Subscribe to Gizbot

ನೋಕಿಯಾ 990 ಸ್ಮಾರ್ಟ್‌ಫೋನ್‌ ಹೀಗಿದೆ ನೋಡಿ!

Posted By: Vijeth
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 990 ಸ್ಮಾರ್ಟ್‌ಫೋನ್‌ ಹೀಗಿದೆ ನೋಡಿ!

ನೋಕಿಯಾ ಲೂಮಿಯಾ 990

ನೋಕಿಯಾ ಲೂಮಿಯಾ 990
ನೋಕಿಯಾ 990 ಸ್ಮಾರ್ಟ್‌ಫೋನ್‌ ಹೀಗಿದೆ ನೋಡಿ!

ನೋಕಿಯಾ ಲೂಮಿಯಾ 990

ನೋಕಿಯಾ ಲೂಮಿಯಾ 990
ನೋಕಿಯಾ 990 ಸ್ಮಾರ್ಟ್‌ಫೋನ್‌ ಹೀಗಿದೆ ನೋಡಿ!

ನೋಕಿಯಾ ಲೂಮಿಯಾ 990

ನೋಕಿಯಾ ಲೂಮಿಯಾ 990
ನೋಕಿಯಾ 990 ಸ್ಮಾರ್ಟ್‌ಫೋನ್‌ ಹೀಗಿದೆ ನೋಡಿ!

ನೋಕಿಯಾ ಲೂಮಿಯಾ 990

ನೋಕಿಯಾ ಲೂಮಿಯಾ 990
ನೋಕಿಯಾ 990 ಸ್ಮಾರ್ಟ್‌ಫೋನ್‌ ಹೀಗಿದೆ ನೋಡಿ!

ನೋಕಿಯಾ ಲೂಮಿಯಾ 990

ನೋಕಿಯಾ ಲೂಮಿಯಾ 990
ನೋಕಿಯಾ 990 ಸ್ಮಾರ್ಟ್‌ಫೋನ್‌ ಹೀಗಿದೆ ನೋಡಿ!

ನೋಕಿಯಾ ಲೂಮಿಯಾ 990

ನೋಕಿಯಾ ಲೂಮಿಯಾ 990
ನೋಕಿಯಾ 990 ಸ್ಮಾರ್ಟ್‌ಫೋನ್‌ ಹೀಗಿದೆ ನೋಡಿ!

ನೋಕಿಯಾ ಲೂಮಿಯಾ 990

ನೋಕಿಯಾ ಲೂಮಿಯಾ 990
ನೋಕಿಯಾ 990 ಸ್ಮಾರ್ಟ್‌ಫೋನ್‌ ಹೀಗಿದೆ ನೋಡಿ!

ನೋಕಿಯಾ ಲೂಮಿಯಾ 990

ನೋಕಿಯಾ ಲೂಮಿಯಾ 990
ನೋಕಿಯಾ 990 ಸ್ಮಾರ್ಟ್‌ಫೋನ್‌ ಹೀಗಿದೆ ನೋಡಿ!

ನೋಕಿಯಾ ಲೂಮಿಯಾ 990

ನೋಕಿಯಾ ಲೂಮಿಯಾ 990
ನೋಕಿಯಾ 990 ಸ್ಮಾರ್ಟ್‌ಫೋನ್‌ ಹೀಗಿದೆ ನೋಡಿ!

ನೋಕಿಯಾ ಲೂಮಿಯಾ 990

ನೋಕಿಯಾ ಲೂಮಿಯಾ 990
ನೋಕಿಯಾ 990 ಸ್ಮಾರ್ಟ್‌ಫೋನ್‌ ಹೀಗಿದೆ ನೋಡಿ!

ನೋಕಿಯಾ ಲೂಮಿಯಾ 990

ನೋಕಿಯಾ ಲೂಮಿಯಾ 990
ನೋಕಿಯಾ 990 ಸ್ಮಾರ್ಟ್‌ಫೋನ್‌ ಹೀಗಿದೆ ನೋಡಿ!

ನೋಕಿಯಾ ಲೂಮಿಯಾ 990

ನೋಕಿಯಾ ಲೂಮಿಯಾ 990
ನೋಕಿಯಾ 990 ಸ್ಮಾರ್ಟ್‌ಫೋನ್‌ ಹೀಗಿದೆ ನೋಡಿ!

ನೋಕಿಯಾ ಲೂಮಿಯಾ 990

ನೋಕಿಯಾ ಲೂಮಿಯಾ 990
ನೋಕಿಯಾ 990 ಸ್ಮಾರ್ಟ್‌ಫೋನ್‌ ಹೀಗಿದೆ ನೋಡಿ!

ನೋಕಿಯಾ ಲೂಮಿಯಾ 990

ನೋಕಿಯಾ ಲೂಮಿಯಾ 990
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಲೂಮಿಯಾ ಫೋನ್‌ಗಳನ್ನು ನೋಡಿದ ಬಳಿಕ ನೋಕಿಯಾ ಸಂಸ್ಥೆಯು ತನ್ನಯ ಮೊಬೈಲ್‌ ಫೋನ್‌ಗಳ ವಿನ್ಯಾಸದ ಕುರಿತಾಗಿ ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತಿದೆ ಎಂದು ನಿಮಗೆ ಅನಿಸಿರಬಹುದು, ನೋಕಿಯಾ ಸಂಸ್ಥೆಯು ಕೆಲ ವರ್ಷಗಳ ಹಿಂದೆ ತರುತ್ತಿದ್ದಂತಹ ಮೊಬೈಲ್‌ ಫೋನ್‌ಗಳಿಗೂ ಹಾಗೂ ಈಗಿನ ವಿಂಡೋಸ್‌ ಚಾಲಿತ ಸ್ಮಾರ್ಟ್‌ಫೋನ್‌ಗಳಿಗೂ ಬಣ್ಣ, ವಿನ್ಯಾಸ ಹಾಗೂ ಗಾತ್ರಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಇದೇರೀತಿಯಲ್ಲಿ ನೂತನ ವಿನ್ಯಾಸದ ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ನೋಕಿಯಾ ಸಂಸ್ಥೆಯು ನೂತನ ನೋಕಿಯಾ 990 ಸ್ಮಾರ್ಟ್‌ಫೋನ್‌ ತರಲು ಯೋಜನೆ ರೂಪಿಸಿದ್ದು ಖ್ಯಾತ ವಿನ್ಯಾಸಕಾರ Edgar Mkrtchyan’s ನೋಕಿಯಾದ ನೂತನ 990 ಸ್ಮಾರ್ಟ್‌ಫೋನ್‌ನ ವಿನ್ಯಾಸ ಸಿದ್ದ ಪಡಿಸಿದ್ದಾರೆ.

ನೂತನ ನೋಕಿಯಾ 990 ಸ್ಮಾರ್ಟ್‌ಫೋನ್‌ನ ವಿನ್ಯಾಸ ನೋಡಿದಲ್ಲಿ ಸಂಸ್ಥೆಯು ಈವರೆಗೂ ಹೊರತಂದಿರುವ ಎಲ್ಲಾ ಮೊಬೈಲ್‌ ಫೋನ್‌ಗಳ ವಿನ್ಯಾಸಕ್ಕಿಂತಲೂ ಸಾಕಷ್ಟು ವಿಭಿನ್ನ ಹಾಗೂ ವಿನೂತನವಾಗಿ ಕಾಣಿಸಿಕೊಳ್ಳುತ್ತದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್‌ನ ಮತ್ತೊಂದು ವಿಶೇಷತೆ ಏನೆಂದರೆ ಇದರೊಂದಿಗೆ ಮಿನಿ ಮ್ಯೂಸಿಕ್‌ ಪ್ಲೇಯರ್‌ ಕೂಡಾ ಲಭ್ಯವಾಗಲಿದ್ದು ಎನ್‌ಎಫ್‌ಸಿ ಮೂಲಕ ಸ್ಮಾರ್ಟ್‌ಫೋನ್‌ ನೊಂದಿಗೆ ಸಂಪರ್ಕದಲ್ಲಿರುತ್ತದೆ.

ಇದಲ್ಲದೆ ಮೈಕ್ರೋ ಯುಎಸ್‌ಬಿ ಪೋರ್ಟ್‌, 5,000 mAh ಬ್ಯಾಟರಿ, 1.5 ಅಥವಾ 1.8 ಗಿಗಾಹರ್ಟ್‌ ಸ್ಪೀಡ್‌ ನೊಂದಿಗೆ 4 ಅಥವಾ 8 ಕೋರ್‌ ಹೊಂದಿರುವಂತಹ ಪ್ರೊಸೆಸರ್‌ ನೀಡಲಾಗುತ್ತದೆ. ಅಂದಹಾಗೆ ವಿನ್ಯಾಸಗಳನ್ನು ಗಮನಿಸಿದಲ್ಲಿ ನೋಕಿಯಾ 990 ಸ್ಮಾರ್ಟ್‌ಫೋನ್‌ನಲ್ಲಿ 5 ಇಂಚಿನ ಪರದೆ ನೀಡಿರುವುದಂತೂ ಖಂಡಿತ. ಅಲ್ಲದೆ ಹೆಚ್‌ಡಿ ಸ್ಕ್ರೀನ್‌ ಹಾಗೂ 1080 ರೆಸೆಲ್ಯೂಷನ್‌ ಸಪೋರ್ಟ್ ಸಹ ನೀಡಲಿದೆ.

ಈ ತರದ ಮೊಬೈಲ್‌ ಫೋನ್‌ ಎಂದಾದರು ಕಂಡಿದ್ದೀರಾ?

2013 ರಲ್ಲಿ ಬರಲಿರುವ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ಸ್‌

ಟಾಪ್‌ 5 ಬೆಸ್ಟ್‌ ಸೆಲ್ಲಿಂಗ್‌ ಲೂಮಿಯಾ ಸ್ಮಾರ್ಟ್‌ಫೋನ್ಸ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot