Subscribe to Gizbot

ನೋಕಿಯಾ ಮೊಬೈಲ್‌ಗೆ 1,499 ಬೆಲೆಯ ಹೆಡ್‌ಫೋನ್‌ ಫ್ರೀ

Written By:

ನೋಕಿಯಾ ಕಂಪೆನಿಯ ವಿಂಡೋಸ್‌ ಫೋನ್‌ಗಳ ಬೇಡಿಕೆ ಕಮ್ಮಿಯಾಗಿದ್ದರೂ ಆಶಾ ಸರಣಿಯ ಫೋನ್‌ಗಳ ಬೇಡಿಕೆ ಕಮ್ಮಿಯಾಗಿಲ್ಲ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳ ಮಧ್ಯೆ ನೋಕಿಯಾ ಕಂಪೆನಿಗೆ ಹೆಚ್ಚು ಲಾಭ ತಂದು ಕೊಟ್ಟಿದ್ದೆ ಈ ಆಶಾ ಸರಣಿಯ ಫೋನ್‌ಗಳು.ಹೀಗಾಗಿ ನೋಕಿಯಾ ಆಶಾ ಸರಣಿಯ ಫೋನ್‌ಗಳ ಮಾರುಕಟ್ಟೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಆಫರ್‌ ಪ್ರಕಟಿಸಿದೆ. ತನ್ನ ಆಶಾ ಸರಣಿಯ ಫೋನ್‌ಗಳಾದ ಆಶಾ 305,310,308,311 ಖರೀದಿಸಿದ್ದಲ್ಲಿ 1,499 ಬೆಲೆಯ ಹೆಡ್‌ಸೆಟ್‌ನ್ನು ಉಚಿತವಾಗಿ ನೀಡುವುದಾಗಿ ಪ್ರಕಟಿಸಿದೆ. ಹೀಗಾಗಿ ಈ ಫೋನ್‌ಗಳ ವಿಶೇಷತೆಗಳನ್ನು ಇಲ್ಲಿ ನೀಡಲಾಗಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ನೋಕಿಯಾ ಕಂಪೆನಿಯ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ ಆಶಾ 305

ನೋಕಿಯಾ ಆಶಾ 305

ವಿಶೇಷತೆ :
ಡ್ಯುಯಲ್‌ ಸಿಮ್‌ (ಜಿಎಸ್‌ಎಂ ಜಿಎಸ್‌ಎಂ)
3 -ಇಂಚಿನ ಎಲ್‌ಸಿಡಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
2 ಎಂಪಿ ಹಿಂದುಗಡೆ ಕ್ಯಾಮೆರಾ
ಎಫ್‌ಎಂ ರೇಡಿಯೋ ಜಿಪಿಆರ್‌ಎಸ್
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬೆಲೆ: 4,395

ನೋಕಿಯಾ ಆಶಾ 310

ನೋಕಿಯಾ ಆಶಾ 310

ವಿಶೇಷತೆ:
ಡ್ಯುಯಲ್‌ ಸಿಮ್‌ (ಜಿಎಸ್‌ಎಂ ಜಿಎಸ್‌ಎಂ)
3 -ಇಂಚಿನ ಎಲ್‌ಸಿಡಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಎಫ್‌ಎಂ ರೇಡಿಯೋ
2 ಎಂಪಿ ಹಿಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,110 mAh ಬ್ಯಾಟರಿ
ಬೆಲೆ: 5,601

ನೋಕಿಯ ಆಶಾ 308

ನೋಕಿಯ ಆಶಾ 308

ವಿಶೇಷತೆ :
ಡ್ಯೂಯಲ್ ಸಿಮ್ (GSM + GSM)
3-ಇಂಚಿನ ಎಲ್ಸಿಡಿ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
800MHz ಪ್ರೊಸೆಸರ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
ರೆಕಾರ್ಡಿಂಗ್ ಜೊತೆಗೆ ಎಫ್ಎಮ್ ರೇಡಿಯೋ
64MB ಆಂತರಿಕ ಮೊಮೊರಿ
ಜಿಪಿಆರ್‌ಎಸ್‌ ಮತ್ತು ಇಡಿಜಿಇ
32 GBವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1,110 mAh ಬ್ಯಾಟರಿ
ಬೆಲೆ : 5,244.

ನೋಕಿಯ ಆಶಾ 311

ನೋಕಿಯ ಆಶಾ 311

ವಿಶೇಷತೆ:
3.0 ಇಂಚಿನ ಸ್ಕ್ರೀನ್‌
3.2 ಎಂಪಿ ಹಿಂದುಗಡೆ ಕ್ಯಾಮೆರಾ
1 GHz ಪ್ರೊಸೆಸರ್‌
128 MB RAM
3ಜಿ ಬ್ಲುಟೂತ್‌,ಮೈಕ್ರೋ ಯುಎಸ್‌ಬಿ,
1110 mAh ಬ್ಯಾಟರಿ
ಬೆಲೆ:6,375

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot