6 ಹೊಸ ಮಾಡೆಲ್ ಗಳ ಬಿಡುಗಡೆಗೆ ಸಜ್ಜಾದ ನೋಕಿಯಾ

Posted By: Varun
6 ಹೊಸ ಮಾಡೆಲ್ ಗಳ ಬಿಡುಗಡೆಗೆ ಸಜ್ಜಾದ ನೋಕಿಯಾ

ಬರುವ ಫೆ-27ಕ್ಕೆ ಸ್ಪೇನ್ ದೇಶದ ಬಾರ್ಸಿಲೋನಾ ದಲ್ಲಿ ನಡೆಯುವ ವಿಶ್ವ ಮೊಬೈಲ್ ಕಾಂಗ್ರೆಸ್ (MWC) ಮೇಲೆ ಎಲ್ಲರ ಕಣ್ಣೂ ನೆಟ್ಟಿರುತ್ತೆ.

ಕಾರಣ, ಮೊಬೈಲ್ ಕ್ಷೇತ್ರದ ಉತ್ಪಾದಕರು ತಮ್ಮ ಅತ್ಯುತ್ತಮ ತಂತ್ರಜ್ಞಾನದ ಫೋನ್ ಗಳನ್ನು ಅನಾವರಣಗೊಳಿಸಲಿದ್ದಾರೆ ಎಂಬುದು. ಹಾಗಾಗಿಯೇ ನೋಕಿಯಾ ಮೇಲೆಯೂ ನಿರೀಕ್ಷೆ ಹೆಚ್ಚಿದ್ದು, ಸ್ಮಾರ್ಟ್ ಫೋನ್ ವಿಭಾಗದಲ್ಲಿ ನೋಕಿಯಾ ಲುಮಿಯ 900, ನೋಕಿಯಾ ಲುಮಿಯ 610, ನೋಕಿಯಾ 808, ಹಾಗು ಕಡಿಮೆ ಬಜೆಟ್ ನ ಆಶಾ 202, ಆಶಾ 203 ಮತ್ತು ಆಶಾ 302 ಸರಣಿಯ ಮಾಡೆಲ್ ಗಳನ್ನು ಅನಾವರಣಗೊಳಿಸಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot