ನೋಕಿಯಾದಿಂದ ಕಡಿಮೆ ಬೆಲೆಯ ಆಶಾ ಫೋನ್ ಬಿಡುಗಡೆ
oi
-Ashwath
By Ashwath
ನೋಕಿಯಾ ಆಶಾ ಸರಣಿಯಲ್ಲಿ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೋಕಿಯಾ ಆಶಾ 230 ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು 3449 ಬೆಲೆಯನ್ನು ನಿಗದಿಪಡಿಸಿದೆ.
99.5x58.6x13.2ಮಿ.ಮೀ ಗಾತ್ರ,89.2 ಗ್ರಾಂ ತೂಕದ ಫೋನ್ 2ಜಿ ನೆಟ್‌ವರ್ಕ್‌ಗೆ ಬೆಂಬಲ ನೀಡುತ್ತದೆ.2.7 ಇಂಚಿನ ಸ್ಕ್ರೀನ್(320 x 240 ಪಿಕ್ಸೆಲ್),ನೋಕಿಯಾ ಆಶಾ 1.1 ಓಎಸ್64 ಎಂಬಿ ರ್‍ಯಾಮ್,1.3 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಹೊಂದಿದೆ, ಹೆಚ್ಚುವರಿಯಾಗಿ 32ಜಿಬಿವರೆಗೆ ಮೆಮೊರಿ ವಿಸ್ತರಿಸಬಹುದಾಗಿದೆ.

ನೋಕಿಯಾ ಆಶಾ 230
ವಿಶೇಷತೆ:
ಡ್ಯುಯಲ್ ಸಿಮ್
2.7 ಇಂಚಿನ ಟಚ್‌ಸ್ಕ್ರೀನ್(320 x 240 ಪಿಕ್ಸೆಲ್)
ನೋಕಿಯಾ ಆಶಾ 1.1 ಓಎಸ್
64 ಎಂಬಿ ರ್‍ಯಾಮ್
1.3 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾ ಇಲ್ಲ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2ಜಿ,ಬ್ಲೂಟೂತ್,ಜಿಪಿಆರ್‌ಎಸ್,
1020mAh ಬ್ಯಾಟರಿ
ಇದನ್ನೂ ಓದಿ: ಯುಗಾದಿ ಹಬ್ಬ- ಟಾಪ್ ಸ್ಮಾರ್ಟ್‌ಫೋನ್‌ಗಳ ಬೆಲೆ ಮತ್ತಷ್ಟು ಇಳಿಕೆ
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
Story first
published: Thursday, March 27, 2014, 17:52 [IST]
Other articles published on Mar 27, 2014


Click it and Unblock the Notifications