Subscribe to Gizbot

ನೋಕಿಯಾ ಎಕ್ಸ್‌ Vs ಆಶಾ 503 Vs ಲುಮಿಯಾ 520

Posted By:


ನೋಕಿಯಾ ಕಂಪೆನಿ ತನ್ನ ಮೊದಲ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಯೂಸರ್‌ ಇಂಟರ್‌ಫೇಸ್‌ ಸಂಪೂರ್ಣ‌ ಆಂಡ್ರಾಯ್ಡ್‌‌ ಓಎಸ್‌ನಲ್ಲಿರುವಂತೆ ಇಲ್ಲ.ಬದಲಾಗಿ ಆಂಡ್ರಾಯ್ಡ್‌,ಆಶಾ,ವಿಂಡೋಸ್‌ ಫೋನ್‌ ಓಎಸ್‌ನಲ್ಲಿರುವ ಯೂಸರ್‌ ಇಂಟರ್‌ಫೇಸ್‌‌ನ್ನು ನೋಕಿಯಾ ಆಂಡ್ರಾಯ್ಡ್‌ ಫೋನಿಗೆ ನೀಡಿದೆ. ಪ್ರಸ್ತುತ ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನಿನ ಬೆಲೆ ಮತ್ತಷ್ಟು ಇಳಿಕೆಯಾಗಿದೆ. ಹೀಗಾಗಿ ಮೂರು ಓಎಸ್‌ಗಳ ಮಿಶ್ರಣದಂತಿರುವ ನೋಕಿಯಾ ಎಕ್ಸ್‌‌ಗೆ ಬೆಲೆಗೆ ಫೈಟ್‌ ನೀಡಲಿರುವ ನೋಕಿಯಾ ಆಶಾ ಓಎಸ್‌ ಸ್ಮಾರ್ಟ್‌ಫೋನ್‌ ಮತ್ತು ವಿಂಡೋಸ್‌ ಫೋನ್‌8 ಸ್ಮಾರ್ಟ್‌‌ಫೋನ್‌ ವಿಶೇಷತೆಯನ್ನು ವಿವರಿಸಲಾಗಿದ್ದು ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಡಿಸ್ಪ್ಲೇ:

ನೋಕಿಯಾ ಎಕ್ಸ್‌ Vs ಆಶಾ 503 Vs ಲುಮಿಯಾ 520


ನೋಕಿಯಾ ಎಕ್ಸ್‌:
4 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌(480 x 800 ಪಿಕ್ಸೆಲ್‌,233 ಪಿಪಿಐ)
ನೋಕಿಯಾ ಆಶಾ 503:
3 ಇಂಚಿನ ಟಿಎಫ್‌ಟಿ ಸ್ಕ್ರೀನ್‌(240 x 320 ಪಿಕ್ಸೆಲ್‌,133 ಪಿಪಿಐ)
ಲುಮಿಯ 520:
4 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌(480 x 800 ಪಿಕ್ಸೆಲ್‌,233 ಪಿಪಿಐ)

 ಆಪರೇಟಿಂಗ್‌ ಸಿಸ್ಟಂ:

ನೋಕಿಯಾ ಎಕ್ಸ್‌ Vs ಆಶಾ 503 Vs ಲುಮಿಯಾ 520


ನೋಕಿಯಾ ಎಕ್ಸ್‌:
ನೋಕಿಯಾ ಎಕ್ಸ್‌ ಓಎಸ್‌( ಆಂಡ್ರಾಯ್ಡ್‌ ಓಪನ್‌ ಸೋರ್ಸ್)

ನೋಕಿಯಾ ಆಶಾ 503:
ಆಶಾ 1.2

ಲುಮಿಯಾ 520:
ಮೈಕ್ರೋಸಾಫ್ಟ್‌ ವಿಂಡೋಸ್ ಫೋನ್‌ 8

 ಪ್ರೊಸೆಸರ್‌:

ನೋಕಿಯಾ ಎಕ್ಸ್‌ Vs ಆಶಾ 503 Vs ಲುಮಿಯಾ 520


ನೋಕಿಯಾ ಎಕ್ಸ್‌:
1 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌,Adreno 203 ಜಿಪಿಯು

ನೋಕಿಯಾ ಆಶಾ 503:

ಲುಮಿಯಾ 520:
1 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌,Adreno 305 ಜಿಪಿಯು

 ಹಿಂದುಗಡೆ ಕ್ಯಾಮೆರಾ:

ನೋಕಿಯಾ ಎಕ್ಸ್‌ Vs ಆಶಾ 503 Vs ಲುಮಿಯಾ 520

ನೋಕಿಯಾ ಎಕ್ಸ್‌: 3.15 ಎಂಪಿ ಕ್ಯಾಮೆರಾ
ನೋಕಿಯಾ ಆಶಾ : 5 ಎಂಪಿ ಕ್ಯಾಮೆರಾ
ಲುಮಿಯಾ 520 : 5 ಎಂಪಿ ಕ್ಯಾಮೆರಾ

 ಮೆಮೊರಿ ಮತ್ತು RAM

ನೋಕಿಯಾ ಎಕ್ಸ್‌ Vs ಆಶಾ 503 Vs ಲುಮಿಯಾ 520

ನೋಕಿಯಾ ಎಕ್ಸ್‌:
4 GB ಆಂತರಿಕ,512 MB RAM, 32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

ನೋಕಿಯಾ ಆಶಾ 503:
4 GB ಆಂತರಿಕ ಮೆಮೊರಿ ,32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

ಲುಮಿಯಾ 520 :
8 GB ಆಂತರಿಕ ಮೆಮೊರಿ ,512 MB RAM, 64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

 ಬ್ಯಾಟರಿ:

ನೋಕಿಯಾ ಎಕ್ಸ್‌ Vs ಆಶಾ 503 Vs ಲುಮಿಯಾ 520


ನೋಕಿಯಾ ಎಕ್ಸ್‌: 1500 mAh
ಆಶಾ 503 :1200 mAh
ಲೂಮಿಯಾ 520 : 1430 mAh

ಬೆಲೆ

ನೋಕಿಯಾ ಎಕ್ಸ್‌ Vs ಆಶಾ 503 Vs ಲುಮಿಯಾ 520


ನೋಕಿಯಾ ಎಕ್ಸ್‌: 6757
ಆಶಾ 503 :6299
ಲುಮಿಯಾ 520:7448

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot