Subscribe to Gizbot

ಆನ್‌ಲೈನಲ್ಲಿ ನೋಕಿಯಾ ಅಶಾ 501 ಖರೀದಿಸಿ

Posted By:

ನೋಕಿಯಾ ಪ್ರಿಯರಿಗೆ ಒಂದು ಗುಡ್‌ ನ್ಯೂಸ್‌. ಅಶಾ ಸರಣಿಯ ಹೊಸ ಮೊಬೈಲ್‌ನ್ನು ನೋಕಿಯಾ ಅಶಾ 501 ಮೊಬೈಲ್‌ ಈಗ ಆನ್‌ಲೈನ್‌ನಲ್ಲಿ ಲಭ್ಯವಿದೆ. ಈ ಹಿಂದೆ ಸಿಂಬಿಯನ್‌ ಆಪರೇಟಿಂಗ್‌ ಸಿಸ್ಟಂನಲ್ಲಿ ಬಿಡುಗಡೆಯಾಗುತ್ತಿದ್ದ ಆಶಾ ಸರಣಿಯ ಫೋನ್‌ಗಳು ಈ ಬಾರಿ ಹೊಸದಾಗಿ ಅಶಾ ಆಪರೇಟಿಂಗ್ ಸಿಸ್ಟಂನಲ್ಲಿ ಬಿಡುಗಡೆಯಾಗುತ್ತಿದೆ. ಹೊಸ ನೋಕಿಯಾ ಹ್ಯಾಂಡ್‌ಸೆಟ್‌ ಆನ್‌ಲೈನ್‌ಲ್ಲಿ ಲಭ್ಯವಿದ್ದು, ಈ ಆನ್‌ಲೈನ್‌ ತಾಣಗಳ ಮಾಹಿತಿಯನ್ನು ಗಿಝ್‌ಬಾಟ್‌ ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಯಾವ ಆನ್‌ಲೈನ್‌ ತಾಣದಲ್ಲಿ ಎಷ್ಟು ರೂಪಾಯಿ ನಿಗದಿ ಮಾಡಿದ್ದಾರೆ ನೋಡಿಕೊಂಡು ಹೋಗಿ.

ನೋಕಿಯಾ ಅಶಾ 501
ವಿಶೇಷತೆ:

3.5 ಇಂಚಿನ ಮಲ್ಟಿ ಟಚ್‌ AMOLED ಸ್ಕ್ರೀನ್(320 x 480 ಪಿಕ್ಸೆಲ್‌)
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1GHz ಪ್ರೊಸೆಸರ್ 512MB RAM
128 MB ಫ್ಲ್ಯಾಶ್‌ ಮೆಮೋರಿ
4 GB ಆಂತರಿಕ ಮೆಮೋರಿ
ವೈಫೈ,ಬ್ಲೂಟೂತ್‌,3ಜಿ,ಮೈಕ್ರೋ ಯುಎಸ್‌ಬಿ
ಆರು ಬಣ್ಣಗಳಲ್ಲಿ ಇದು ಲಭ್ಯವಿದೆ.

ನೋಕಿಯಾ ಅಶಾ 501 ಮೊಬೈಲ್‌ನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read In English: Nokia Asha 501: Top 15 Best Online Deals In India To Buy Right Now

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot