Subscribe to Gizbot

ಮೊಬೈಲ್‌ ಅಂದ್ರೆ ನೋಕಿಯಾ!

Posted By:

ಫೀಚರ್‌ ಫೋನ್‌ಗಳ ಕಾಲದಲ್ಲಿ ನೋಕಿಯಾ ಫೋನ್‌ನದ್ದೇ ಅಬ್ಬರ. ಆ ಕಾಲದ್ದಲ್ಲಿ ಬಹುತೇಕ ಹೆಚ್ಚಿನ ಜನ ನೋಕಿಯಾ ಫೋನ್‌ನ್ನೇ ಹುಡುಕಿ ಖರೀದಿಸುತ್ತಿದ್ದರು.ಅದರಲ್ಲೂ ನೋಕಿಯಾಗೆ ಅತಿ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟದ್ದು ಎರಡು ಫೋನ್‌ಗಳು. ಒಂದು ನೋಕಿಯಾ1100 ಇನ್ನೊಂದು ನೋಕಿಯಾ 3310. ಇದರಲ್ಲಿ ನೋಕಿಯಾ 3310 ಮೇಲಿನಿಂದ ಕೆಳಕ್ಕೆ ಬಿದ್ದರೂ ಏನು ಆಗುತ್ತಿರಲಿಲ್ಲ!.ಈವಾಗಲೂ ಅಷ್ಟೇ ನೋಕಿಯಾ ಫೋನ್‌ಗಳ ಬಗ್ಗೆ ಚರ್ಚೆಯಾಗುವಾಗ ಈ 3310  ಫೋನ್‌‌ ಬಗ್ಗೆ ಜನ ಚರ್ಚೆ‌ಯಲ್ಲಿ ಪ್ರಸ್ತಾಪ ಮಾಡಿಯೇ ಮಾಡುತ್ತಿರುತ್ತಾರೆ.

ಆದರೆ ಈಗ ವಿಂಡೋಸ್‌ ಓಎಸ್‌ನಿಂದಾಗಿ ಮಾರುಕಟ್ಟೆಯಲ್ಲಿ ನೋಕಿಯಾ ಹಿಂದೆ ಬಿದ್ದಿದ್ದರೂ, ಹಾರ್ಡ್‌ವೇರ್‌ ವಿಚಾರದಲ್ಲಿ ಈವಾಗಲೂ ಬೇರೆ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀಡುತ್ತಿದೆ. ಫೀಚರ್‌ ಫೋನ್‌ ಮಾರುಕಟ್ಟೆಯಲ್ಲಿ ರಾಜನಂತಿದ್ದ ನೋಕಿಯಾದ 3310 ಫೀಚರ್‌ ಫೋನ್‌ ಎಷ್ಟು ಶಕ್ತಿಶಾಲಿಯಾಗಿತ್ತು ಎನ್ನುವುದಕ್ಕೆ ಇಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಕೆಲವು ಫೋಟೋಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ ಎಂಜಾಯ್‌ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Nokia funny memes

Nokia funny memes


ಮೊಬೈಲ್‌ ಅಂದ್ರೆ ನೋಕಿಯಾ!

 Nokia funny memes

Nokia funny memes


ಮೊಬೈಲ್‌ ಅಂದ್ರೆ ನೋಕಿಯಾ!

 Nokia funny memes

Nokia funny memes


ಮೊಬೈಲ್‌ ಅಂದ್ರೆ ನೋಕಿಯಾ!

 Nokia funny memes

Nokia funny memes


ಮೊಬೈಲ್‌ ಅಂದ್ರೆ ನೋಕಿಯಾ!

 Nokia funny memes

Nokia funny memes


ಮೊಬೈಲ್‌ ಅಂದ್ರೆ ನೋಕಿಯಾ!

 Nokia funny memes

Nokia funny memes


ಮೊಬೈಲ್‌ ಅಂದ್ರೆ ನೋಕಿಯಾ!

 Nokia funny memes

Nokia funny memes


ಮೊಬೈಲ್‌ ಅಂದ್ರೆ ನೋಕಿಯಾ!

 Nokia funny memes

Nokia funny memes


ಮೊಬೈಲ್‌ ಅಂದ್ರೆ ನೋಕಿಯಾ!

 Nokia funny memes

Nokia funny memes


ಮೊಬೈಲ್‌ ಅಂದ್ರೆ ನೋಕಿಯಾ!

 Nokia funny memes

Nokia funny memes


ಮೊಬೈಲ್‌ ಅಂದ್ರೆ ನೋಕಿಯಾ!

 Nokia funny memes

Nokia funny memes


ಮೊಬೈಲ್‌ ಅಂದ್ರೆ ನೋಕಿಯಾ!

 Nokia funny memes

Nokia funny memes


ಮೊಬೈಲ್‌ ಅಂದ್ರೆ ನೋಕಿಯಾ!

 Nokia funny memes

Nokia funny memes


ಮೊಬೈಲ್‌ ಅಂದ್ರೆ ನೋಕಿಯಾ!

 Nokia funny memes

Nokia funny memes


ಮೊಬೈಲ್‌ ಅಂದ್ರೆ ನೋಕಿಯಾ!

 Nokia funny memes

Nokia funny memes


ಮೊಬೈಲ್‌ ಅಂದ್ರೆ ನೋಕಿಯಾ!

 Nokia funny memes

Nokia funny memes


ಮೊಬೈಲ್‌ ಅಂದ್ರೆ ನೋಕಿಯಾ!

 Nokia funny memes

Nokia funny memes


ಮೊಬೈಲ್‌ ಅಂದ್ರೆ ನೋಕಿಯಾ!

Nokia funny memes

Nokia funny memes

ಮೊಬೈಲ್‌ ಅಂದ್ರೆ ನೋಕಿಯಾ!

 Nokia funny memes

Nokia funny memes


ಮೊಬೈಲ್‌ ಅಂದ್ರೆ ನೋಕಿಯಾ!

 ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

20


ಫೇಸ್‌‌ಬುಕ್‌ ಪ್ರಪಂಚ ನೋಡಿದ್ದೀರಾ?

ಫನ್ನಿ ಗೂಗಲ್‌ ಸರ್ಚಿಂಗ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot