ಬಿಡುಗಡೆಯಾಗುತ್ತಿದೆ ನೋಕಿಯಾದ 2ನೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್!..ಫೀಚರ್ಸ್ ಕೇಳಿದರೆ ಶಾಕ್!!
"ನೋಕಿಯಾ 6" ನಂತರ ಇದೀಗ ನೋಕಿಯಾದ ಎರಡನೇ ಸ್ಮಾರ್ಟ್‌ಫೋನ್ ನೋಕಿಯಾ 8 ಮಾರುಕಟ್ಟೆಗೆ ಕಾಲಿಡುತ್ತಿದೆ.!!
ಈಗಾಗಲೇ ಪ್ರಪಂಚದ ಮೊಬೈಲ್ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ "ನೋಕಿಯಾ 6" ನಂತರ ಇದೀಗ ನೋಕಿಯಾದ ಎರಡನೇ ಸ್ಮಾರ್ಟ್‌ಫೋನ್ ನೋಕಿಯಾ 8 ಮಾರುಕಟ್ಟೆಗೆ ಕಾಲಿಡುತ್ತಿದೆ.!!
ಬಿಡುಗಡೆಯಾಗುತ್ತಿರುವ ನೂತನ ನೋಕಿಯಾ 8 ಆಂಡ್ರಾಯ್ಡ್ 31,000 ರೂ.ಗಳಾಗಿದ್ದು, ಚೀನಾದ ಜೆಡಿ.ಕಾಮ್ ಶಾಪಿಂಗ್ ಜಾಲತಾಣದಲ್ಲಿ ನೋಕಿಯಾ 8 ಸ್ಮಾರ್ಟ್‌ಫೋನ್ ಮೊದಲೇ ರಿಜಿಸ್ಟರ್ ಮಾಡಲು ಹೇಳಲಾಗಿದೆ. ಇನ್ನು ನೋಕಿಯಾ 8 ಇದೇ ತಿಂಗಳ 26 ರಂದು ಬಿಡುಗಡೆಯಾಗುತ್ತದೆ ಎನ್ನಲಾಗಿದೆ.!!

ಹೆಚ್ಚು ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ಈ ಆಪ್ ಅತ್ಯವಶ್ಯಕ!! ಯಾವುದು?
ಜೆಡಿ.ಕಾಮ್ ಬಿಡುಗಡೆಮಾಡಿರುವ ಚಿತ್ರಗಳ ಪ್ರಕಾರ ನೋಕಿಯಾ 8 ಬೆಜೆಲ್ ಲೆಸ್ ಡಿಸ್‌ಪ್ಲೇಯನ್ನು ಹೊಂದಿದೆ. ನೋಕಿಯಾ 8 ಅತ್ಯುದ್ಬುತ ಫೀಚರ್‌ಗಳನ್ನು ಹೊಂದಿದೆ ಎನ್ನಲಾಗಿದ್ದು, ಸ್ಮಾರ್ಟ್‌ಫೋನ್ ಫೀಚರ್‌ಗಳ ಬಗ್ಗೆ ಮೊಬೈಲ್ ಮಾರುಕಟ್ಟೆಯಲ್ಲಿ ಹಲವು ರೂಮರ್ಸ್ ಹರಿದಾಡಿವೆ.

ಇಂಚ್ ಡಿಸ್‌ಪ್ಲೇ ಮತ್ತು ಕ್ವಾಲ್ಕಮ್ ಕಂಪೆನಿಯ ಸ್ನಾಪ್‌ಡ್ರಾಗನ್ 835 ಪ್ರೊಸೆಸರ್ 24 ಮೆಗಾಪಿಕ್ಸೆಲ್ ರಿಯರ್ ಮತ್ತು 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೋಕಿಯಾ 8 ಸ್ಮಾರ್ಟ್‌ಫೋನ್ ಅತ್ಯದ್ಬುತ ಫೀಚರ್‌ಗಳಾಗಿವೆ. ಇನ್ನು ಸ್ಮಾರ್ಟ್‌ಫೋನ್ಆಂಡ್ರಾಯ್ಡ್ 7.0 ನ್ಯೂಗಾದಲ್ಲಿ ಕಾರ್ಯ ನಿರ್ವಹಣೆನೀಡಲಿದೆ.


Click it and Unblock the Notifications








