ನೋಕಿಯಾ 41 MP ಕ್ಯಾಮರಾ ಫೋನ್: ಗಿಫ್ಟ್ ಜೊತೆ
oi
-Varun
By Varun

ಅದು ಭಾರತದಲ್ಲಿ ಬಿಡುಗಡೆಯಾಗಿ ನೋಕಿಯಾ ಆನ್ಲೈನ್ ಮಳಿಗೆಯಲ್ಲಿ ದೊರೆಯುತ್ತಿದೆ. ಈಗ ಈ ಸ್ಮಾರ್ಟ್ ಫೋನ್ ಅನ್ನು ಇಂಡಿಯಾ ಟೈಮ್ಸ್ ವೆಬ್ಸೈಟ್ ನಲ್ಲಿ ಆನ್ಲೈನ್ ಆಫರ್ ಒಂದು ಬಂದಿದ್ದು, 34,499 ರೂಪಾಯಿಗೆ ಮಾರಾಟವಾಗುತ್ತಿರುವ ನೋಕಿಯಾ ಪ್ಯೂರ್ ವ್ಯೂ 808 ಜೊತೆ 6,984 ರೂಪಾಯಿ ಮೌಲ್ಯದ Fineplix IP-10 ಪ್ರಿಂಟರ್ ಉಚಿತವಾಗಿ ಬರಲಿದೆ.
ಸ್ವಾತಂತ್ರ್ಯ ದಿನಾಚರಣೆಯ ಲೆಕ್ಕದಲ್ಲಿ ಹಲವಾರು ಕಂಪನಿಗಳು ಆನ್ಲೈನ್ ನಲ್ಲಿ ಮೊಬೈಲ್ ಹಾಗು ಟ್ಯಾಬ್ಲೆಟ್ ಗಳ ಮೇಲೆ ಡಿಸ್ಕೌಂಟ್ ಕೊಡುತ್ತಿದ್ದು, ಈಗ ನೀವು 41 ಮೆಗಾ ಪಿಕ್ಸೆಲ್ ಕ್ಯಾಮರಾದ ಫೋನ್ ಅನ್ನು ಫೋಟೋ ಪ್ರಿಂಟರ್ ಜೊತೆ ಖರೀದಿ ಮಾಡಬಹುದಾಗಿದೆ.
ಖರೀದಿ ಮಾಡ್ತೀರೋ ಇಲ್ವೋ, ಇದರ ಫೀಚರುಗಳನ್ನು ಒಮ್ಮೆ ನೋಡಿಬಿಡಿ:
- ಸಿಂಗಲ್ ಕೋರ್ 1.3 GHz ಪ್ರೊಸೆಸರ್
- 512 MB RAM
- 16 GB ಶೇಖರಣಾ ಸಾಮರ್ಥ್ಯ
- ಮೈಕ್ರೋ SD ಕಾರ್ಡ್ ಮೂಲಕ 48 ಜಿಬಿ ವರೆಗೂ ವಿಸ್ತರಿಸಬಹುದಾದ ಮೆಮೊರಿ
- 41 ಮೆಗಾ ಪಿಕ್ಸೆಲ್ ಕ್ಯಾಮರಾಗೆ ಇರುವ ಕಾರ್ಲ್ ಜೇಸ್ ಸೆನ್ಸರ್.
- AMOLED ಡಿಸ್ಪ್ಲೇ
- ಕ್ಸೆನಾನ್ ಫ್ಲಾಶ್
- 7728 X 5354 ಪಿಕ್ಸೆಲ್ ರೆಸೊಲ್ಯೂಷನ್ನೊಂದಿಗೆ ಚಿತ್ರಗಳನ್ನು ಸೆರೆಹಿಡಿಯಬಹುದಾದ ಸೌಲಭ್ಯ
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications