ಆಂಡ್ರಾಯ್ಡ್ ಗೆ ತಕ್ಕ ಪ್ರತಿಸ್ಪರ್ಧಿ ಈ ನೋಕಿಯಾ ಮೊಬೈಲ್

ಆಂಡ್ರಾಯ್ಡ್ ಮೊಬೈಲ್ ಗೆ ತಕ್ಕ ಪದ್ರತಿ ಸ್ಪರ್ಧಿಯಾಗಿ ನೋಕಿಯಾ ಲುಮಿಯಾ 800 ಮತ್ತು 801ಟಿ ಹೊರಹೊಮ್ಮಿದೆ. ಈ ಮೊಬೈಲ್ ನಲ್ಲಿ ಮೈಕ್ರೊಸಾಫ್ಟ್ ವಿಂಡೋಸ್ 7.5 ಮ್ಯಾಂಗೊ ಆಪರೇಟಿಂಗ್ ಸಿಸ್ಟಮ್ ಬಳಸಲಾಗಿದ್ದು ಇವುಗಳನ್ನು ಉತ್ತಮವಾದ ಗುಣಮಟ್ಟವನ್ನು ಹೊಂದಿರುವ ಮೊಬೈಲ್ ಗಳ ಪಟ್ಟಿಗೆ ಧಾರಾಳವಾಗಿ ಸೇರಿಸಬಹುದು. ಅದರಲ್ಲಿ ನೋಕಿಯಾ 801ಟಿ ಗುಣಲಕ್ಷಣ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲವಾದರೂ ನೋಕಿಯಾ 800 ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ.
ಲಕ್ಷಣಗಳು:
ಅದರಲ್ಲಿ ಇಲ್ಲಿ ನಾವು ನೋಕಿಯಾ ಲುಮಿಯಾ 800 ಮೊಬೈಲ್ ಗುಣ ಲಕ್ಷಣ ಬಗ್ಗೆ ತಿಳಿದುಕೊಳ್ಳೋಣ.
* GSM ಹ್ಯಾಂಡ್ ಸೆಟ್
* 116.5 x 61.2 x 12.1 ಮಿಮಿ ಸುತ್ತಳತೆ
* 142 ಗ್ರಾಂ ತೂಕ
* 3.7 ಇಂಚಿನ AMOLED ಸಾಮರ್ಥ್ಯದ ಮಲ್ಟಿ ಟಚ್ ಸ್ಕ್ರೀನ್
* ಟಚ್ ಸ್ಕ್ರೀನ್ ರೆಸ್ಯೂಲೇಶನ್ 480 x 800 ಪಿಕ್ಸಲ್
* ಗೊರಿಲ್ಲಾ ಗ್ಲಾಸ್ ಡಿಸ್ ಪ್ಲೇ
* ಕ್ವಾಲಕಮ್ MSM8255 ಸ್ನ್ಯಾಪ್ ಡ್ರ್ಯಾಗನ್ ಚಿಪ್ ಸೆಟ್
* 1.4 GHz ಸ್ಕ್ರಾರ್ಪಿಯನ್ ಪ್ರೊಸೆಸರ್ ಮತ್ತು ಆಂಡ್ರೆನೊ 205 ಗ್ರಾಪಿಕ್ಸ್ ಪ್ರೊಸೆಸಿಂಗ್ ಯೂನಿಟ್
* 512 MB RAM
* 16 GB ಇಂಟರ್ನಲ್ ಸ್ಟೋರೇಜ್
* ಮೈಕ್ರೊ ಸಾಫ್ಟ್ ವಿಂಡೋಸ್ ಫೋನ್ 7.5 ಮ್ಯಾಂಗೊ
* GPS ಫೀಚರ್ ಮತ್ತು ಪ್ರೋಕ್ಷಿಮಿಟಿ ಸೆನ್ಸಾರ್
* Li 1450 mAh ಬ್ಯಾಟರಿ
* GPRS ಮತ್ತು EDGE ಸಪೋರ್ಟ್
* 3G ಇಂಟರ್ ನೆಟ್ ಸಂಪರ್ಕ
* A2DP ಇರುವ v2.1 ಬ್ಲೂಟೂಥ್
* 8 ಮೆಗಾ ಪಿಕ್ಸಲ್ ಡ್ಯುಯೆಲ್ LED ಫ್ಲಾಷ್ ಕೆಮೆರಾ
ಮ್ಯಾಕ್ಸ್ ರೆಸ್ಯೂಲೇಶನ್ 3264 x 2448 ಪಿಕ್ಸಲ್
* 720p HD ವೀಡಿಯೊ ರೆಕಾರ್ಡಿಂಗ್
801ಟಿಯಲ್ಲಿ ಇರಬಹುದು ಎಂದು ಊಹಿಸಲಾಗಿರುವ ಮುಖ್ಯ ಲಕ್ಷಣಗಳು:
* 125.2x65x12.75 ಮಿಮಿ ಡೈಮೆಂಶನ್
* 170 ಗ್ರಾಂ ತೂಕ
* ಸಿಂಬಿಯನ್ ಅನ್ನಾ ಆಪರೇಟಿಂಗ್ ಸಿಸ್ಟಮ್
* ಕ್ವಾಡ್ ಬ್ಯಾಂಡ್ GSM/TD-SCDMA ಬೆಂಬಲ
* 680 MHz ಪ್ರೊಸೆಸರ್ ಮತ್ತು 256 MB RAM
* 4 ಇಂಚಿನ LCD ಮಲ್ಟಿ ಟಚ್ ಸ್ಕ್ರೀನ್ ಡಿಸ್ ಪ್ಲೇ
* 8 ಮೆಗಾ ಪಿಕ್ಸಲ್ ಕ್ಯಾಮೆರಾ
* 720p HD ವೀಡಿಯೊ ರೆಕಾರ್ಡಿಂಗ್
* VGA ಸೆಕಂಡರಿ ಕ್ಯಾಮೆರಾ
* 230 MB ಬಿಲ್ಟ್ ಇನ್ ಸಿ ಡ್ರೈವ್
* ಹಾಟ್ ಸ್ವಾಪ್ ನೊಂದಿಗೆ ಮೈಕ್ರೊ ಎಸ್ ಡಿ ಮೆಮೊರಿ ಕಾರ್ಡ್ ಬೆಂಬಲ
* 8 GB ಸ್ಟೋರೇಜ್
* GPS ಮಾಡ್ಯುಲೆ
* ಬ್ಲೂಟೂಥ್ 3.0
* 1300 mAh ಸ್ಟಾಂಡರ್ಡ್ ಲಿಯಾನ್ ಬ್ಯಾಟರಿ
* 3.5 ಮಿಮಿಮ ಆಡಿಯೊ ಜಾಕ್
* ಡಿಜಿಟಲ್ ಟಿವಿ ಸಿಗ್ನಲ್
ಇಷ್ಟಲ್ಲದೆ ಈ ಎರಡೂ ಹ್ಯಾಂಡ್ ಸೆಟ್ ಗಳಲ್ಲಿ 720p HD ವೀಡಿಯೊ ರೆಕಾರ್ಡಿಂಗ್ ಸಾಮರ್ಥ್ಯ ಇದೆ. ನೋಕಿಯಾ 800 ಬೆಲೆ ಸುಮಾರು 30,000 ಆಗಿದ್ದು ನೋಕಿಯಾ 801ಟಿ ಯ ಮಾರುಕಟ್ಟೆ ಬೆಲೆಯ ಬಗ್ಗೆ ಕಂಪನಿ ಇನ್ನೂ ಅಧಿಕೃತವಾಗಿ ಘೋಷಿಸಲಿಲ್ಲ.


Click it and Unblock the Notifications







