ನೋಕಿಯಾ ಕಂಪೆನಿ ಮುಂದೆ ಲ್ಯೂಮಿಯಾ ಪ್ಯಾಡ್‌ನ್ನು ಬಿಡುಗಡೆ ಮಾಡಲಿದೆ. ಅದರ ವಿನ್ಯಾಸ ಈಗಾಗ್ಲೇ ಮಾಡಲಾಗಿದ್ದು ಕೆಲ ತಿಂಗಳಲ್ಲೇ ಇದು ಮಾರುಕಟ್ಟೆಗೆ ಬರಲಿದೆ. ಈ ಪ್ಯಾಡ್‌ನಲ್ಲಿ ಏನೇನು ವಿಶೇಷತೆ ಇದೆ ಎಂಬುದನ್ನು ನೋಕಿಯಾ ಇನ್ನೂ ಪ್ರಕಟಿಸಿಲ್ಲ. ಆದ್ರೂ ಈ ಪ್ಯಾಡ್ ಮಾರುಕಟ್ಟೆಯಲ್ಲಿ ಹಿಟ್ ಆಗಲಿದೆ ಎಂದು ಕೆಲ ಟೆಕ್ ಪಂಡಿತರು ಹೇಳುತ್ತಿದ್ದಾರೆ. ಹಾಗಾದ್ರೆ ಜ್ಯುಪೆಂಗ್ ಜಾಯಿ ವಿನ್ಯಾಸ ಪಡಿಸಿದ ನೋಕಿಯಾ ಪ್ಯಾಡ್ ಚಿತ್ರಗಳನ್ನು ಗಿಜ್ಬಾಟ್ ನಿಮಗಾಗಿ ಹೊತ್ತು ತಂದಿದೆ. ಒಂದೊಂದಾಗಿ ಪುಟ ತಿರುವಿ ನೋಡಿ...