ನೋಕಿಯಾ 41 ಮೆಗಾ ಪಿಕ್ಸೆಲ್ ಕ್ಯಾಮರಾ:ವೀಡಿಯೋ

By Varun
|
ನೋಕಿಯಾ 41 ಮೆಗಾ ಪಿಕ್ಸೆಲ್ ಕ್ಯಾಮರಾ:ವೀಡಿಯೋ

ನೋಕಿಯಾದ 41 ಮೆಗಾ ಪಿಕ್ಸೆಲ್ ಕ್ಯಾಮರಾ ಇರುವ ಅದ್ಭುತ ಸ್ಮಾರ್ಟ್ ಫೋನ್ ನೋಕಿಯಾ ಪ್ಯೂರ್ ವ್ಯೂ 808 ನ ಬಗ್ಗೆ ನೀವು ಓದಿದ್ದೀರಿ. ಈಗ ನೋಕಿಯಾ, ಅದೇ ಫೋನಿನಿಂದ ಚಿತ್ರಿಸಲ್ಪಟ್ಟ ಪ್ರೋಮೋ ವೀಡಿಯೋ ಒಂದನ್ನು ಬಿಡುಗಡೆ ಮಾಡಿದೆ.

ಈ ವೀಡಿಯೋದ ಮೂಲಕ ನೀವು ಇದರ ಎಲ್ಲಾ ಫೀಚರುಗಳನ್ನು ಹಾಗು ಹೇಗೆಲ್ಲಾ ಉಪಯೋಗಿಸಬಹುದೆಂದು ತಿಳಿದುಕೊಳ್ಳಲು ನೋಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X