ಮಾರುಕಟ್ಟೆಗೆ ಬಂದಿದೆ ನೋಕಿಯಾ ಲ್ಯೂಮಿಯಾ 920 ಕವರ್
oi
-Staff
By Super











ನೋಕಿಯಾ ಕಂಪೆನಿಯ ಭಾರೀ ನಿರೀಕ್ಷೆಯ ಲ್ಯೂಮಿಯಾ 920 ಸ್ಮಾರ್ಟ್‌ಫೋನ್ ಬೆಂಗಳೂರಿನಲ್ಲಿ ಮೊನ್ನೆಯಷ್ಟೆ ಬಿಡುಗಡೆ ಮಾಡಿದೆ. ವಿಂಡೋಸ್ 8 ಆಪರೆಟಿಂಗ್ ಸಿಸ್ಟಂ ಹೊಂದಿರುವ ನೋಕಿಯಾ ಲ್ಯೂಮಿಯಾ ಮಾರುಕಟ್ಟೆಗೆ ಬರುತ್ತಿದ್ದಂತೆ ಈ ಸ್ಮಾರ್ಟ್‌ಫೋನ್‌ಗಳನ್ನು ಜೋಪಾನವಾಗಿ ಇಡಲು ಕವರ್‌ಗಳು ಸಹ ಮಾರುಕಟ್ಟೆಗೆ ಬಂದಿದೆ. ವಿವಿಧ ವಿನ್ಯಾಸ ಕವರ್‌ಗಳು ವಿನ್ಯಾಸ ಮಾಡಿದ್ದು ನೋಡಲು ಆಕರ್ಷಕವಾಗಿದೆ.ಹಾಗಾಗಿ ಗಿಜ್ಬಾಟ್ ಈ ಬಾರಿ ನೋಕಿಯಾ ಲ್ಯೂಮಿಯಾದ ವಿಶೇಷ ಕವರ್‌ಗಳನ್ನು ತಂದಿದ್ದು ಒಂದೊಂದೆ ಪುಟ ತಿರುವಿ ನೋಡಿಕೊಂಡು ಹೋಗಿ..
ವಿಶೇಷತೆ:
- 4.5 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
- 8.7 ಎಂಪಿ ಹಿಂದುಗಡೆ ಕ್ಯಾಮೆರಾ,1.3 ಎಂಪಿ ಎದುರುಗಡೆ ಕ್ಯಾಮೆರಾ
- 1.5GHz ಡ್ಯೂಯಲ್ ಕೋರ್ ಕ್ವ್ಯಾಲ್ಕಂ ಸ್ನಾಪ್‌ಡ್ರ್ಯಾಗನ್ ಪ್ರೊಸೆಸರ್
- 1GB RAM
- 32GB ಆಂತರಿಕ ಮೆಮೊರಿ
- 2,000 mAh ಲಿಯಾನ್ ಬ್ಯಾಟರಿ
- ಕೆಂಪು, ಹಳದಿ,ಬಿಳಿ, ಕಪ್ಪು ಬಣ್ಣದಲ್ಲಿ ಲಭ್ಯ
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications