Home
ಮೊಬೈಲ್

ಭಾರತದ ಮಾರುಕಟ್ಟೆಗೆ ಲ್ಯೂಮಿಯಾ 920 , ಲ್ಯೂಮಿಯಾ 820 ಬಿಡುಗಡೆ

By Super
ಭಾರತದ ಮಾರುಕಟ್ಟೆಗೆ ಲ್ಯೂಮಿಯಾ 920 , ಲ್ಯೂಮಿಯಾ 820 ಬಿಡುಗಡೆ

ನೋಕಿಯಾ ಕಂಪೆನಿಯ ಭಾರೀ ನಿರೀಕ್ಷೆಯ ಲ್ಯೂಮಿಯಾ 920 ಮತ್ತು ಲ್ಯೂಮಿಯಾ 820 ಸ್ಮಾರ್ಟ್‌ಫೋನ್‌ಗಳನ್ನುಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ .ವಿಂಡೋಸ್‌ 8 ಆಪರೆಟಿಂಗ್‌ ಸಿಸ್ಟಂ ಹೊಂದಿರುವ ನೋಕಿಯಾ ಲ್ಯೂಮಿಯಾ 920 ಸ್ಮಾರ್ಟ್‌ಫೋನ್‌ ಬೆಲೆ 38,199 ಲ್ಯೂಮಿಯಾ 820 ಬೆಲೆ 27,559 ಎಂದು ನೋಕಿಯಾ ತಿಳಿಸಿದೆ.

ಆದರೆ ನೋಕಿಯಾ 620 ಬೆಲೆಯನ್ನು ಮುಂದಿನ ಫೆಬ್ರವರಿಯಲ್ಲಿ ತಿಳಿಸುವುದಾಗಿ ನೋಕಿಯಾ ಹೇಳಿದೆ. ಇಂದಿನಿಂದ ನೋಕಿಯಾ ಲ್ಯೂಮಿಯಾ 920 ಮತ್ತು ಲ್ಯೂಮಿಯಾ 820 ಸ್ಮಾರ್ಟ್‌ಫೋನ್‌ಗಳು ಎಲ್ಲಾ ಮೊಬೈಲ್‌ ಅಂಗಡಿಗಳಲ್ಲಿ ದೊರೆಯಲಿದ್ದು ಗ್ರಾಹಕರು ಖರೀದಿಸಬಹುದು ಎಂದು ನೋಕಿಯಾ ತಿಳಿಸಿದೆ.

ಹಾಗಾದ್ರೆ ಬನ್ನಿ ನೋಕಿಯಾ ಲ್ಯೂಮಿಯಾ 920 ಮತ್ತು ಲ್ಯೂಮಿಯಾ 820 ಯಲ್ಲಿ ಏನೇನು ವಿಶೇಷತೆ ಇದೆ ಎಂಬುದನ್ನು ಒಂದೊಂದಾಗಿ ನೋಡೋಣ ಬನ್ನಿ.

ನೋಕಿಯಾ ಲ್ಯೂಮಿಯಾ 920

ವಿಶೇಷತೆ:

  • 4.5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌

  • 8.7 ಎಂಪಿ ಹಿಂದುಗಡೆ ಕ್ಯಾಮೆರಾ,1.3 ಎಂಪಿ ಎದುರುಗಡೆ ಕ್ಯಾಮೆರಾ

  • 1.5GHz ಡ್ಯೂಯಲ್‌ ಕೋರ್‌ ಕ್ವ್ಯಾಲ್ಕಂ ಸ್ನಾಪ್‌ಡ್ರ್ಯಾಗನ್‌ ಪ್ರೊಸೆಸರ್‌

  • 1GB RAM

  • 32GB ಆಂತರಿಕ ಮೆಮೊರಿ

  • 2,000 mAh ಲಿಯಾನ್‌ ಬ್ಯಾಟರಿ

  • ಕೆಂಪು, ಹಳದಿ,ಬಿಳಿ, ಕಪ್ಪು ಬಣ್ಣದಲ್ಲಿ ಲಭ್ಯ
ಬೆಲೆ : 38,199ನೋಕಿಯಾ ಲ್ಯೂಮಿಯಾ 820

ವಿಶೇಷತೆ :

  • 4.3 ಇಂಚಿನ MOLED ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌

  • 1.5GHz ಡ್ಯೂಯಲ್‌ ಕೋರ್‌ ಕ್ವ್ಯಾಲ್ಕಂ ಸ್ನಾಪ್‌ಡ್ರ್ಯಾಗನ್‌ S4 ಪ್ರೊಸೆಸರ್‌

  • 1GB RAM

  • 8GB ಆಂತರಿಕ ಮೆಮೊರಿ

  • 8MP ಹಿಂದುಗಡೆ ಕ್ಯಾಮೆರಾ, ಎದುರುಗಡೆ ವಿಜಿಎ ಕ್ಯಾಮೆರಾ

  • 1,650 mAh ಲಿಯಾನ್‌ ಬ್ಯಾಟರಿ

  • ಬಿಳಿ,ಕಪ್ಪು, ಹಳದಿ,ಕೆಂಪು ಬಣ್ಣದಲ್ಲಿ ಲಭ್ಯ
ಬೆಲೆ:27,559

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+