Home
ಮೊಬೈಲ್

ನೋಕಿಯಾ ಆಶಾ 501ನಲ್ಲಿ ವಾಟ್ಸ್‌ ಆಪ್‌ ಬಳಸಿ

By Ashwath

ನೋಕಿಯಾ ಆಶಾ 501 ಬಳಸುವವರಿಗೆ ಗುಡ್‌ನ್ಯೂಸ್‌.ಇನ್ನು ಮುಂದೆ ನೋಕಿಯಾ ಆಶಾ 501 ಫೋನಲ್ಲಿ ವಾಟ್ಸ್‌ ಆಪ್‌ ಮೂಲಕ ಸ್ನೇಹಿತರ ಜೊತೆ ಚಾಟ್‌ ಮಾಡಬಹುದು.
ನವೆಂಬರ್‌ 21ರಿಂದ ನೋಕಿಯಾ ಆಶಾ 501 ಬಳಕೆ ಮಾಡುವ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡುವ ಮೂಲಕ ವಾಟ್ಸ್‌ಆಪ್‌ನ್ನು ಡೌನ್‌ಲೋಡ್‌ ಮಾಡಬಹುದು ಎಂದು ನೋಕಿಯಾ ತನ್ನ conversations.nokia.comನಲ್ಲಿ ತಿಳಿಸಿದೆ.

ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಹೊಸ ನೋಕಿಯಾ ಆಶಾ 501 ವಾಟ್ಸ್‌ ಆಪ್‌ ಪ್ರಿಲೋಡೆಡ್‌ ಹೊಂದಿದ್ದು, ಡಿಸೆಂಬರ್‌ 5ರಂದು ಮಾರುಕಟ್ಟೆಗೆ ಬರಲಿದೆ ಎಂದು ನೋಕಿಯಾ ತಿಳಿಸಿದೆ.

  ನೋಕಿಯಾ ಆಶಾ 501ನಲ್ಲಿ ವಾಟ್ಸ್‌ ಆಪ್‌ ಬಳಸಿ
ನೋಕಿಯಾ ಅಶಾ 501 ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ವಿಶೇಷತೆ:
ಸಿಂಗಲ್‌ ಸಿಮ್‌(ಮೈಕ್ರೋ ಸಿಮ್‌)
3.5 ಇಂಚಿನ ಮಲ್ಟಿ ಟಚ್‌ AMOLED ಸ್ಕ್ರೀನ್(320 x 480 ಪಿಕ್ಸೆಲ್‌)
ನೋಕಿಯಾ ಆಶಾ ಓಎಸ್‌‌1.0
64 MB ರ್‍ಯಾಮ್‌
128 MB ಆಂತರಿಕ ಮೆಮೋರಿ
3.15 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾ ಸೌಲಭ್ಯವಿಲ್ಲ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2ಜಿ,ವೈಫೈ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ 2.0
1200 mAh ಬ್ಯಾಟರಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+