ನೋಕಿಯಾ ಲುಮಿಯ 610 ವಿಂಡೋಸ್ ಫೋನ್

By Varun
|
ನೋಕಿಯಾ ಲುಮಿಯ 610 ವಿಂಡೋಸ್ ಫೋನ್

ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2012 ನಲ್ಲಿ ನೋಕಿಯಾ, ವಿಂಡೋಸ್ ಆಧಾರಿತ ಸ್ಮಾರ್ಟ್ ಫೋನ್ ಆದ ನೋಕಿಯಾ ಲುಮಿಯ ಅನ್ನು ಘೋಷಣೆ ಮಾಡಿತ್ತು. ಈಗ ಈ ಮೊಬೈಲ್ ಅನ್ನು ಭಾರತೀಯ ಗ್ರಾಹಕರಿಗಾಗಿ ನಾಳೆ ಅಂದರೆ ಜುಲೈ 6 ಕ್ಕೆ ಪರಿಚಯಿಸಲಿದೆ.

ಇದುವರೆಗೂ ಬಿಡುಗಡೆಯಾಗಿರುವ ವಿಂಡೋಸ್ ಆಧಾರಿತ ಫೋನುಗಳಲ್ಲೇ ಅಗ್ಗವಾದ ಸ್ಮಾರ್ಟ್ ಫೋನ್ ಆಗಿರುವ ನೋಕಿಯಾ ಲುಮಿಯ 610, ಹನ್ನೊಂದು ಸಾವಿರ ರೂಪಾಯಿಗೆ ಬರಲಿದೆ ಎಂಬ ನಿರೀಕ್ಷೆಇದೆ.

ಇದರ ಫೀಚರುಗಳು ಈ ರೀತಿ ಇವೆ:

  • 3.7 ಇಂಚು TFT ಟಚ್ ಸ್ಕ್ರೀನ್ ,480 x 800 ಪಿಕ್ಸೆಲ್ ರೆಸಲ್ಯೂಶನ್ ನೊಂದಿಗೆ

  • ತರಚು ನಿರೋಧಕ ಗೊರಿಲ್ಲಾ ಗ್ಲಾಸ್

  • ಮೈಕ್ರೋಸಾಫ್ಟ್ ವಿಂಡೋಸ್ ಫೋನ್ 7.5 ಮ್ಯಾಂಗೋ ತಂತ್ರಾಂಶ

  • 800 MHz ಪ್ರೊಸೆಸರ್

  • 256 MB ರಾಮ್

  • 8 GB ಆಂತರಿಕ ಮೆಮೊರಿ

  • 2G ಹಾಗು 3G ಸೌಲಭ್ಯ

  • 5 ಮೆಗಾ ಪಿಕ್ಸೆಲ್ ಕ್ಯಾಮರಾ

  • ಆಡಿಯೋ ಹಾಗು ವೀಡಿಯೋ ಪ್ಲೇಯರ್

  • GPRS, ವೈಫೈ, ಬ್ಲೂಟೂತ್, USB

  • 1300 mAh ಬ್ಯಾಟರಿ

ಇದಷ್ಟೇ ಅಲ್ಲದೆ, ನೋಕಿಯಾ ಮ್ಯಾಪ್ಸ್, ನೋಕಿಯಾ ಮ್ಯೂಸಿಕ್ ಹಾಗು ನೋಕಿಯಾ ಡ್ರೈವ್ ಆಪ್ಸ್ ಕೂಡ ಪ್ರೀ- ಲೋಡೆಡ್ ಆಗಿ ಬರಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X