ನೋಕಿಯಾ ಹ್ಯಾಂಡ್‌ಸೆಟ್‌ಗಳ ಬೆಲೆ ದಿಢೀರ್ ಇಳಿಕೆ
ಹೊಸ ವರ್ಷದಲ್ಲಿ ನೋಕಿಯಾ ಗ್ರಾಹಕರಿಗೆ ಶುಭ ಸುದ್ದಿ ಪ್ರಕಟಿಸಿದೆ. ತನ್ನ ಮೂರು ಹ್ಯಾಂಡ್‌ಸೆಟ್‌ಗಳ ಬೆಲೆಯನ್ನು ದಿಢೀರನೇ ಕಡಿತಗೊಳಿಸಿದೆ. ತನ್ನ ನೋಕಿಯ ಆಶಾ 308, 309 ಹ್ಯಾಂಡ್‌ಸೆಟ್‌ಗಳ ಬೆಲೆಯನ್ನು 500 ರೂನಿಂದ 1500 ರೂವರೆಗೆ ದರ ಕಡಿತಗೊಳಿಸಿದೆ. ಅದರಲ್ಲೂ ಲ್ಯೂಮಿಯಾ 710 ಹ್ಯಾಂಡ್‌ಸೆಟ್ ಬೆಲೆಯಲ್ಲಿ ನಾಲ್ಕು ಸಾವಿರ ರೂಪಾಯಿ ಕಡಿತಗೊಳಿಸಿದೆ. ಹಾಗಾಗಿ ಗಿಜ್ಬಾಟ್ ಈ ಮೂರು ಹ್ಯಾಂಡ್‌ಸೆಟ್‌ಗಳ ಹಿಂದಿನ ದರ ಮತ್ತು ಇಂದಿನ ದರ, ಜೊತೆಗೆ ಆ ಮೊಬೈಲ್‌ಗಳ ವಿಶೇಷತೆಗಳ ಮಾಹಿತಿ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ನೋಕಿಯಾ ಲ್ಯೂಮಿಯಾ 710
ವಿಶೇಷತೆ:
ವಿಂಡೋಸ್ ಫೋನ್ 7.5 (ಮಾವು) ಒಎಸ್
5 ಎಂಪಿ ಹಿಂದುಗಡೆ ಕ್ಯಾಮೆರಾ
3.7-ಇಂಚಿನ ಟಿಎಫ್ಟಿ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
1.4 GHz ಸ್ಕಾರ್ಪಿಯನ್ ಪ್ರೊಸೆಸರ್
512MB RAM
8GB ಆಂತರಿಕ ಮೊಮೊರಿ
1,300 mAh ಬ್ಯಾಟರಿ
ಮೊದಲಿನ ದರ 17,959
ಇಂದಿನ ದರ 12,999

ನೋಕಿಯ ಆಶಾ 308
ವಿಶೇಷತೆ :
ಡ್ಯೂಯಲ್ ಸಿಮ್ (GSM + GSM)
3-ಇಂಚಿನ ಎಲ್ಸಿಡಿ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
800MHz ಪ್ರೊಸೆಸರ್
2 ಎಂಪಿ ಹಿಂದುಗಡೆ ಕ್ಯಾಮೆರಾ
ರೆಕಾರ್ಡಿಂಗ್ ಜೊತೆಗೆ ಎಫ್ಎಮ್ ರೇಡಿಯೋ
64MB ಆಂತರಿಕ ಮೊಮೊರಿ
ಜಿಪಿಆರ್ಎಸ್ ಮತ್ತು ಇಡಿಜಿಇ
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1,110 mAh ಬ್ಯಾಟರಿ
ಹಿಂದಿನ ಬೆಲೆ 6,149
ಇಂದಿನ ಬೆಲೆ 4,934

ನೋಕಿಯ ಆಶಾ 309
ವಿಶೇಷತೆ:
800MHz ಪ್ರೊಸೆಸರ್
2MP ಹಿಂದುಗಡೆ ಕ್ಯಾಮೆರಾ
64MB ಆಂತರಿಕ ಮೊಮೊರಿ
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1,110 mAh ಬ್ಯಾಟರಿ
ಹಿಂದಿನ ಬೆಲೆ 6,349
ಇಂದಿನ ಬೆಲೆ 4,539


Click it and Unblock the Notifications








