ನೋಕಿಯಾ ಲುಮಿಯ 719 ಸ್ಮಾರ್ಟ್ ಫೋನ್ ಬರಲಿದೆ
oi
-Varun
By Varun

ಆಂಡ್ರಾಯ್ಡ್ ಬದಲಿನ ಸ್ಮಾರ್ಟ್ ಫೋನ್ ಗಳನ್ನು ಹುಡುಕುತ್ತಿದ್ದ ಮಂದಿಗೆ ಬಂದದ್ದೇ ನೋಕಿಯಾ ಲುಮಿಯ ಫೋನ್ ಗಳ ಮಾಡಲ್ಗಳು. ಜನರಿಂದ ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆ ಬಂದಮೇಲೆ ನೋಕಿಯಾ, ಲುಮಿಯ ಸರಣಿಯ ಹೊಸ ಹೊಸ ಮಾಡೆಲ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು.
ಈಗ ಅದೇ ಸಾಲಿಗೆ ಬರುತ್ತಿರುವ ಮತ್ತೊಂದು ಮೊಬೈಲ್, ನೋಕಿಯಾ ಲುಮಿಯ 719.ವಿಶ್ವ ಮೊಬೈಲ್ ಕಾಂಗ್ರೆಸ್ಸ್ ನಲ್ಲಿ ಮೊದಲಬಾರಿಗೆ ಅನಾವರಣಗೊಳ್ಳಲಿರುವ ಈ ಫೋನ್ ಬಹುತೇಕ ಲುಮಿಯ 710 ನಂತೆಯೇ ಸ್ಪೆಸಿಫಿಕೇಶನ್ ಹೊಂದಿದ್ದು ಇದರ ಇತರ ಫೀಚರ್ ಗಳು ಈ ರೀತಿ ಇದೆ ಎನ್ನಲಾಗಿದೆ:
- 3.7 ಇಂಚಿನ ಡಿಸ್ ಪ್ಲೇ
- 5 ಮೆಗಾ ಪಿಕ್ಸೆಲ್ ಕ್ಯಾಮರಾ
- ಹೈ ಡೆಫಿನಿಷನ್ ವೀಡಿಯೊ ಮುದ್ರಣ
- ಫೇಸ್ಬುಕ್,ಟ್ವಿಟರ್ ಮುಂತಾದ ಸಾಮಾಜಿಕ ಜಾಲ ತಾಣಗಳನ್ನು ಬ್ರೌಸಿಂಗ್ ಮಾಡುವ ಸೌಲಭ್ಯ.
ಈ ಫೋನ್ ಭಾರತೀಯ ಮಾರುಕಟ್ಟೆಗೆ ಮುಂದಿನ ತಿಂಗಳು ಬರಬಹುದು ಎಂದು ಅಂದಾಜಿಸಲಾಗಿದ್ದು 20 ಸಾವಿರ ರೂಪಾಯಿ ಒಳಗೆ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications