ವಿಯೆಟ್ನಾಂ ವೆಬ್‌ಸೈಟ್‌ನಲ್ಲಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಪ್ರತ್ಯಕ್ಷ!
ನೋಕಿಯಾ ಕಂಪೆನಿ ಆಂಡ್ರಾಯ್ಡ್ ಓಎಸ್ ಫೋನ್ ಮತ್ತೆ ಸುದ್ದಿಯಲ್ಲಿದೆ.ಈ ಹಿಂದೆ ನೋಕಿಯಾ ಆಂಡ್ರಾಯ್ಡ್ ಓಎಸ್‌ನಲ್ಲಿ ಸ್ಮಾರ್ಟ್‌ಫೋನ್ ತಯಾರಿಸಲಿದೆ ಎನ್ನುವ ಸುದ್ದಿ ಮಾತ್ರ ಕೇಳಿದ್ದರೆ ಈಗ ನೋಕಿಯಾ ಆಂಡ್ರಾಯ್ಡ್ ಫೋನಿನ ಫೋಟೋ ವಿಶೇಷತೆಯನ್ನು ವಿಯೆಟ್ನಾಂ ರಿಟೇಲ್ ವೆಬ್‌ಸೈಟ್ ಪ್ರಕಟಿಸಿದೆ.
ನೋಕಿಯಾ ನಾರ್ಮಂಡಿ ಹೆಸರಿನ ಆಂಡ್ರಾಯ್ಡ್ ಫೋನ್ ಸುದ್ದಿಯನ್ನು thegioididong.co ಪ್ರಕಟಿಸಿದೆ.4 ಇಂಚಿನ FWVGA ಡಿಸ್ಪ್ಲೇ, ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್, ಡ್ಯುಯಲ್ ಕೋರ್ ಪ್ರೊಸೆಸರ್, ಡ್ಯುಯಲ್ ಸಿಮ್,5 ಎಂಪಿ ಹಿಂದುಗಡೆ ಕ್ಯಾಮೆರಾದೊಂದಿಗೆ ಬರಲಿದೆ ಎಂದು ವೆಬ್‌ಸೈಟ್ ಹೇಳಿದೆ.ವೆಬ್‌ಸೈಟ್ ಸ್ಮಾರ್ಟ್‌ಫೋನಿನ ಪೂರ್ಣ ಮಾಹಿತಿ, ಬೆಲೆ, ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿಲ್ಲ.

ಕೆಲವೊಂದು ಮಾಧ್ಯಮಗಳು ಪ್ರಕಟಿಸಿರುವಂತೆ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಈ ಕೆಳಕಂಡ ವಿಶೇಷತೆಗಳನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ.
ನೋಕಿಯಾ ನಾರ್ಮಂಡಿ(Nokia Normandy)
ವಿಶೇಷತೆ:
ಡ್ಯುಯಲ್ ಸಿಮ್
4 ಇಂಚಿನ ಟಿಎಫ್‌ಟಿ ಡಿಸ್ಪ್ಲೇ(480x854 ಪಿಕ್ಸೆಲ್)
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
1GHz ಡ್ಯುಯಲ್ ಕೋರ್ ಸ್ನಾಪ್‌ಡ್ರಾಗನ್ 200 ಪ್ರೊಸೆಸರ್
4ಜಿಬಿ ಆಂತರಿಕ ಮೆಮೊರಿ
Adreno 302 ಗ್ರಾಫಿಕ್ ಪ್ರೊಸೆಸರ್
5 ಎಂಪಿ ಹಿಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
2000 mAh ಬ್ಯಾಟರಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications