ಕಡಿಮೆ ಬೆಲೆಯ ವಿಂಡೋಸ್ 8 ಫೋನ್ ಖರೀದಿಸಿ
ನೋಕಿಯಾ ಅಭಿಮಾನಿಗಳಿಗೆ ಗುಡ್‌ನ್ಯೂಸ್. ನೀವೆನಾದ್ರೂ ಕಡಿಮೆ ಬೆಲೆಯ ವಿಂಡೋಸ್ 8 ಆಪರೇಟಿಂಗ್ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದರೆ ನಿಮ್ಮ ಕನಸು ನನಸಾಗಲಿದೆ.ನೋಕಿಯಾ ಕಂಪೆನಿಯ ಲ್ಯೂಮಿಯಾ 520 ಭಾರತದ ಮಾರುಕಟ್ಟೆಗೆ ಪ್ರವೇಶಿಸಿದೆ.ಆನ್‌ಲೈನ್ ಶಾಪಿಂಗ್‌ನಲ್ಲಿ ಈ ಸ್ಮಾರ್ಟ್‌ಫೋನ್ ಲಭ್ಯವಿದ್ದು ಗ್ರಾಹಕರು ಖರೀದಿಸಬಹುದು.
ಹೀಗಾಗಿ ಗಿಜ್ಬಾಟ್ ನೋಕಿಯಾ ಲ್ಯೂಮಿಯ 520 ಖರೀದಿಸಲು ಟಾಪ್ 6 ಆನ್‌ಲೈನ್ ಶಾಪಿಂಗ್ ತಾಣದ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ನಿಮಗಿಷ್ಟವಾದ ತಾಣದಲ್ಲಿ ಲ್ಯೂಮಿಯಾ 520 ಖರೀದಿಸಿ.
ನೋಕಿಯಾ ಲ್ಯೂಮಿಯಾ 520
ವಿಶೇಷತೆ:
4 ಇಂಚಿನ WVGA ಟಚ್‌ಸ್ಕ್ರೀನ್(480 x 800 ಪಿಕ್ಸೆಲ್)
ವಿಂಡೋಸ್ ಫೋನ್ 8 ಓಎಸ್
1GHz ಡ್ಯುಯಲ್ ಕೋರ್ ಪ್ರೋಸೆಸರ್
512MB RAM
8GB ಆಂತರಿಕ ಮೆಮೋರಿ
Wi-Fi, Bluetooth
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,430 mAh ಬ್ಯಾಟರಿ
ನೋಕಿಯಾ ಲ್ಯೂಮಿಯಾ 520 ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ ಗಿಜ್ಬಾಟ್ ಗ್ಯಾಲರಿ


Click it and Unblock the Notifications










