ನೋಕಿಯಾ ಎನ್1 ಟ್ಯಾಬ್ಲೆಟ್‌ಗೆ ಭರ್ಜರಿ ಸ್ಪರ್ಧಿಗಳು

By Shwetha

  ನೋಕಿಯಾದ ಪೂರ್ಣ ಒಡೆತನವನ್ನು ಮೈಕ್ರೋಸಾಫ್ಟ್ ತನ್ನ ಆಡಳಿತಕ್ಕೊಳಪಡಿಸುವ ಸನ್ನಾಹದಲ್ಲಿದೆ. ಫಿನ್ನಿಶ್ ಸ್ಮಾರ್ಟ್‌ಫೋನ್ ತಯಾರಕರು ತನ್ನ ಪ್ರಥಮ ಟ್ಯಾಬ್ಲೆಟ್ ಅನ್ನು ಲಾಂಚ್ ಮಾಡುವ ಮೂಲಕ ಟೆಕ್ ಜಗತ್ತನ್ನು ಬೆಚ್ಚಿ ಬೀಳಿಸಿದೆ. ಇನ್ನಷ್ಟು ಆಶ್ಚರ್ಯ ಎಂದರೆ ಇದು ಆಂಡ್ರಾಯ್ಡ್ ಲಾಲಿಪಪ್ 5.0 ದೊಂದಿಗೆ ಈ ಡಿವೈಸ್ ಬಂದಿದ್ದು ನೋಕಿಯಾ ಝೆಡ್ ಲಾಂಚರ್‌ನೊಂದಿಗೆ ಕಾಣಿಸಿಕೊಂಡಿದೆ.

  ನೋಕಿಯಾ ಎನ್1 ಸ್ವಾಭಾವಿಕ ಅಲ್ಯುಮಿನಿಯಮ್ ಮತ್ತು ಲಾವಾ ಗ್ರೇಯೊಂದಿಗೆ ಬಂದಿದ್ದು ಇದರ ಬೆಲೆ ಸರಿ ಸುಮಾರು ( ರೂ 15,380) ಆಗಿದೆ. ಫೆಬ್ರವರಿ 2015 ರ ಸಮಯದಲ್ಲಿ ಚೀನಾದಿಂದ ಪ್ರಾರಂಭಗೊಂಡು ಇದು ಮಾರಾಟವಾಗಲಿದ್ದು ಆಯ್ಕೆ ಮಾಡಿದ ದೇಶಗಳಿಗೆ ಶೀಘ್ರದಲ್ಲಿ ಈ ಡಿವೈಸ್ ಲಗ್ಗೆ ಇಡಲಿದೆ.

  ಇದನ್ನೂ ಓದಿ: ಹೊಚ್ಚ ಹೊಸ ಮೈಕ್ರೋಮ್ಯಾಕ್ಸ್ ಫೋನ್‌ಗಳ ಶ್ರೇಣಿ

  ಇಂದಿನ ಗಿಜ್‌ಬಾಟ್ ಲೇಖನದಲ್ಲಿ ನೋಕಿಯಾ ಎನ್1 ಗೆ ಭರ್ಜರಿ ಪೈಪೋಟಿಯನ್ನು ನೀಡುತ್ತಿರುವ ಟಾಪ್ ಬೆಸ್ಟ್ 10 ಸ್ಪರ್ಧಿಗಳೊಂದಿಗೆ ನಾವು ಬಂದಿರುವೆವು. ಅದಕ್ಕೂ ಮುನ್ನ ನೋಕಿಯಾ ಎನ್1 ವಿಶೇಷತೆಗಳನ್ನು ನೋಡೋಣ.

  ಇದು 7.9 ಇಂಚಿನ ಡಿಸ್‌ಪ್ಲೇಯೊಂದಿಗೆ 2048x1536 ಪಿಕ್ಸೆಲ್‌ಗಳೊಂದಿಗೆ ಬಂದಿದ್ದು ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಅನ್ನು ಡಿವೈಸ್ ಪಡೆದುಕೊಂಡಿದೆ. ಫೋನ್ 2.3 Ghz ಕ್ವಾಡ್ ಕೋರ್ ಪ್ರೊಸೆಸರ್ 64 ಬಿಟ್ ಇಂಟೆಲ್ ಆಟಮ್ Z3580 ಪ್ರೊಸೆಸರ್ ಜೊತೆಗೆ ಪವರ್ ವಿಆರ್ G6430 ಜಿಪಿಯು ಇದರಲ್ಲಿ ಸಂಯೋಜನೆಗೊಳಪಟ್ಟಿದೆ. 2 ಜಿಬಿ RAM ಅನ್ನು ಡಿವೈಸ್ ಹೊಂದಿದೆ. ಟ್ಯಾಬ್ಲೆಟ್ 32 ಜಿಬಿ ಆಂತರಿಕ ಸಂಗ್ರಹಣೆಯೊಂದಿಗೆ ಬಂದಿದೆ ಹಾಗೂ ಆಂಡ್ರಾಯ್ಡ್ 5.0 ಲಾಲಿಪಪ್ ಜೊತೆಗೆ ನೋಕಿಯಾ ಝೆಡ್ ಲಾಂಚರ್ ಅನ್ನು ಫೋನ್ ಪಡೆದುಕೊಂಡಿದೆ.

  ಇನ್ನು ಕ್ಯಾಮರಾ ವಿಶೇಷತೆಗಳತ್ತ ನೋಡುವಾಗ, 8 ಎಮ್‌ಪಿ ರಿಯರ್ ಮತ್ತು ಮುಂಭಾಗದಲ್ಲಿ 5.0 ಎಮ್‌ಪಿ ಕ್ಯಾಮರಾವನ್ನು ಪಡೆದುಕೊಂಡಿದೆ. ಇನ್ನು ಟ್ಯಾಬ್ಲೆಟ್ ಅಳತೆಯನ್ನು ನೋಡಿದಾಗ 200.7×138.6x 6.9 ಅಳತೆಯನ್ನು ಟ್ಯಾಬ್ಲೆಟ್ ಪಡೆದುಕೊಂಡಿದೆ. Wolfson WM8958E ಮತ್ತು ಆಡಿಯೊ ಕೊಡೆಕ್ ಜೊತೆಗೆ ಡಿವೈಸ್ ಬಂದಿದೆ. ಇನ್ನು ಫೋನ್‌ನ ಸಂಪರ್ಕ ಅಂಶಗಳತ್ತ ಗಮನಿಸಿದಾಗ ವೈಫೈ 802.11/b/g/n/ac ಡ್ಯುಯಲ್ ಬ್ಯಾಂಡ್ ಮತ್ತು ಬ್ಲ್ಯೂಟೂತ್ ಅನ್ನು ಫೋನ್ ಹೊಂದಿದೆ. ಇನ್ನು ಫೋನ್ 5300 mAh ಇಥಿಯಮ್ ಪೋಲಿಮರ್ ಬ್ಯಾಟರಿಯನ್ನು ಡಿವೈಸ್ ಹೊಂದಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  #1

  ಖರೀದಿ ಬೆಲೆ ರೂ: 19,999
  ಪ್ರಮುಖ ವಿಶೇಷತೆಗಳು

  7.0 ಇಂಚಿನ, 1200x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
  ಆಂಡ್ರಾಯ್ಡ್ ಆವೃತ್ತಿ 4.2.2 ಜೆಲ್ಲಿಬೀನ್
  ಕ್ವಾಡ್ ಕೋರ್ 1600 MHz ಪ್ರೊಸೆಸರ್
  13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
  3 ಜಿ, ವೈಫೈ
  16 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
  2 ಜಿಬಿ RAM
  5000mAh, Li-Polymer ಬ್ಯಾಟರಿ

  #2

  ಖರೀದಿ ಬೆಲೆ ರೂ: 20,990
  ಪ್ರಮುಖ ವಿಶೇಷತೆಗಳು

  8.0 ಇಂಚಿನ, 1200x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
  ವಿಂಡೋಸ್ ಆವೃತ್ತಿ 8.1
  ಕ್ವಾಡ್ ಕೋರ್ 1800 MHz ಪ್ರೊಸೆಸರ್
  8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 1.6 ಎಮ್‌ಪಿ ದ್ವಿತೀಯ
  ವೈಫೈ
  16 ಜಿಬಿ ಆಂತರಿಕ ಮೆಮೊರಿ, 64 ಜಿಬಿಗೆ ವಿಸ್ತರಿಸಬಹುದು
  2 ಜಿಬಿ RAM
  6400 mAh, Li-Ion ಬ್ಯಾಟರಿ

  #3

  ಖರೀದಿ ಬೆಲೆ ರೂ: 22,990
  ಪ್ರಮುಖ ವಿಶೇಷತೆಗಳು

  8.0 ಇಂಚಿನ, 800x1280 ಪಿಕ್ಸೆಲ್ ಡಿಸ್‌ಪ್ಲೇ, LCD
  ವಿಂಡೋಸ್ ಆವೃತ್ತಿ 8.1
  ಕ್ವಾಡ್ ಕೋರ್ 1800 MHz ಪ್ರೊಸೆಸರ್
  5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 1.2 ಎಮ್‌ಪಿ ದ್ವಿತೀಯ
  ವೈಫೈ
  32 ಜಿಬಿ ಆಂತರಿಕ ಮೆಮೊರಿ, 64 ಜಿಬಿಗೆ ವಿಸ್ತರಿಸಬಹುದು
  2 ಜಿಬಿ RAM
  4830 mAh, Li-Ion ಬ್ಯಾಟರಿ

  #4

  ಖರೀದಿ ಬೆಲೆ ರೂ: 14,950
  ಪ್ರಮುಖ ವಿಶೇಷತೆಗಳು

  7.0 ಇಂಚಿನ, 800x1280 ಪಿಕ್ಸೆಲ್ ಡಿಸ್‌ಪ್ಲೇ, TFT
  ಆಂಡ್ರಾಯ್ಡ್ ಆವೃತ್ತಿ 4.4
  ಕ್ವಾಡ್ ಕೋರ್ 1200 MHz ಪ್ರೊಸೆಸರ್
  3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 1.3 ಎಮ್‌ಪಿ ದ್ವಿತೀಯ
  ವೈಫೈ
  8 ಜಿಬಿ ಆಂತರಿಕ ಮೆಮೊರಿ, 64 ಜಿಬಿಗೆ ವಿಸ್ತರಿಸಬಹುದು
  1.5 ಜಿಬಿ RAM
  4000 mAh, Li-Ion ಬ್ಯಾಟರಿ

  #5

  ಖರೀದಿ ಬೆಲೆ ರೂ: 8,999
  ಪ್ರಮುಖ ವಿಶೇಷತೆಗಳು

  7.0 ಇಂಚಿನ, 800x1280 ಪಿಕ್ಸೆಲ್ ಡಿಸ್‌ಪ್ಲೇ, TFT
  ಆಂಡ್ರಾಯ್ಡ್ ಆವೃತ್ತಿ 4.2
  ಕ್ವಾಡ್ ಕೋರ್ 1200 MHz ಪ್ರೊಸೆಸರ್
  5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 1.6 ಎಮ್‌ಪಿ ದ್ವಿತೀಯ
  ವೈಫೈ, 3G
  16 ಜಿಬಿ ಆಂತರಿಕ ಮೆಮೊರಿ, 64 ಜಿಬಿಗೆ ವಿಸ್ತರಿಸಬಹುದು
  1 ಜಿಬಿ RAM
  3450 mAh, Li-Ion ಬ್ಯಾಟರಿ

  #6

  ಖರೀದಿ ಬೆಲೆ ರೂ: 10,950
  ಪ್ರಮುಖ ವಿಶೇಷತೆಗಳು

  7.0 ಇಂಚಿನ, 600x1024 ಪಿಕ್ಸೆಲ್ ಡಿಸ್‌ಪ್ಲೇ, TFT
  ಆಂಡ್ರಾಯ್ಡ್ ಆವೃತ್ತಿ 4.2 ಜೆಲ್ಲಿಬೀನ್
  ಡ್ಯುಯಲ್ ಕೋರ್ 1200 MHz ಪ್ರೊಸೆಸರ್
  2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
  ವೈಫೈ
  8 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
  1 ಜಿಬಿ RAM
  3600 mAh, Li-Ion ಬ್ಯಾಟರಿ

  #7

  ಖರೀದಿ ಬೆಲೆ ರೂ: 17,479
  ಪ್ರಮುಖ ವಿಶೇಷತೆಗಳು

  7.9 ಇಂಚಿನ, 1024x768 ಪಿಕ್ಸೆಲ್ ಡಿಸ್‌ಪ್ಲೇ, IPS LCD
  ಐಓಎಸ್ ಆವೃತ್ತಿ 6 ಜೆಲ್ಲಿಬೀನ್
  ಡ್ಯುಯಲ್ ಕೋರ್ 1000 MHz ಪ್ರೊಸೆಸರ್
  5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 1.2 ಎಮ್‌ಪಿ ದ್ವಿತೀಯ
  ವೈಫೈ
  16 ಜಿಬಿ ಆಂತರಿಕ ಮೆಮೊರಿ
  512 ಎಮ್‌ಬಿ RAM
  4490 mAh, Li-Polymer ಬ್ಯಾಟರಿ

  #8

  ಖರೀದಿ ಬೆಲೆ ರೂ: 14,500
  ಪ್ರಮುಖ ವಿಶೇಷತೆಗಳು

  7 ಇಂಚಿನ, 600x1024 ಪಿಕ್ಸೆಲ್ ಡಿಸ್‌ಪ್ಲೇ, TFT
  ಆಂಡ್ರಾಯ್ಡ್ ಆವೃತ್ತಿ 4.1 ಜೆಲ್ಲಿಬೀನ್
  ಡ್ಯುಯಲ್ ಕೋರ್ 1200 MHz ಪ್ರೊಸೆಸರ್
  3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 1.3 ಎಮ್‌ಪಿ ದ್ವಿತೀಯ
  3ಜಿ, ವೈಫೈ, DLNA
  8 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ವಿಸ್ತರಿಸಬಹುದು
  1 ಜಿಬಿ RAM
  4000 mAh, Li-Ion ಬ್ಯಾಟರಿ

  #9

  ಖರೀದಿ ಬೆಲೆ ರೂ: 9,249
  ಪ್ರಮುಖ ವಿಶೇಷತೆಗಳು

  8.0 ಇಂಚಿನ, 800x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
  ಆಂಡ್ರಾಯ್ಡ್ ಆವೃತ್ತಿ 4.2 ಜೆಲ್ಲಿಬೀನ್
  ಡ್ಯುಯಲ್ ಕೋರ್ 2000 MHz ಪ್ರೊಸೆಸರ್
  5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ದ್ವಿತೀಯ
  3ಜಿ, ವೈಫೈ
  16 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
  2 ಜಿಬಿ RAM
  4100 mAh, Li-Ion ಬ್ಯಾಟರಿ

  #10

  ಖರೀದಿ ಬೆಲೆ ರೂ: 9,499
  ಪ್ರಮುಖ ವಿಶೇಷತೆಗಳು

  7.0 ಇಂಚಿನ, 800x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
  ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
  ಕ್ವಾಡ್ ಕೋರ್ 1830 MHz ಪ್ರೊಸೆಸರ್
  5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ದ್ವಿತೀಯ
  ಡ್ಯುಯಲ್ ಸಿಮ್, 3ಜಿ, ವೈಫೈ
  16 ಜಿಬಿ ಆಂತರಿಕ ಮೆಮೊರಿ
  1 ಜಿಬಿ RAM
  3950 mAh, Li-Polymer ಬ್ಯಾಟರಿ

  #11

  ಖರೀದಿ ಬೆಲೆ ರೂ: 36,890
  ಪ್ರಮುಖ ವಿಶೇಷತೆಗಳು

  8.4 ಇಂಚಿನ, 1600x2560 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ ಅಮ್‌ಲೋಡ್
  ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
  ಕ್ವಾಡ್ ಕೋರ್ 1300 MHz ಪ್ರೊಸೆಸರ್
  8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2.1 ಎಮ್‌ಪಿ ದ್ವಿತೀಯ
  ವೈಫೈ
  16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು
  3 ಜಿಬಿ RAM
  4900 mAh, Li-Ion ಬ್ಯಾಟರಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Thi article tells about Nokia N1 comes in Natural Aluminum and Lava Grey color options and is priced at $249 (Approx. Rs. 15,380) before taxes. It would go on sale starting from China during Chinese New Year in February 2015 with roll out in selected countries soon after....
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more