ನೋಕಿಯಾ ವಿಂಡೋಸ್ 8 ಫೋನ್ ಬರಲಿದೆ
oi
-Varun
By Varun

ಸ್ಮಾರ್ಟ್ ಫೋನ್ ವಿಭಾಗದಲ್ಲಿ ಸ್ಯಾಮ್ಸಂಗ್, HTC ಹಾಗು ಆಪಲ್ ಐಫೋನುಗಳಿಂದ ಸಾಕಷ್ಟು ಹೊಡೆತ ತಿಂದಿರುವ ನೋಕಿಯಾ ತನ್ನ ಮಾನ ಉಳಿಸಿಕೊಳ್ಳಲು ಈಗ ವಿಂಡೋಸ್ ಮೊರೆ ಹೋಗಿದ್ದು, ಹಳೆಯದಾದ ಸಿಮ್ಬಿಯನ್ ತಂತ್ರಾಂಶಕ್ಕೆ ತಿಲಾಂಜಲಿ ಇಟ್ಟಿರುವ ವಿಷಯ ನಿಮಗೆ ಗೊತ್ತೇ ಇದೆ.
ತನ್ನ ಸ್ಮಾರ್ಟ್ ಫೋನ್ ಸಾಮರ್ಥ್ಯವನ್ನು ತೋರಿಸಲು ವಿಂಡೋಸ್ 8 ಬಿಡುಗಡೆಗೆ ಕಾಯುತ್ತಿರುವ ಅದು ಈಗ ಫಿನ್ ಲ್ಯಾಂಡ್ ನಲ್ಲಿ ವಿಶ್ವ ನೋಕಿಯಾ ಸಮ್ಮೇಳನ ನಡೆಸುತ್ತಿದ್ದು, ಅಲ್ಲಿ ತನ್ನ ವಿಂಡೋಸ್ 8 ಆಧಾರಿತ ಸ್ಮಾರ್ಟ್ ಫೋನ್ ಅನ್ನು ಅನಾವರಣಗೊಳಿಸುವುದಾಗಿ ಘೋಷಿಸಿದೆ.
ಅಕ್ಟೋಬರ್ 26 ರಂದು ವಿಂಡೋಸ್ 8 ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾಗಲಿದ್ದು, ನಂತರ ವಿಂಡೋಸ್ 8 ಆಧಾರಿತ ಸ್ಮಾರ್ಟ್ ಫೋನುಗಳು ಮಾರುಕಟ್ಟೆಗೆ ಬರಲಿವೆ.
ನೋಕಿಯಾ ಸ್ಮಾರ್ಟ್ ಫೋನುಗಳು ಆಂಡ್ರಾಯ್ಡ್ ತಂತ್ರಾಂಶವನ್ನು ಉಪಯೋಗಿಸದೆ ಇರುವುದೇ ತನ್ನ ಈಗಿನ ದುಃಸ್ಥಿತಿಗೆ ಕಾರಣ ಎಂಬುದು ತಜ್ಞರ ಅಭಿಪ್ರಾಯ. ಯಾಕೆಂದರೆ ಒಂದು ಅದು ಉಚಿತ ತಂತ್ರಾಂಶವಾಗಿದ್ದು ಮತ್ತೊಂದೆಡೆ ಅದರ ಆಧಾರಿತ App ಗಳು ಸಾಕಷ್ಟು ಸಂಖ್ಯೆಯಲ್ಲಿ ಇವೆ.
ಈಗ ವಿಂಡೋಸ್ 8 ಒಂದೇ ನೋಕಿಯಾವನ್ನು ಕಾಪಾಡಲು ಸಾಧ್ಯ ಎಂದು ನೋಕಿಯಾ ಅರಿತಂತಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications