ನೋಕಿಯಾ ಲುಮಿಯ 900 ಅತಿ ಶೀಘ್ರ ದಲ್ಲಿ
oi
-Varun
By Varun

ವಿಂಡೋಸ್ ಓ.ಎಸ್ ಹೊಂದಿರುವ ನೋಕಿಯಾ ಲುಮಿಯ 900 ಮಾರುಕಟ್ಟೆಗೆ ಇನ್ನಷ್ಟು ಬೇಗ ಬರಲಿದೆ ಎಂಬ ಸುದ್ದಿ ಈಗ ಇಂಟರ್ನೆಟ್ ತುಂಬೆಲ್ಲ ಹರಡಿದೆ. ಈಗಾಗಲೇ ಲುಮಿಯ 800 ಫೋನ್ ಗಳು ಪ್ರಸಿದ್ದಿಯಾಗಿದ್ದು ಇದರ ಗೆಲುವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ನೋಕಿಯಾ ಬಿಳೀ ಬಣ್ಣದ ಲುಮಿಯ 900 ಬಿಡಲಿದೆ.
ಇದರ ಫೀಚರ್ಗಳು ಈ ರೀತಿ ಇವೆ ಎನ್ನಲಾಗಿದೆ
- ಮೈಕ್ರೋ ಸಾಫ್ಟ್ 7.5 ಮ್ಯಾಂಗೋ ಓ.ಎಸ್
- 8 ಮೆಗಾ ಪಿಕ್ಸೆಲ್ ಹೊಂದಿರುವ AMOLED ಪರದೆ
- 3.7 ಇಂಚ್ 480 x 800 ಪಿಕ್ಸೆಲ್ ಡಿಸ್ಪ್ಲೇ
- ಗೀಚು ವಿರೋಧೀ ಗ್ಲಾಸ್
- 16 ಜಿ.ಬಿ ಆಂತರಿಕ ಮೆಮೊರಿ
- 512 ಎಂ.ಬಿ ರಾಮ್
- ಅಡ್ರೆನೋ ಗ್ರಾಫಿಕ್ ಪ್ರೊಸೆಸಿಂಗ್ ಯೂನಿಟ್
- ವೈ-ಫೈ, ಬ್ಲೂಟೂತ್ ಮತ್ತು ಯೂ.ಎಸ್. ಬಿ
- ಎಫ್.ಎಂ ರೇಡಿಯೋ .
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications