ನೋಕಿಯಾ ಲುಮಿಯ 800 ಈಗ ಮೂಲ ಬೆಲೆಗಿಂತ 20 % ಕಮ್ಮಿ

By Varun
|

ನೋಕಿಯಾ ಲುಮಿಯ 800 ಈಗ ಮೂಲ ಬೆಲೆಗಿಂತ 20 % ಕಮ್ಮಿ

ನೋಕಿಯಾ ಲುಮಿಯ 710 ನಂತರ ಬಿಡುಗಡೆಯಾದ ಲುಮಿಯ 800 ದ ದರವನ್ನು ಮೂಲ ಬೆಲೆಗಿಂತ 20 % ಕಡಿತಗೊಳಿಸಿದೆ.

ಲುಮಿಯ ಸರಣಿಯ ಫೋನ್ ಗಳ ಬೆಲೆ ಹೆಚ್ಚಿದ್ದರಿಂದ ಗ್ರಾಹಕರ ಪ್ರತಿಕ್ರಿಯೆ ನಿರೀಕ್ಷಿಸಿದಷ್ಟು ಉತ್ತಮವಾಗಿಲ್ಲದ ಕಾರಣ, ಲುಮಿಯ 800 ರ ಬೆಲೆಯನ್ನು ರೂ. 30000 ದಿಂದ ಸುಮಾರು 24000 ರೂಪಾಯಿಗೆ ಇಳಿಸಿದೆ.

ಈ ಲುಮಿಯ 800 ಮಾಡೆಲ್ ನ ಫೀಚರ್ ಗಳ ಬಗ್ಗೆ ಮಾಹಿತಿಇಲ್ಲಿದೆ:

 • 3.7 ಇಂಚಿನ AMOLED ಸಾಮರ್ಥ್ಯದ ಮಲ್ಟಿ ಟಚ್ ಸ್ಕ್ರೀನ್

 • ಟಚ್ ಸ್ಕ್ರೀನ್ ರೆಸ್ಯೂಲೇಶನ್ 480 x 800 ಪಿಕ್ಸಲ್

 • ಗೊರಿಲ್ಲಾ ಗ್ಲಾಸ್ ಡಿಸ್ ಪ್ಲೇ

 • ಕ್ವಾಲಕಮ್ MSM8255 ಸ್ನ್ಯಾಪ್ ಡ್ರ್ಯಾಗನ್ ಚಿಪ್ ಸೆಟ್

 • 1.4 GHz ಸ್ಕ್ರಾರ್ಪಿಯನ್ ಪ್ರೊಸೆಸರ್

 • ಆಂಡ್ರೆನೊ 205 ಗ್ರಾಪಿಕ್ಸ್ ಪ್ರೊಸೆಸಿಂಗ್ ಯೂನಿಟ್

 • 512 MB RAM

 • 16 GB ಇಂಟರ್ನಲ್ ಸ್ಟೋರೇಜ್

 • ಮೈಕ್ರೊ ಸಾಫ್ಟ್ ವಿಂಡೋಸ್ ಫೋನ್ 7.5 ಮ್ಯಾಂಗೊ

 • GPS ಫೀಚರ್ ಮತ್ತು ಪ್ರೋಕ್ಷಿಮಿಟಿ ಸೆನ್ಸಾರ್

 • Li 1450 mAh ಬ್ಯಾಟರಿ

 • GPRS ಮತ್ತು EDGE ಸಪೋರ್ಟ್

 • 3G ಇಂಟರ್ ನೆಟ್ ಸಂಪರ್ಕ

 • A2DP ಇರುವ v2.1 ಬ್ಲೂಟೂಥ್

 • 8 ಮೆಗಾ ಪಿಕ್ಸಲ್ ಡ್ಯುಯೆಲ್ LED ಫ್ಲಾಷ್ ಕೆಮೆರಾ

 • ಮ್ಯಾಕ್ಸ್ ರೆಸ್ಯೂಲೇಶನ್ 3264 x 2448 ಪಿಕ್ಸಲ್

 • 720p HD ವೀಡಿಯೊ ರೆಕಾರ್ಡಿಂಗ್

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X