ನೋಕಿಯಾದಿಂದ ಮತ್ತೊಂದು ಡ್ಯೂಯಲ್ ಸಿಮ್ ಫೋನ್

ನೋಕಿಯಾ ಕಂಪನಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಲವು ಮಾದರಿಯ ಮೊಬೈಲ್ ಗಳನ್ನು ನೀಡುತ್ತಾ ಬಂದಿದೆ. ಇದೀಗ ನೋಕಿಯಾ ಕಂಪನಿ ಡ್ಯೂಯಲ್ ಸಿಮ್ ನ್ ಮತ್ತೊಂದು GSM ಮೊಬೈಲ್ ಫೋನನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಇನ್ನೇನು ಶೀಘ್ರದಲ್ಲೇ ಈ ಮೊಬೈಲ್ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ನೋಕಿಯಾ X2-02 ಎಂಬ ಹೊಸ ಮೊಬೈಲ್ ವಿಶೇಷತೆ ಬಗ್ಗೆ ತಿಳಿಯೋಣ.
ನೋಕಿಯಾ X2-02 ವಿಶೇಷತೆ:
* ಡ್ಯೂಯಲ್ ಸಿಮ್
* 2.2 ಇಂಚಿನ QVGA LCD ಡಿಸ್ಪ್ಲೇ
* 240 x 320 ಪಿಕ್ಸಲ್ ರೆಸೊಲ್ಯೂಷನ್
* 2 ಮೆಗಾ ಪಿಕ್ಸಲ್ ಕ್ಯಾಮೆರಾ
* ಬ್ಲೂಟೂಥ್, ಮೈಕ್ರೊ USB
* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ
* 3.5 ಎಂಎಂ ಆಡಿಯೋ ಜ್ಯಾಕ್
ಮನರಂಜನೆಗೆಂದು ಮೀಡಿಯಾ ಪ್ಲೇಯರ್, ಎಫ್ ಎಂ ಇದ್ದು, ಮ್ಯುಸಿಕ್ ಗೆಂದೇ ಪ್ರತ್ಯೇಕ ಕೀಗಳನ್ನು ಈ ಮೊಬೈಲ್ ನಲ್ಲಿ ನೀಡಲಾಗಿದೆ. BL-5C 1020 mAh Li-Ion ಬ್ಯಾಟರಿ ಹೊಂದಿರುವ ಈ ಮೊಬೈಲ್ 9.7 ಗಂಟೆ ಟಾಕ್ ಟೈಂ ಮತ್ತು 443 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಮೊಬೈಲ್ ನೊಂದಿಗೆ ನೋಕಿಯಾ WH-102 ಸ್ಟಿರಿಯೋ ಹ್ಯಾಂಡ್ ಸೆಟ್ ಕೂಡ ನೀಡಲಾಗಿದೆ.
ಅನೇಕ ಬಣ್ಣಗಳಲ್ಲಿ ಈ ಮೊಬೈಲ್ ಲಭ್ಯವಿದೆ. ಈ ಮೊಬೈಲ್ ಕೂಡ ಕೈಗೆಟುಕುವ ದರದಲ್ಲಿದೆ. ಈ ಡ್ಯೂಯಲ್ ಸಿಮ್ ಮೊಬೈಲ್ ಕೇವಲ 4,000 ರೂಗೆ ಲಭ್ಯವಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications