ನೋಕಿಯಾದಿಂದ 6 ಇಂಚಿನ ಎರಡು ಫ್ಯಾಬ್ಲೆಟ್‌ ಬಿಡುಗಡೆ

Posted By:

ನೋಕಿಯಾ ಕಂಪೆನಿಯ 6 ಇಂಚು ಸ್ಕ್ರೀನ್‌ ಹೊಂದಿರುವ ಎರಡು ಫ್ಯಾಬ್ಲೆಟ್‌ ಬಿಡುಗಡೆಯಾಗಿದೆ .ಅಬುದಾಬಿಯಲ್ಲಿ ನಡೆಯುತ್ತಿರುವ ನೋಕಿಯಾ ವರ್ಲ್ಡ್ ಸಮಾರಂಭದಲ್ಲಿ ಲೂಮಿಯಾ 1520 ಮತ್ತು 1320 ಲೂಮಿಯಾ ಹೆಸರಿನ ಫ್ಯಾಬ್ಲೆಟ್‌ನ್ನು ನೋಕಿಯಾ ಬಿಡುಗಡೆ ಮಾಡಿದೆ.

ಫುಲ್‌ ಎಚ್‌ಡಿ ಸ್ಕ್ರೀನ್‌ ಹೊಂದಿರುವ ಲೂಮಿಯಾ 1520 ಫ್ಯಾಬ್ಲೆಟ್‌ 162.8 ಮಿ.ಮೀ ಉದ್ದ,85.4 ಮಿ.ಮೀಟರ್‌ ಅಗಲ, 8.7 ಮಿ.ಮೀಟರ್‌ ದಪ್ಪ, 206 ಗ್ರಾಂ ತೂಕವಿದೆ. ನೋಕಿಯಾ ಈ ಫ್ಯಾಬ್ಲೆಟ್‌ಗೆ 749 ಡಾಲರ್‌(ಅಂದಾಜು 46 ಸಾವಿರ ರೂಪಾಯಿ) ಬೆಲೆಯನ್ನು ನಿಗದಿ ಮಾಡಿದೆ. ಆರಂಭದಲ್ಲಿ ಈ ಫ್ಯಾಬ್ಲೆಟ್‌ ಹಾಂಗ್ ಕಾಂಗ್ ಸಿಂಗಾಪೂರ್‌,ಅಮೆರಿಕ ಮತ್ತು ಯುರೋಪಿಯನ್‌ ದೇಶಗಳ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಮುಂದಿನ ವರ್ಷದಿಂದ ಏಷ್ಯಾ ಸೇರಿದಂತೆ ಉಳಿದ ದೇಶಗಳಲ್ಲಿ ಈ ಫ್ಯಾಬ್ಲೆಟ್‌ ಲಭ್ಯವಾಗಲಿದೆ.

ಡ್ಯುಯಲ್‌ ಕೋರ್‌ ಪ್ರೊಸೆಸರ್‍ ಹೊಂದಿರುವ ಲೂಮಿಯಾ 1320 ಫ್ಯಾಬ್ಲೆಟ್‌ 339 ಡಾಲರ್‌(ಅಂದಾಜು 21 ಸಾವಿರ) ಬೆಲೆಯನ್ನು ನೋಕಿಯಾ ನಿಗದಿ ಮಾಡಿದೆ. ಈ ಫ್ಯಾಬ್ಲೆಟ್‌ ಮೊದಲು ಚೀನಾ ಮತ್ತು ವಿಯೇಟ್ನಾಂ ಮಾರುಕಟ್ಟೆಗೆ ಬರಲಿದ್ದು ನಂತರ ಭಾರತ ಸೇರಿದಂತೆ ಏಷ್ಯಾದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ನೋಕಿಯಾ ಫ್ಯಾಬ್ಲೆಟ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಲೂಮಿಯಾ1520

ಲೂಮಿಯಾ1520

ನೋಕಿಯಾದಿಂದ 6 ಇಂಚಿನ ಎರಡು ಫ್ಯಾಬ್ಲೆಟ್‌ ಬಿಡುಗಡೆ

ವಿಶೇಷತೆ:
ಸಿಂಗಲ್‌ ಸಿಮ್‌
6 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1920 x 1080 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8 ಓಎಸ್‌
2.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
2 GB ರ್‍ಯಾಮ್
16 GB ಆಂತರಿಕ ಮೆಮೊರಿ
20 ಎಂಪಿ ಪ್ಯೂರ್‌ವ್ಯೂ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
64 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಕ್ಲೌಡ್‌ ಸ್ಟೋರೆಜ್‌‌ ಸ್ಕೈ ಡ್ರೈವ್‌ನಲ್ಲಿ 7 GB ಉಚಿತವಾಗಿ ಡೇಟಾ ಸಂಗ್ರಹ
3ಜಿ,ಬ್ಲೂಟೂತ್‌,ಎನ್‌ಎಫ್‌ಸಿ,ವೈಫೈ,ಜಿಪಿಎಸ್‌,ಎ-ಜಿಪಿಎಸ್‌,ಗ್ಲೋನಾಸ್‌
3400 mAh ಬ್ಯಾಟರಿ

 ನೋಕಿಯಾ ಲೂಮಿಯಾ 1320

ನೋಕಿಯಾ ಲೂಮಿಯಾ 1320

ನೋಕಿಯಾದಿಂದ 6 ಇಂಚಿನ ಎರಡು ಫ್ಯಾಬ್ಲೆಟ್‌ ಬಿಡುಗಡೆ

ವಿಶೇಷತೆ:
6 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌ (720x1280 ಪಿಕ್ಸೆಲ್‌)
1.7GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
1GB ರ್‍ಯಾಮ್‌
8GB ಆಂತರಿಕ ಮೆಮೋರಿ
64 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಕ್ಲೌಡ್‌ ಸ್ಟೋರೆಜ್‌‌ ಸ್ಕೈ ಡ್ರೈವ್‌ನಲ್ಲಿ 7 GB ಉಚಿತವಾಗಿ ಡೇಟಾ ಸಂಗ್ರಹ
3ಜಿ,ಬ್ಲೂಟೂತ್‌,ಎನ್‌ಎಫ್‌ಸಿ,ವೈಫೈ,ಜಿಪಿಎಸ್‌,ಎ-ಜಿಪಿಎಸ್‌,ಗ್ಲೋನಾಸ್‌
3,400mAh ಬ್ಯಾಟರಿ

ನೋಕಿಯಾದಿಂದ 6 ಇಂಚಿನ ಎರಡು ಫ್ಯಾಬ್ಲೆಟ್‌ ಬಿಡುಗಡೆ

ನೋಕಿಯಾದಿಂದ 6 ಇಂಚಿನ ಎರಡು ಫ್ಯಾಬ್ಲೆಟ್‌ ಬಿಡುಗಡೆ

ನೋಕಿಯಾದಿಂದ 6 ಇಂಚಿನ ಎರಡು ಫ್ಯಾಬ್ಲೆಟ್‌ ಬಿಡುಗಡೆ

ಲೂಮಿಯಾ1520

ನೋಕಿಯಾದಿಂದ 6 ಇಂಚಿನ ಎರಡು ಫ್ಯಾಬ್ಲೆಟ್‌ ಬಿಡುಗಡೆ

ನೋಕಿಯಾದಿಂದ 6 ಇಂಚಿನ ಎರಡು ಫ್ಯಾಬ್ಲೆಟ್‌ ಬಿಡುಗಡೆ

ನೋಕಿಯಾದಿಂದ 6 ಇಂಚಿನ ಎರಡು ಫ್ಯಾಬ್ಲೆಟ್‌ ಬಿಡುಗಡೆ

ಲೂಮಿಯಾ 1520

ನೋಕಿಯಾದಿಂದ 6 ಇಂಚಿನ ಎರಡು ಫ್ಯಾಬ್ಲೆಟ್‌ ಬಿಡುಗಡೆ

ನೋಕಿಯಾದಿಂದ 6 ಇಂಚಿನ ಎರಡು ಫ್ಯಾಬ್ಲೆಟ್‌ ಬಿಡುಗಡೆ

ಲೂಮಿಯಾ1520 ವಿಡಿಯೋ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot