Home
ಮೊಬೈಲ್

ನೋಕಿಯಾದಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ

By Ashwath

ನೋಕಿಯಾ ಕಡಿಮೆ ಬೆಲೆಯ ವಿಂಡೋಸ್‌‌‌ ಫೋನ್‌‌ ಬಿಡುಗಡೆ ಮಾಡಿದೆ. ಲೂಮಿಯಾ 520 ಯಶಸ್ಸಿನಿಂದ ನೋಕಿಯಾ ಈಗ ಲೂಮಿಯಾ 525 ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದೆ.

ವಿಂಡೋಸ್‌ ಫೋನ್‌ 8 ಲೂಮಿಯಾ ಬ್ಲ್ಯಾಕ್‌ ಓಎಸ್‌ ಹೊಂದಿರುವ ಸಿಂಗಲ್‌ ಸಿಮ್‌ ಸ್ಮಾರ್ಟ್‌‌ಫೋನ್‌‌ ಆರಂಭದಲ್ಲಿ ಆಫ್ರಿಕಾ,ಏಷ್ಯಾ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಬಿಡುಗಡೆಯಾಗಲಿದೆ. ಈ ಸ್ಮಾರ್ಟ್‌ಫೋನ್‌ ಬೆಲೆಯನ್ನು ತಿಳಿಸಿಲ್ಲ ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಈ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಲಿದೆ.

ನೋಕಿಯಾ ಕಂಪೆನಿಯ ಆಕರ್ಷ‌ಕ ಸ್ಮಾರ್ಟ್‌‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

 ನೋಕಿಯಾದಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ

ನೋಕಿಯಾದಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ

119.9*64*9.9 ಮಿ.ಮೀ ಗಾತ್ರವನ್ನು ಹೊಂದಿರುವ ಸ್ಮಾರ್ಟ್‌ಫೋನ್‌,124 ಗ್ರಾಂ ತೂಕವನ್ನು ಹೊಂದಿದೆ. ವಿಂಡೋಸ್‌ ಫೋನ್‌ 8 ಓಎಸ್‌ನ್ನು ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

 ನೋಕಿಯಾದಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ

ನೋಕಿಯಾದಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ

4 ಇಂಚಿನ WVGA ಸ್ಕ್ರೀನ್‌(800 x 480 ಪಿಕ್ಸೆಲ್‌,235 ಪಿಪಿಐ) ಸ್ಮಾರ್ಟ್‌ಫೋನ್‌ ಹೊಂದಿದ್ದು, ಅಂಬಿಯಂಟ್‌ ಲೈಟ್‌ ಸೆನ್ಸರ್‌,ಎಕ್ಸಲರೋ ಮೀಟರ್‌,ಪ್ರಾಕ್ಸಿಮಿಟಿ ಸೆನ್ಸರ್‌ಗಳು ಸ್ಮಾರ್ಟ್‌ಫೋನಲ್ಲಿದೆ.

 ನೋಕಿಯಾದಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ

ನೋಕಿಯಾದಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ

1 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌,1 GB ರ್‍ಯಾಮ್‌,8 GB ಆಂತರಿಕ ಮೆಮೊರಿ,64 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ,7 GB ಸ್ಕೈ ಡ್ರೈವ್‌ನಲ್ಲಿ ಡೇಟಾಗಳನ್ನು ಸಂಗ್ರಹ ಮಾಡಬಹುದಾಗಿದೆ.

 ನೋಕಿಯಾದಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ

ನೋಕಿಯಾದಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ

4 x ಡಿಜಿಟಲ್‌ ಝೂಮ್‌,28 ಮಿ.ಮೀ ಫೋಕಲ್‌ ಲೆಂತ್‌ ,ಫ್ಲ್ಯಾಶ್‌ ರಹಿತ 5 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್‌ ಹೊಂದಿದೆ.ಮುಂದುಗಡೆ ಯಾವುದೇ ಕ್ಯಾಮೆರಾವನ್ನು ನೋಕಿಯಾ ಈ ಸ್ಮಾರ್ಟ್‌ಫೋನಿಗೆ ನೀಡಿಲ್ಲ.

 ನೋಕಿಯಾದಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ

ನೋಕಿಯಾದಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ

1430 mAh ಬ್ಯಾಟರಿ
ಸ್ಟ್ಯಾಂಡ್‌ ಬೈ ಟೈಂ: 14 ದಿನ
2ಜಿ ಟಾಕ್‌ ಟೈಂ:16.9 ಗಂಟೆ
3ಜಿ ಟಾಕ್‌ ಟೈಂ:10.6 ಗಂಟೆ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+