ನೋಕಿಯಾ ಅಗ್ಗದ ಸ್ಮಾರ್ಟ್ ಫೋನ್ ಈಗ ವಿಂಡೋಸ್ ಜೊತೆ
oi
-Varun
By Varun

ನೋಕಿಯಾ ಮುಂದಿನ ವಾರ ಸ್ಮಾರ್ಟ್ಫೋನ್ ಫೋನ್ ಮಾರುಕಟ್ಟೆಗೆ ತನ್ನ ಹೊಸ ಶ್ರೇಣಿಯ ಮೈಕ್ರೋಸಾಫ್ಟ್ ವಿಂಡೋಸ್ ದೂರವಾಣಿ ತಂತ್ರಾಂಶವನ್ನು ಬಳಸಿಕೊಂಡು ಹೊಸ, ಅಗ್ಗದ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.
ಅಗ್ಗದ ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಇಲ್ಲದ ಮೈಕ್ರೋ ಸಾಫ್ಟ್ ಹಾಗು ನೋಕಿಯಾ ಕಂಪನಿಗಳು ಒಟ್ಟಿಗೆ ಸೇರಿ ಈ ರೀತಿ ಮಾಡುತ್ತಿರುವುದು ಕುತೂಹಲ ತಂದಿದೆ.
ಹೊಸ ಲುಮಿಯ 610 ಜೊತೆಗೆ, ನೋಕಿಯಾ ಫೆಬ್ರವರಿ 27 ರಂದು ಬಾರ್ಸಿಲೋನಾ ದಲ್ಲಿ ನಡೆಯುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ಲುಮಿಯ 900 ಫೋನ್ ನ ಜಾಗತಿಕ ಆವೃತ್ತಿಯನ್ನು ಬಯಲು ಮಾಡಲು ಯೋಜಿಸಿದೆ.
ನೋಕಿಯಾ ಕಳೆದ ವರ್ಷದ ವರೆಗೂ ಸ್ಮಾರ್ಟ್ ಫೋನ್ ಗೆ ತನ್ನದೇ ಆದ ತಂತ್ರಾಂಶ ಬಳಸಿ ಮಾರಾಟ ಮಾಡುತ್ತಿದ್ದು, ಉತ್ಪಾದಿಸುವ ಖರ್ಚು ಹೆಚ್ಚಾಗಿ ಸೀಮಿತ ಪ್ರಭಾವ ಬೀರಿತ್ತು. ಹಾಗಾಗಿ ಈಗ ಮೈಕ್ರೋಸಾಫ್ಟ್ ವಿಂಡೋಸ್ ತಂತ್ರಾಂಶವನ್ನು ಉಪಯೋಗಿಸಿಕೊಂಡು ಸ್ಮಾರ್ಟ್ಫೋನ್ ಅನ್ನು ಅಗ್ಗದ ಬೆಲೆಗೆ ತರಲುಯೋಜಿಸಿರುವುದು ಒಳ್ಳೆಯ ಬೆಳವಣಿಗೆ.
.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications