ನೋಕಿಯಾದಿಂದ ಮೂರು ಆಶಾ ಸರಣಿಯ ಫೋನ್ ಬಿಡುಗಡೆ
ಅಬುದಾಬಿಯಲ್ಲಿ ನಡೆಯುತ್ತಿರುವ ನೋಕಿಯಾ ವರ್ಲ್ಡ್ ಸಮ್ಮೇಳನದಲ್ಲಿ ನೋಕಿಯಾ ಆಶಾ ಸರಣಿಯ ಕಡಿಮೆ ಬೆಲೆಯಿರುವ ಮೂರು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಮೂರು ಫೋನ್‌ಗಳು ಆಶಾ ಓಎಸ್ ಹೊಂದಿದ್ದು ಸದ್ಯದಲ್ಲೇ ನೋಕಿಯಾ ಆಫ್ರಿಕಾ,ಏಷ್ಯಾ ಫೆಸಿಫಿಕ್,ಯೂರೋಪ್, ಲ್ಯಾಟಿನ್ ಅಮೆರಿಕದ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ನೋಕಿಯಾ ಆಶಾ 500 ಫೋನ್‌ಗೆ 69 ಡಾಲರ್( ಅಂದಾಜು 4,200 ರೂಪಾಯಿ), ಆಶಾ ಫೋನ್‌ಗೆ 502 89 ಡಾಲರ್(ಅಂದಾಜು 5,500 ರೂಪಾಯಿ) ಆಶಾ 503ಫೋನ್‌ಗೆ 99 ಡಾಲರ್( ಅಂದಾಜು 6,100 ರೂಪಾಯಿ) ನೋಕಿಯಾ ನಿಗದಿ ಮಾಡಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ನೋಕಿಯಾ ಆಶಾ 500
ವಿಶೇಷತೆ:
ಸಿಂಗಲ್ ಸಿಮ್ ಅಥವಾ ಡ್ಯುಯಲ್ ಸಿಮ್
2.8 ಕೆಪಾಸಿಟಿವ್ ಟಚ್‌ಸ್ಕ್ರೀನ್(320 x 240 ಪಿಕ್ಸೆಲ್)
2 ಎಂಪಿ ಹಿಂದುಗಡೆ ಕ್ಯಾಮೆರಾ
64MB ರ್‍ಯಾಮ್
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ

ನೋಕಿಯಾ ಆಶಾ 502
ವಿಶೇಷತೆ
ಡ್ಯುಯಲ್ ಸಿಮ್
3 ಇಂಚಿನ ಸ್ಕ್ರೀನ್
5 ಎಂಪಿ ಹಿಂದುಗಡೆ ಕ್ಯಾಮೆರಾ
64MB ರ್‍ಯಾಮ್
ಬ್ಲೂಟೂತ್,ಮೈಕ್ರೋ ಯುಎಸ್‌ಬಿ,ವೈಫೈ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1010 mAh ಬ್ಯಾಟರಿ

ನೋಕಿಯಾ ಆಶಾ 503
ವಿಶೇಷತೆ:
ಸಿಂಗಲ್ ಸಿಮ್ ಅಥವಾ ಡ್ಯುಯಲ್ ಸಿಮ್
3 ಇಂಚಿನ QVGA ಸ್ಕ್ರೀನ್ (320 x 240 ಪಿಕ್ಸೆಲ್,ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 2)
5 ಎಂಪಿ ಹಿಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್,
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ
ನೋಕಿಯಾದಿಂದ ಮೂರು ಆಶಾ ಸರಣಿಯ ಫೋನ್ ಬಿಡುಗಡೆ
ಮೂರು ಆಶಾ ಸರಣಿಯ ಫೋನ್‌ಗೆ ಸಂಬಂಧಿಸಿದಂತೆ ವಿಡಿಯೋ ವೀಕ್ಷಿಸಿ


Click it and Unblock the Notifications