ನೋಕಿಯಾದ ಲುಮಿಯಾ 800 ಜೊತೆ ಹೆಜ್ಜೆ ಇಡುತ್ತಿದೆ 710

|

ನೋಕಿಯಾದ ಲುಮಿಯಾ 800  ಜೊತೆ ಹೆಜ್ಜೆ ಇಡುತ್ತಿದೆ 710
ನೋಕಿಯಾ ಲುಮಿಯಾ ಸರಣಿಯಲ್ಲಿ 800 ಮೊಬೈಲ್ ಬಗ್ಗೆ ಈಗಾಗಲೆ ಹೇಳಲಾಗಿದೆ. ನೋಕಿಯಾ 710 ಮೊಬೈಲ್ ಕೂಡ ಲುಮಿಯಾ 800 ಜೊತೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು ಈ ಕೆಳಗಿನ ಲಕ್ಷಣವನ್ನು ಹೊಂದಿದೆ.

ಈ ಲುಮಿಯಾ710 ಗಾತ್ರದಲ್ಲಿ ಲುಮಿಯಾ 800ಕ್ಕಿಂತ ಕಡಿಮೆ ಇದ್ದು ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ.

* GSM ಹ್ಯಾಂಡ್ ಸೆಟ್

* 119 x 62.4 x 12.5 ಮಿಮಿ ಸುತ್ತಳತೆ

* 125.5 ಗ್ರಾಂ ತೂಕ

* 3.7 ಇಂಚಿನ TFT ಸಾಮರ್ಥ್ಯದ ಮಲ್ಟಿ ಟಚ್ ಸ್ಕ್ರೀನ್

* 480 x 800 ಪಿಕ್ಸಲ್ ಸ್ಕ್ರೀನ್ ರೆಸ್ಯೂಲೇಶನ್

* ಜೊರಿಲ್ಲಾ ಗ್ಲಾಸ್ ಡಿಸ್ ಪ್ಲೇ

* ಕ್ವಾಲಕಮ್ MSM8255 ಸ್ನ್ಯಾಪ್ ಡ್ರ್ಯಾಗನ್ ಚಿಪ್ ಸೆಟ್

* 1.4 GHz ಸ್ಕಾರ್ಪಿಯನ್ ಪ್ರೊಸೆಸರ್

* ಆಂಡ್ರೆನೊ ಗ್ರಾಫಿಕ್ ಪ್ರೊಸೆಸಿಂಗ್ ಯೂನಿಟ್

* 8 GB ಇಂಟರ್ನಲ್ ಸ್ಟೋರೇಜ್

* GPRS ಮತ್ತು EDGE ಸಪೋರ್ಟ್

* 3G ಇಂಟರ್ ನೆಟ್ ಸೌಲಭ್ಯ

* 802.11 b/g/n ವೈಫೈ ಸಂಪರ್ಕ

* GPS ಫೀಚರ್

* 5 ಮೆಗಾ ಪಿಕ್ಸಲ್ ಕ್ಯಾಮೆರಾ

* 2592 x 1944 ಪಿಕ್ಸಲ್ ಕ್ಯಾಮೆರಾ ರೆಸ್ಯೂಲೇಶನ್

* ಲಿಯೊನ್ 1300 mAh ಬ್ಯಾಟರಿ

ಈ ಮೊಬೈಲ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಬೆಲೆ ರು 19,000 ಆಗಿದೆ. ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಈ ಮೊಬೈಲ್ ಉತ್ತಮ ಮಾರುಕಟ್ಟೆಯನ್ನು ಗಳಿಸುವಲ್ಲಿ ಯಶಸ್ವಿಯಗುವುದೆ ಎಂದು ಕಾದು ನೋಡಬೇಕಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X