ಆನ್‌ಲೈನ್‌ಲ್ಲಿ ನೋಕಿಯಾ ಫ್ಯಾಬ್ಲೆಟ್ ಖರೀದಿಸಿ
ಐದು ಇಂಚಿನ ಸ್ಮಾರ್ಟ್‌ಫೋನ್ ಸಣ್ಣದಾಯಿತು ಎಂದು ಭಾವಿಸುವ ಮಂದಿಗೆ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿಗಳು ಮಾರುಕಟ್ಟೆಗೆ ಫ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಇಲ್ಲಿಯವರೆಗೆ ಆಂಡ್ರಾಯ್ಡ್ ಓಎಸ್‌ನಲ್ಲಿ ಮಾತ್ರ ದೊಡ್ಡ ಸ್ಕ್ರೀನ್ ಫ್ಯಾಬ್ಲೆಟ್ ಬಿಡುಗಡೆಯಾಗಿದ್ದರೆ ಈಗ ನೋಕಿಯಾ ಸಹ ವಿಂಡೋಸ್ ಫೋನ್ 8 ಓಎಸ್‌ನಲ್ಲೂ ನೋಕಿಯಾ ದೊಡ್ಡ ಸ್ಕ್ರೀನ್ ಫ್ಯಾಬ್ಲೆಟ್ ಲೂಮಿಯಾ 1520ನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೂರು ದಿನಗಳ ಹಿಂದೆ ಈ ಫ್ಯಾಬ್ಲೆಟ್ ಬಿಡುಗಡೆಯಾಗಿದ್ದು ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಲಭ್ಯವಿದೆ.ಹೀಗಾಗಿ ಈ ಫ್ಯಾಬ್ಲೆಟ್ ಖರೀದಿಸಿಲು ಟಾಪ್ ಆನ್‌ಲೈನ್ ತಾಣಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಯಾವ ತಾಣ ಎಷ್ಟು ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದೆ ಎನ್ನುವುದನ್ನು ನೋಡಿಕೊಂಡು ಹೋಗಿ.
ನೋಕಿಯಾ ಲೂಮಿಯಾ 1520
ವಿಶೇಷತೆ:
ಸಿಂಗಲ್ ಸಿಮ್
6 ಇಂಚಿನ ಐಪಿಎಸ್ ಎಲ್‌ಸಿಡಿ ಫುಲ್ ಎಚ್‌ಡಿ ಸ್ಕ್ರೀನ್(1920 x 1080 ಪಿಕ್ಸೆಲ್)
ವಿಂಡೋಸ್ ಫೋನ್ 8 ಆಪರೇಟಿಂಗ್ ಸಿಸ್ಟಂ
ಕ್ವಾಲಕಂ ಸ್ನಾಪ್‌ಡ್ರಾಗನ್ 800 2.2 GHz ಕ್ವಾಡ್‌ಕೋರ್ ಪ್ರೊಸೆಸರ್
2 GB ರ್‍ಯಾಮ್
32 GB ಆಂತರಿಕ ಮೆಮೊರಿ
7 GB ಕ್ಲೌಡ್ ಸ್ಟೋರೇಜ್
20 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ 1.2 ಎಂಪಿ ಕ್ಯಾಮೆರಾ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಮೈಕ್ರೋ ಯುಎಸ್‌ಬಿ,ಬ್ಲೂಟೂತ್,ವೈಫೈ,ಎನ್‌ಎಫ್‌ಸಿ,3ಜಿ
3400 mAh ಬ್ಯಾಟರಿ
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:ಗ್ಯಾಲರಿ


Click it and Unblock the Notifications










