ನೋಕಿಯಾದಿಂದ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ
ಭಾರತದ ಮಾರುಕಟ್ಟೆಗೆ ನೋಕಿಯಾ ಲ್ಯೂಮಿಯಾ 620 ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್ ವಾಟರ್‌ಪ್ರೂಫ್ ಆಗಿರುವುದು ಮತ್ತೊಂದು ವಿಶೇಷ. ವಿಂಡೋಸ್ 8 ಓಎಸ್ ಹೊಂದಿರುವ ಈ ಮೊಬೈಲ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಯಾವ ರೀತಿ ಪೈಪೋಟಿ ನೀಡಲಿದೆ ಎಂಬುದೇ ಸದ್ಯದ ಕುತೂಹಲ. ಒಟ್ಟಿನಲ್ಲಿ ಬಿಡುಗಡೆಯಾದ ದಿನವೇ ಆನ್‌ಲೈನ್ ಶಾಪಿಂಗ್‌ನಲ್ಲಿ ಈ ಮೊಬೈಲ್‌ನ್ನು ನೀವು ಖರೀದಿಸಬಹುದು.ಹೀಗಾಗಿ ಇಲ್ಲಿ ಮೂರು ಆನ್‌ಲೈನ್ ಶಾಪಿಂಗ್ ಸೈಟ್‌ಗಳ ಮಾಹಿತಿ ಮತ್ತು ಲ್ಯೂಮಿಯಾ 620 ವಿಶೇಷತೆ ಇಲ್ಲಿ ನೀಡಲಾಗಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.
ವಿಶೇಷತೆ :
3.8 ಇಂಚಿನ WVGA ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
1GHz ಡ್ಯುಯಲ್ ಕೋರ್ ಪ್ರೋಸೆಸರ್
512MB RAM
8GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಎದರುಗಡೆ ವಿಜಿಎ ಕ್ಯಾಮೆರಾ
ಎನ್‌ಎಫ್‌ಸಿ,ವೈಫೈ,ಬ್ಲೂಟೂತ್
1,300 mAh ಬ್ಯಾಟರಿ
ಲ್ಯೂಮಿಯಾ 620 ಆಕರ್ಷಕ ಚಿತ್ರಗಳಿಗಾಗಿ ಗಿಜ್ಬಾಟ್ ಗ್ಯಾಲರಿ


Click it and Unblock the Notifications











