ನೋಕಿಯಾ ಲುಮಿಯ 610 ಬರಲಿದೆ
oi
-Varun
By Varun

ನೋಕಿಯಾ ದ ಲುಮಿಯ ಮಾಡಲ್ ಗಳು ಈಗಾಗಲೇ ಖ್ಯಾತಿಯಾಗಿದ್ದು, ಈಗ ಲುಮಿಯ 610 ಮಾಡಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಯೋಚಿಸಿದೆ.
ವಿಂಡೋಸ್ ತಂತ್ರಾಂಶವಿರುವ ಮಾಡಲ್ ಗಳಲ್ಲೇ ಕಡಿಮೆ ಬೆಲೆಗೆ ಈ ಫೋನ್ ಸಿಗಲಿದ್ದು, ನೋಕಿಯಾ 11 ಸಾವಿರ ರೂಪಾಯಿಗೆ ಇದನ್ನು ಬಿಡುಗಡೆ ಮಾಡಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಇದರ ಫೀಚರ್ಗಳು ಈ ರೀತಿ ಇವೆ:
- ವಿಂಡೋಸ್ ಫೋನ್ ಟಾ೦ಗೋ ತಂತ್ರಾಂಶ.
- 800 × 480 ದೃಶ್ಯಸಾಂದ್ರತೆ ಇರುವ 3.7-ಇಂಚಿನ ಕೆಪಸಿಟಿವ್ ಟಚ್ ಸ್ಕ್ರೀನ್ ಸ್ಕ್ರೀನ್.
- ಕ್ವಾಲ್ಕಾಮ್ 800 ಮೆಗಾಹರ್ಟ್ಝ್ ಪ್ರೊಸೆಸರ್.
- 3G ತಂತ್ರಜ್ಞಾನ.
- 5 ಮೆಗಾಪಿಕ್ಸೆಲ್ ಕ್ಯಾಮರಾ.
- 8 GB ಆಂತರಿಕ ಮೆಮೊರಿ.
ನೋಕಿಯಾ ಲುಮಿಯ 610, ಬಿಳಿ, ಕಪ್ಪು, ಕೆನ್ನೇರಳೆ ಹಾಗು ಕ್ಯಾನ್ ಬಣ್ಣಗಳಲ್ಲಿ ಲಭ್ಯ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications