ್‌ಬುಕ್,ಟ್ವೀಟರ್,ನಿಂಬುಝ್ ಅಪ್ಲಿಕೇಶನ್ ಒಳಗೊಂಡಿದೆ. ಮುಂದಿನ ತಿಂಗಳು ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರಲಿದ್ದು.ಆರಂಭದಲ್ಲಿ ರಷ್ಯಾ,ಜರ್ಮನಿ, ಪೋಲಾಂಡ್‌ನಲ್ಲಿ ಲಭ್ಯವಾಗಲಿದೆ. ಭಾರತಲ್ಲೂ ಈ ಸ್ಮಾರ್ಟ್‌ಫೋನ್ ಹತ್ತುಸಾವಿರ ರೂ ಒಳಗೆ ಬಿಡುಗಡೆ ಮಾಡಬಹುದು ಎಂದು ಅಂದಾಜಿಸಲಾಗಿದೆ.
ನೋಕಿಯಾ 515
ವಿಶೇಷತೆ:
ಡ್ಯುಯಲ್ ಸಿಮ್(ಡ್ಯುಯಲ್ ಸ್ಟ್ಯಾಡ್‌ಬೈ)
2.4 ಇಂಚಿನ QVGA ಸ್ಕ್ರೀನ್(240x320 ಪಿಕ್ಸೆಲ್)
64MB RAM
ನೋಕಿಯಾ ಸಿರೀಸ್ 40 ಓಎಸ್
5 ಎಂಪಿ ಹಿಂದುಗಡೆ ಕ್ಯಾಮೆರಾ
256MB ಆಂತರಿಕ ಮೆಮೋರಿ
ಆಲ್ಪಾನ್ಯೂಮರಿಕ್ ಕೀಪ್ಯಾಡ್
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200mAh ಬ್ಯಾಟರಿ
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ನೋಕಿಯಾದಿಂದ ಹೊಸ ಫೀಚರ್ ಫೋನ್
ನೋಕಿಯಾ 515

ನೋಕಿಯಾದಿಂದ ಹೊಸ ಫೀಚರ್ ಫೋನ್
ನೋಕಿಯಾ 515

ನೋಕಿಯಾದಿಂದ ಹೊಸ ಫೀಚರ್ ಫೋನ್
ನೋಕಿಯಾ 515

ನೋಕಿಯಾದಿಂದ ಹೊಸ ಫೀಚರ್ ಫೋನ್
ನೋಕಿಯಾ 515

ನೋಕಿಯಾದಿಂದ ಹೊಸ ಫೀಚರ್ ಫೋನ್
ನೋಕಿಯಾ 515

ನೋಕಿಯಾದಿಂದ ಹೊಸ ಫೀಚರ್ ಫೋನ್
ನೋಕಿಯಾ 515

ನೋಕಿಯಾದಿಂದ ಹೊಸ ಫೀಚರ್ ಫೋನ್
ನೋಕಿಯಾ 515


Click it and Unblock the Notifications