Home
ಮೊಬೈಲ್

ನೋಟ್ 5 ಪ್ರೋಗೆ ಸೆಡ್ಡು ಹೊಡೆಯುವ ನೋಕಿಯಾ 6 (2018): ಕ್ಯಾಮೆರಾಕ್ಕೆ ಸರಿಸಾಟಿಯೇ ಇಲ್ಲ..!

By Srinidhi

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದ್ದ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ನೋಕಿಯಾ 6 ಸ್ಮಾರ್ಟ್‌ಫೋನ್ ಮುಂದುವರೆದ ಅವತರಣಿಕೆಯಾಗಿ ನೋಕಿಯಾ 6 (2018) ಕಾಣಿಸಿಕೊಂಡಿದೆ, ಈ ಸ್ಮಾರ್ಟ್‌ಪೋನ್ ಅಲ್ಯೂಮಿನಿಯಮ್ ನಿಂದ ಮಾಡಲ್ಟಟ್ಟಿದ್ದು, ಉತ್ತಮವಾದ ಕ್ಯಾಮೆರಾ ಮತ್ತು ಪ್ರೋಸೆಸರ್ ಅನ್ನು ಒಳಗೊಂಡಿದೆ.

ನೋಟ್ 5 ಪ್ರೋಗೆ ಸೆಡ್ಡು ಹೊಡೆಯುವ ನೋಕಿಯಾ 6 (2018):

ಸದ್ಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಶಿಯೋಮಿ ರೆಡ್‌ಮಿ ನೋಟ್ 5 ಪ್ರೋ ಮತ್ತು ಮೊಟೊ G5S ಸ್ಮಾರ್ಟ್‌ಫೋನ್‌ಗಳಿಗೆ ನೋಕಿಯಾ 6 (2018) ಸೆಡ್ಡು ಹೊಡೆಯಲಿದೆ ಎನ್ನಲಾಗಿದ್ದು, ಏಪ್ರಿಲ್ 6 ರಿಂದ ಮಾರಾಟಕ್ಕೆ ಲಭ್ಯವಿರಲಿದೆ. ರೂ.16,999ಕ್ಕೆ ಮಾರಾಟವಾಗುವ ಈ ಸ್ಮಾರ್ಟ್‌ಫೋನ್ ನೋಕಿಯಾ ಮೊಬೈಲ್ ಶಾಪ್ ಮತ್ತು ಮೊಬೈಲ್ ಅಂಗಡಿಗಳಲ್ಲಿ ದೊರೆಯಲಿದೆ. ಬ್ಲಾಕ್, ವೈಟ್ ಮತ್ತು ಬ್ಲೂ ಬಣ್ಣದಲ್ಲಿ ಈ ಸ್ಮಾರ್ಟ್‌ಫೋನ್ ದೊರೆಯಲಿದೆ.

3GB - 32 GB ಮೆಮೊರಿ:

3GB - 32 GB ಮೆಮೊರಿ:

ನೋಕಿಯಾ 6 (2018) ಸ್ಮಾರ್ಟ್‌ಫೋನಿನಲ್ಲಿ 3GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದ್ದು, ಆಕ್ಟಾಕೋರ್ ಸ್ನಾಪ್‌ಡ್ರಾಗನ್ 630 ಪ್ರೋಸೆಸರ್ ಅನ್ನು ಅಳವಡಿಸಲಾಗಿದ್ದು, ಶೀಘ್ರವೇ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯ ಆವೃತ್ತಿ ಶೀಘ್ರವೇ ಲಾಂಚ್ ಆಗಲಿದೆ.

ಆಂಡ್ರಾಯ್ಡ್ ಒನ್:

ಆಂಡ್ರಾಯ್ಡ್ ಒನ್:

ನೋಕಿಯಾ 6 (2018) ಆಂಡ್ರಾಯ್ಡ್ ಒನ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ ಒರಿಯೋವನ್ನು ಕಾಣಬಹುದಾಗಿದೆ. ಇದಲ್ಲದೇ FHD ಗುಣಮಟ್ಟದ 5.5 ಇಂಚಿನ LCD ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ಸುಕ್ಷತೆಗೆ ಗೊರಿಲ್ಲಾ ಗ್ಲಾಸ್ ಸುರಕ್ಷತೆಯೂ ಇದಕ್ಕೆದೆ. ಆದರೆ ಇದು 16:9 ಅನುಪಾತದ ಡಿಸ್‌ಪ್ಲೇ ಎನ್ನಲಾಗಿದೆ.

ಉತ್ತಮ ಕ್ಯಾಮೆರಾ:

ಉತ್ತಮ ಕ್ಯಾಮೆರಾ:

ನೋಕಿಯಾ 6 (2018) ಸ್ಮಾರ್ಟ್‌ಫೋನಿನಲ್ಲಿ ಉತ್ತಮ ಕ್ಯಾಮೆರಾವನ್ನು ಸೆರೆಹಿಡಿಯುವ ಸಲುವಾಗಿ ಝೀಸ್ ಲೆನ್ಸ್ ಗಳನ್ನು ಹೊಂದಿದ್ದು, ಹಿಂಭಾಗದಲ್ಲಿ 16MP ಕ್ಯಾಮೆರಾವನ್ನು ನೀಡಲಾಗಿದ್ದು, ಇದರೊಂದಿಗೆ ಡ್ಯುಯಲ್ ಟೋನ್ LED ಫ್ಲಾಷ್ ಲೈಟ್ ಅನ್ನು ನೀಡಲಾಗಿದೆ. ಇದನ್ನು ಮುಂಭಾಗದಲ್ಲಿ ಸೆಲ್ಫಿಗಾಗಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

3000mAh ಬ್ಯಾಟರಿ:

3000mAh ಬ್ಯಾಟರಿ:

3000mAh ಬ್ಯಾಟರಿಯನ್ನು ನೋಕಿಯಾ 6 (2018) ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದ್ದು, ಇದು 16 ಗಂಟೆಗಳ ಬ್ಯಾಕಪ್ ನೀಡಲಿದೆ ಎಂದು ಕಂಪನಿ ಹೇಳಿದೆ. ಅಲ್ಲದೇ ಫೋನಿನಲ್ಲಿ ಎರಡು ಮೈಕ್ರೋ ಫೋನ್ ಅಳವಡಿಸಲಾಗದ್ದು, ಉತ್ತಮ ವಾಯ್ಸ್ ಕರೆಗಳನ್ನು ಮಾಡಬಹುದಾಗಿದೆ. 4G VoLTE ಸಫೋರ್ಟ್ ಮಾಡಲಿದೆ. ಬ್ಲೂಟೂತ್ V5.0, FM ರೆಡಿಯೋ ಕಾಣಬಹುದಾಗಿದ್ದು, USB ಟೈಪ್ C ಫೋರ್ಟ್ ಹೊಂದಿದೆ.

Best Mobiles in India

English summary
Nokia 6 (2018) Launched in India: Price, Specifications. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+