ನೋಕಿಯಾ ಪ್ರಿಯರಿಗಾಗಿ ನೋಕಿಯಾ ಲುಮಿಯಾ 800

|

ನೋಕಿಯಾ ಪ್ರಿಯರಿಗಾಗಿ ನೋಕಿಯಾ ಲುಮಿಯಾ 800
ಮೊಬೈಲ್ ಮಾರುಕಟ್ಟೆ ಆಂಡ್ರಾಯ್ಡ್ ಮುಷ್ಠಿಯಲ್ಲಿ ಇರುವಾಗ ನೋಕಿಯಾ ತನ್ನ ನೋಕಿಯಾ ಲುಮಿನಯಾ 800 ಮತ್ತು 700 ಮೊಬೈಲ್ ಗಳನ್ನು ಬಿಟ್ಟಿದ್ದು ಇವುಗಳು ಉತ್ತಮ ಮಾರುಕಟ್ಟೆ ಹೊಂದಬಹುದು ಎಂಬ ಆಶಯವನ್ನು ಹೊಂದಿದೆ.

ಅದರಲ್ಲಿ ಇಲ್ಲಿ ನಾವು ನೋಕಿಯಾ ಲುಮಿಯಾ 800 ಮೊಬೈಲ್ ಗುಣ ಲಕ್ಷಣ ಬಗ್ಗೆ ತಿಳಿದುಕೊಳ್ಳೋಣ.

* GSM ಹ್ಯಾಂಡ್ ಸೆಟ್

* 116.5 x 61.2 x 12.1 ಮಿಮಿ ಸುತ್ತಳತೆ

* 142 ಗ್ರಾಂ ತೂಕ

* 3.7 ಇಂಚಿನ AMOLED ಸಾಮರ್ಥ್ಯದ ಮಲ್ಟಿ ಟಚ್ ಸ್ಕ್ರೀನ್

* ಟಚ್ ಸ್ಕ್ರೀನ್ ರೆಸ್ಯೂಲೇಶನ್ 480 x 800 ಪಿಕ್ಸಲ್

* ಗೊರಿಲ್ಲಾ ಗ್ಲಾಸ್ ಡಿಸ್ ಪ್ಲೇ

* ಕ್ವಾಲಕಮ್ MSM8255 ಸ್ನ್ಯಾಪ್ ಡ್ರ್ಯಾಗನ್ ಚಿಪ್ ಸೆಟ್

* 1.4 GHz ಸ್ಕ್ರಾರ್ಪಿಯನ್ ಪ್ರೊಸೆಸರ್ ಮತ್ತು ಆಂಡ್ರೆನೊ 205 ಗ್ರಾಪಿಕ್ಸ್ ಪ್ರೊಸೆಸಿಂಗ್ ಯೂನಿಟ್

* 512 MB RAM

* 16 GB ಇಂಟರ್ನಲ್ ಸ್ಟೋರೇಜ್

* ಮೈಕ್ರೊ ಸಾಫ್ಟ್ ವಿಂಡೋಸ್ ಫೋನ್ 7.5 ಮ್ಯಾಂಗೊ

* GPS ಫೀಚರ್ ಮತ್ತು ಪ್ರೋಕ್ಷಿಮಿಟಿ ಸೆನ್ಸಾರ್

* Li 1450 mAh ಬ್ಯಾಟರಿ

* GPRS ಮತ್ತು EDGE ಸಪೋರ್ಟ್

* 3G ಇಂಟರ್ ನೆಟ್ ಸಂಪರ್ಕ

* A2DP ಇರುವ v2.1 ಬ್ಲೂಟೂಥ್

* 8 ಮೆಗಾ ಪಿಕ್ಸಲ್ ಡ್ಯುಯೆಲ್ LED ಫ್ಲಾಷ್ ಕೆಮೆರಾ

ಮ್ಯಾಕ್ಸ್ ರೆಸ್ಯೂಲೇಶನ್ 3264 x 2448 ಪಿಕ್ಸಲ್

* 720p HD ವೀಡಿಯೊ ರೆಕಾರ್ಡಿಂಗ್

ನೋಕಿಯಾ ಲುಮಿಯಾ ನೋಡಲು ಸ್ವಲ್ಪ ದೊಡ್ಡದಾಗಿದ್ದು 142 ತೂಕದ ಈ ಮೊಬೈಲ್ ಮಾರುಕಟ್ಟೆ ಬೆಲೆ ರು. 30,000 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X