Subscribe to Gizbot

ನೋಕಿಯಾ ಪ್ಯೂರ್ ವ್ಯೂ ಕ್ಯಾಮರಾ ಈಗ ವಿನ್ ಡೋಸ್ ಫೋನ್ ಗಳಿಗೆ

Posted By: Varun
ನೋಕಿಯಾ ಪ್ಯೂರ್ ವ್ಯೂ ಕ್ಯಾಮರಾ ಈಗ ವಿನ್ ಡೋಸ್ ಫೋನ್ ಗಳಿಗೆ

ನೋಕಿಯಾ ಪ್ಯೂರ್ ವ್ಯೂ ಕ್ಯಾಮರಾ ಬಗ್ಗೆ ಕಳೆದ ವಾರವಷ್ಟೇ ಬರೆದಿದ್ದೆವು. 41 ಮೆಗಾ ಪಿಕ್ಸೆಲ್ ಕ್ಯಾಮರಾ ಇರುವ ತಂತ್ರಜ್ಞಾನವನ್ನು 5 ವರ್ಷಗಳ ಕಾಲ ಸಂಶೋಧನೆ ಮಾಡಿ ಅಭಿವೃದ್ದಿ ಪಡಿಸಿದೆ.

ಈಗಿರುವ ನೋಕಿಯಾದ ಸ್ವಂತ ಸಿಮ್ಬಿಯನ್ ತಂತ್ರಾಂಶದಲ್ಲಿ ಈ ಕ್ಯಾಮರಾ ಅಷ್ಟು ಸರಿಯಾಗಿ ಕೆಲಸ ಮಾಡದ ಕಾರಣ, ವಿನ್ ಡೋಸ್- 8 ನ ತಂತ್ರಾಂಶವಿರುವ ಫೋನ್ಗಳಲ್ಲಿ ಈತಂತ್ರಜ್ಞಾನವನ್ನು ಉಪಯೋಗಿಸಲು ಯೋಜಿಸಿದೆ.

ವಿನ್ ಡೋಸ್ ನ ಪರಿಪೂರ್ಣ ತಂತ್ರಾಂಶ ಬಿಡುಗಡೆ ಯ ನಂತರ ಈ ಫೋನ್ಗಳು ಮಾರುಕಟ್ಟೆಗೆ ಬರಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot