Subscribe to Gizbot

ಜಗತ್ತನ್ನೇ ಬದಲಾಯಿಸಿದ ನೋಕಿಯಾ ಫೋನ್ಸ್

Written By:

ಸ್ಮಾರ್ಟ್‌ಫೋನ್‌ಗಳನ್ನು ತಯಾರಿಕಾ ಕಂಪೆನಿಗಳು ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಇಂದು ಮಾರುಕಟ್ಟೆಯಲ್ಲಿ ತೀವ್ರ ಸ್ವರೂಪದಲ್ಲಿ ಬೆಳವಣಿಗೆಯನ್ನು ಕಾಣುತ್ತಿವೆ. ಸ್ಪರ್ಧಾತ್ಮಕ ರೀತಿಯಲ್ಲಿ ಸ್ಮಾರ್ಟ್‌ಫೋನ್‌ಗಳ ತಯಾರಿಯಲ್ಲಿ ತೊಡಗಿರುವ ಹೆಚ್ಚಿನ ಫೋನ್ ಕಂಪೆನಿಗಳು ಇಂದು ಮುನ್ನಡೆಯನ್ನು ಪಡೆಯುತ್ತಿವೆ.

ಇನ್ನು ಫೋನ್ ರಾಜ್ಯವನ್ನೇ ಒಂದೊಮ್ಮೆ ಕಾಲದಲ್ಲಿ ಆಳುತ್ತಿದ್ದ ನೋಕಿಯಾ ಈಗ ಕೊಂಚ ಹಿನ್ನಡೆಯನ್ನು ಪಡೆದುಕೊಳ್ಳುತ್ತಿದೆ. ಆದರೂ ತನ್ನ ವಿವಿಧ ಫೋನ್ ಪ್ರಯೋಗಗಳ ಮೂಲಕ ಫೋನ್ ಪ್ರಿಯರ ಮನವನ್ನು ಕದಿಯ ಹೊರಟಿರುವ ನೋಕಿಯಾ ಈಗ ಅತ್ಯಾಧುನಿಮ ರೀತಿಯಲ್ಲಿರುವ ಕೆಲವೊಂದು ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೆ ಮಾಡುವ ಮೂಲಕ ತನ್ನ ಹಳೆಯ ಇಮೇಜನ್ನು ನಾವಿನ್ಯಗೊಳಿಸುವ ನಿಟ್ಟಿನಲ್ಲಿದೆ.

ಇಂದಿನ ಲೇಖನದಲ್ಲಿ 11 ನೋಕಿಯಾ ಕ್ಲಾಸಿಕ್ ಫೋನ್‌ಗಳ ವಿಭಿನ್ನ ಸರಣಿಯನ್ನು ನಾವಿಲ್ಲಿ ನೀಡುತ್ತಿದ್ದು ಇದು ಜಗತ್ತನೇ ಬದಲಾಯಿಸುವ ಛಾತಿಯನ್ನು ಪಡೆದುಕೊಂಡಿದೆ. ಹಾಗಿದ್ದರೆ ಆ ಫೋನ್‌ಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ ಸಿಟಿಮ್ಯಾನ್

#1

"450" ಮತ್ತು "900" ಆವೃತ್ತಿಗಳಲ್ಲಿ ಲಭ್ಯವಿರುವ ಸಿಟಿಮ್ಯಾನ್ ನೋಕಿಯಾದ ಪ್ರಥಮ ಮೊಬೈಲ್ ಫೋನ್ ಆಗಿದೆ ಮತ್ತು ಇದೊಂದು ಅತ್ಯುನ್ನತ ಆಕರ್ಷಣೆಯನ್ನು ಹೊಂದಿದ್ದ ಹೆಚ್ಚು ಮಾರಾಟದ ಫೋನ್ ಆಗಿತ್ತು. ಫಿನ್ನಿಶ್ ಕಂಪೆನಿ ಇದರ ತಯಾರಿಯನ್ನು ಮಾಡಿತ್ತು.

ನೋಕಿಯಾ 8110 (1996)

#2

ಬಾಳೆಹಣ್ಣಿನ ಆಕಾರದಲ್ಲಿರುವ ಈ ಫೋನ್ ಹಲವರ ಮನವನ್ನು ಗೆದ್ದಿತ್ತು ಎಂದರೆ ನೀವು ನಂಬಲೇಬೇಕು.

ನೋಕಿಯಾ 5110 (1998)

#3

ಇದು ಅತ್ಯುತ್ತಮ ಬ್ಯಾಟರಿ ಬಾಳ್ವಿಕೆಯನ್ನು ಹೊಂದಿ, ಹೆಚ್ಚಿನ ಗ್ರಾಹಕರನ್ನು ಸೆಳೆದಿತ್ತು. ಇದು ಉತ್ತಮ ಮುಂಭಾಗ ಪ್ಯಾನಲ್‌ನೊಂದಿಗೆ ಬಂದಿದ್ದು ಅತ್ಯಾಕರ್ಷಕವಾಗಿತ್ತು.

ನೋಕಿಯಾ 3210 (1999)

#4

ಆಕರ್ಷವಾಗಿರುವ ಹದಿಹರೆಯದವರ ಆಕರ್ಷಣೆಯನ್ನು ಗಳಿಸಿಕೊಂಡ ಫೋನ್ ಇದಾಗಿತ್ತು.

ನೋಕಿಯಾ 7110 (1999)

#5

ಈ ಫೋನ್ ಕೂಡ ಅತ್ಯುನ್ನತವಾಗಿ ಫೋನ್ ಪ್ರಿಯರ ಮನವನ್ನು ಗೆದ್ದಂತಹ ಡಿವೈಸ್ ಆಗಿತ್ತು.

ನೋಕಿಯಾ 8210(1999)

#6

ನೋಕಿಯಾ 8210(1999)

ನೋಕಿಯಾ 3310 (2000)

#7

ನೋಕಿಯಾ 3310 (2000)

ನೋಕಿಯಾ 7650 (2001)

#8

ನೋಕಿಯಾ 7650 (2001)

ನೋಕಿಯಾ 6310 (2002)

#9

ನೋಕಿಯಾ 6310 (2002)

ನೋಕಿಯಾ 3650 (2002)

#10

ನೋಕಿಯಾ 3650 (2002)

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Nokia's 11 phones that change the world of smartphones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot