ಹೇಗಿದೆ ನೋಕಿಯಾ 9..? ವೀಡಿಯೊ ನೋಡಿ..!

ಎಚ್‍ಎಮ್‍ಡಿ ಆಂಡ್ರೊಯಿಡ್ ಆಧಾರಿತ ಸ್ಮಾರ್ಟ್‍ಫೋನನ್ನು ನೋಕಿಯಾ ಹೆಸರಲ್ಲಿ ತರುತಿದ್ದು ಇದರಲ್ಲಿ ಸ್ನಾಪ್ ಡ್ರಾಗನ್ 835 ಎಸ್‍ಒಸಿ, ಡುಯಲ್ ಕಾರ್ಲ್‍ಜೀಸ್ ಇರಲಿದೆ ಹಾಗೆಗೆ 5.5 ಇಂಚಿನ ಒಎಲ್‍ಇಡಿ ಯ ಡಿಸ್ಪ್ಲೆ.

By Prateeksha
|

ಎಚ್‍ಎಮ್‍ಡಿ ಎಂದಿನಿಂದ ನೋಕಿಯಾ ಹೆಸರಿನಲ್ಲಿ ಫೋನು ತರುವುದೆಂದು ಹೇಳಿತೊ ಅಂದಿನಿಂದ ನೋಕಿಯಾ ಮಾತಿನಲ್ಲಿದೆ. ಬಹು ನಿರೀಕ್ಷಿತ ಆಂಡ್ರೊಯಿಡ್ ಸ್ಮಾರ್ಟ್‍ಫೋನ್ ಕಂಪನಿಯಿಂದ ಕೆಲ ತಿಂಗಳುಗಳಲ್ಲಿ ಬಿಡುಗಡೆಯಾಗಲಿದೆ.

ಹೇಗಿದೆ ನೋಕಿಯಾ 9..? ವೀಡಿಯೊ ನೋಡಿ..!

ಊಹೆಯ ಪ್ರಕಾರ ನೋಕಿಯಾ ಸ್ಮಾರ್ಟ್‍ಫೋನುಗಳ ಸರಣಿಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ. ಅವುಗಳು ನೋಕಿಯಾ 7, ನೋಕಿಯಾ 8 ಮತ್ತು ನೋಕಿಯಾ 9 ನ ಹಾಗೆ ಕೆಲ ಇರಬಹುದು ಎಂದು ಕೇಳಿಬರುತ್ತಿದೆ. ಅದರಲ್ಲಿ ನೋಕಿಯಾ 9 ಬಗ್ಗೆ ಬಹಳಷ್ಟು ಸಲ ಕೇಳಿ ಬರುತ್ತಿದೆ. ಅಂತರ್ಜಾಲದಲ್ಲಿ ಅದರ ವಿವರಣೆಗಳು ಸಿಕ್ಕಿವೆ. ಗೆಲಾಕ್ಸಿ ಎಸ್ 8 ನಂತಹ ಹೈ ಎಂಡ್ ಫೀಚರ್ಸ್ ಸ್ಮಾರ್ಟ್‍ಫೋನು ಗಳೊಂದಿಗೆ ಸ್ಪರ್ಧಿಸಲಿದೆ.

ಗಾಳಿಮಾತುಗಳ ಹೊರತಾಗಿ, ಡಿಜೈನರ್ ಗಳು ನೋಡಲು ಹೇಗಿರಬಹುದು ಎಂದು ತೋರಿಸಲು ಪ್ರಯತ್ನಿಸುತ್ತಿದ್ದಾರೆ.. ಯುಟ್ಯೂಬ್ ಚಾನೆಲ್, ಕಾನ್ಸೆಪ್ಟ್ ಕ್ರಿಯೆಟರ್ ಇಂತಹ ಕಲ್ಪನೆಗಳೊಂದಿಗೆ ಬಂದಿವೆ. ಇಲ್ಲಿ ನೋಡಿ.

ಹೊಸತಾದ ಎಸ್‍ಒಸಿ ನಿರೀಕ್ಷಿಸಬಹುದು

ಹೊಸತಾದ ಎಸ್‍ಒಸಿ ನಿರೀಕ್ಷಿಸಬಹುದು

ಈ ವರ್ಷದ ಹೊಸತಲ್ಲಿ ಕ್ವ್ಯಾಲ್‍ಕೊಮ್ ಬಿಚ್ಚಿತು ಸ್ನಾಪ್‍ಡ್ರಾಗನ್ 835 ಒಕ್ಟಾ-ಕೊರ್ ಎಸ್‍ಒಸಿ ಯನ್ನು. ಅದನ್ನೇ ಸ್ಯಾಮ್ಸಂಗ್ ಡುವೊ ಗೆಲಾಕ್ಸಿ ಎಸ್8 ಮತ್ತು ಎಸ್8 ಪ್ಲಸ್ ನಲ್ಲಿ ಉಪಯೋಗಿಸಿತು. ಇದನ್ನೇ ನೋಕಿಯಾ 9 ರಲ್ಲಿ ನಿರೀಕ್ಷಿಸಬಹುದು.

ಕಾರ್ಲ್ ಜೀಸ್ ಲೆನ್ಸ್ ಸಾಧ್ಯ

ಕಾರ್ಲ್ ಜೀಸ್ ಲೆನ್ಸ್ ಸಾಧ್ಯ

ಎಚ್‍ಎಮ್‍ಡಿ ಹೇಳಿದೆ ಬರುವ ನೋಕಿಯಾ ಫೋನಿನಲ್ಲಿ ಕಾರ್ಲ್ ಜೀಸ್ ಒಪ್ಟಿಕ್ಸ್ ಅನ್ನು ಉಪಯೋಗಿಸಬಹುದೆಂದು. ಸಿಕ್ಕ ಮಾಹಿತಿಯಲ್ಲಿ ನೋಕಿಯಾ ಜರ್ಮನಿಯ ಒಪ್ಟಿಕ್ಸ್ ಅನ್ನು ಹೊಂದಿದೆ ಹಿಂದುಗಡೆ. 22ಎಮ್‍ಪಿ ಡುಯಲ್ ಲೆನ್ಸ್ ಕ್ಯಾಮೆರಾ ಇದಾಗಿದ್ದು, ಸೆಲ್ಫಿ ಕ್ಯಾಮೆರಾ 12 ಎಮ್‍ಪಿ ಇರುತ್ತದೆ ಎನ್ನಲಾಗಿದೆ.

ದೈತ್ಯ ಆಂಡ್ರೊಯಿಡ್‍ಗಳಿಗೆ ಸಮನಾಗಿರುವುದು

ದೈತ್ಯ ಆಂಡ್ರೊಯಿಡ್‍ಗಳಿಗೆ ಸಮನಾಗಿರುವುದು

ಆಂಡ್ರೊಯಿಡ್ ಆಧಾರಿತ ನೋಕಿಯಾ 9 ಉಳಿದ ಸ್ಮಾರ್ಟ್‍ಫೋನ್ ಗಳಿಗೆ ಸಮಾನವಾಗಿರುವುದು. ಐಫೋನ್ 8 ರಲ್ಲಿ ಉಪಯೋಗಿಸಲ್ಪಡಲಿರುವ ಒಎಲ್‍ಇಡಿ ಡಿಸ್ಪ್ಲೆ ಇದು ಹೊಂದಿದೆ, ಇದರ ಜೊತೆಗೆ ಫಿಂಗರ್‍ಪ್ರಿಂಟ್ ಸ್ಕ್ಯಾನರ್ ಕೂಡ ಇರಲಿದೆ. ಕೇಳಿ ಬಂದ ಹಾಗೆ ಐರಿಸ್ ಸ್ಕ್ಯಾನರ್ ಇರಲಿದೆ ಸ್ಯಾಮ್ಸಂಗ್ ಗೆಲಾಕ್ಸಿ ಎಸ್8 ಮತ್ತು ಎಸ್8 ಪ್ಲಸ್ ಹೋಲಿಕೆ ಇರುವಂತೆ.

ನೋಕಿಯಾ 9 ಪರಿಕಲ್ಪನೆಯ ವೀಡಿಯೊ ವೀಕ್ಷಿಸಿ

ಈ ಎಲ್ಲಾ ಫೀಚರ್ಸ್ ಗಳೊಂದಿಗೆ ನೋಕಿಯಾ 9 5.5 ಇಂಚು ಡಿಸ್ಪ್ಲೆ ಹೊಂದಿರಲಿದ್ದು ಕ್ಯುಎಚ್‍ಡಿ ರಿಜೊಲ್ಯುಷನ್ ಹಾಗೂ 3800 ಎಮ್‍ಎಎಚ್ ಬ್ಯಾಟರಿ ಹೊಂದಿರಲಿದೆ. ಇಲ್ಲಿ ನೋಡಿ.

Best Mobiles in India

English summary
Nokia 9 concept video shows that we can expect a Carl Zeiss dual camera setup at its rear, Snapdragon 835 SoC and USB Type-C port. The smartphone is believed to be launched in the coming months. The Nokia 9 concept images look great with the brushed metal rear panel.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X