Home
ಮೊಬೈಲ್

ನೋಕಿಯಾ 8 ಹೊಸ ವಿಷಯ ಕೇಳಿದ್ರಾ ಸೆಪ್ಟೆಂಬರ್ 26ಕ್ಕೆ ಲಾಂಚ್ ಅಂತೆ

ನೋಕಿಯಾ 8 ಸೆಪ್ಟೆಂಬರ್ 26 ರಿಂದ ಕಾಣಿಸಿಕೊಳ್ಳಲಿದ್ದು, ಇದು ಆಪಲ್, ಸೋನಿ, ಸ್ಯಾಮ್ಸಂಗ್ ಕಂಪನಿಗಳ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ಈ ಫೋನ್ ಸ್ಪರ್ಧೆಯನ್ನು ನೀಡಲಿದೆ. ಅಲ್ಲದೇ ಬೇರೆ ಬೇರೆ ಕಂಪನಿಗಳ ಭರ್ಜರಿ ಹೊಡೆತವನ್ನು ನೀಡಲಿದೆ.

By Srinidhi

ನೋಕಿಯಾ ಮಾರುಕಟ್ಟೆಯಲ್ಲಿ ಕಾಲಿಟ್ಟ ಮೇಲೆ ಮೂರು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು, ಇದರಲ್ಲಿ ಟಾಪ್‌ ಎಂಡ್ ಸ್ಮಾರ್ಟ್‌ಫೋನ್ ಯಾವುದು ಇರಲಿಲ್ಲ. ಇದಕ್ಕಾಗಿ ನೋಕಿಯಾ 8 ಲಾಂಚ್ ಮಾಡುತ್ತಿದ್ದು, ಇದು ನೋಕಿಯಾದ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಇದಾಗಲಿದೆ.

ನೋಕಿಯಾ 8 ಹೊಸ ವಿಷಯ ಕೇಳಿದ್ರಾ ಸೆಪ್ಟೆಂಬರ್ 26ಕ್ಕೆ ಲಾಂಚ್ ಅಂತೆ

ಓದಿರಿ: ಕಾರಿನಲ್ಲಿಯೇ ಲ್ಯಾಪ್‌ಟಾಪ್‌ ಚಾರ್ಜ್ ಮಾಡಿಕೊಳ್ಳಿ..!

ನೋಕಿಯಾ 8 ಸೆಪ್ಟೆಂಬರ್ 26 ರಿಂದ ಕಾಣಿಸಿಕೊಳ್ಳಲಿದ್ದು, ಇದು ಆಪಲ್, ಸೋನಿ, ಸ್ಯಾಮ್ಸಂಗ್ ಕಂಪನಿಗಳ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ಈ ಫೋನ್ ಸ್ಪರ್ಧೆಯನ್ನು ನೀಡಲಿದೆ. ಅಲ್ಲದೇ ಬೇರೆ ಬೇರೆ ಕಂಪನಿಗಳ ಭರ್ಜರಿ ಹೊಡೆತವನ್ನು ನೀಡಲಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ನೋಕಿಯಾ 8 ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದ್ದು, 13 MP + 13 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದು ZEISS ಕಂಪನಿಯ ಲೆನ್ಸ್ ಆಗಿದ್ದು, ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯಲು ಸಹಾಯಕಾರಿಯಾಗಲಿದೆ.

QHD ಡಿಸ್‌ಪ್ಲೇ:

QHD ಡಿಸ್‌ಪ್ಲೇ:

QHD ಡಿಸ್‌ಪ್ಲೇಯನ್ನು ಹೊಂದಿರುವ ನೋಕಿಯಾ 8 ಸ್ಮಾರ್ಟ್‌ಫೋನ್‌ ಅಂಚುಗಳಲ್ಲಿದ ವಿನ್ಯಾಸದಿಂದ ಕೂಡಿದೆ. ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ. 6000 ಅಲ್ಯುಮಿನಿಯಮ್ ಬಾಡಿಯನ್ನು ಹೊಂದಿದೆ. ಗೊರಿಲ್ಲಾ ಗ್ಲಾಸ್ ಅಳವಡಿಸಲಾಗಿದೆ.

ವಿಶೇಷತೆ:

ವಿಶೇಷತೆ:

ಆಂಡ್ರಾಯ್ಡ್ 7.1.1ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ ಓರಿಯೋ ಆಪ್‌ಡೇಟ್ ದೊರೆಯಲಿದೆ. ಮುಂಭಾಗದಲ್ಲಿ 13MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಹಾಗೂ 4GB RAM ಮತ್ತು 3,090 ಬ್ಯಾಟರಿಯನ್ನು ಕಾಣಬಹುದು.

Best Mobiles in India

English summary
the Nokia 8 in India on September 26. The Nokia 8, which was unveiled a few weeks ago, comes with a premium all metal body, ZEISS powered dual cameras, a Quad HD display and powerful internals. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+