Subscribe to Gizbot

ನೋಕಿಯಾದ ಮೊದಲ 4G ಮೊಬೈಲ್ - ಲುಮಿಯ 900

Posted By: Super
ನೋಕಿಯಾದ ಮೊದಲ 4G ಮೊಬೈಲ್ - ಲುಮಿಯ 900

ನೋಕಿಯಾ, ಬಾರ್ಸಿಲೋನಾ, ಸ್ಪೇನ್ ನಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2012 ರಲ್ಲಿ ಹೊಸ ಅಧಿಪತ್ಯದ ವಿಂಡೋಸ್ 7.5 ಸ್ಮಾರ್ಟ್ಫೋನ್, ಲುಮಿಯ 900 ಅನಾವರಣ ಮಾಡಿದೆ.

ಇದರ ಫೀಚರ್ಗಳು ಈ ರೀತಿ ಇವೆ:

  • ಮೈಕ್ರೋ ಸಾಫ್ಟ್ 7.5 ಮ್ಯಾಂಗೋ ಓ.ಎಸ್

  • 8 ಮೆಗಾ ಪಿಕ್ಸೆಲ್ ಹೊಂದಿರುವ AMOLED ಪರದೆ

  • 3.7 ಇಂಚ್ 480 x 800 ಪಿಕ್ಸೆಲ್ ಡಿಸ್ಪ್ಲೇ

  • ಗೀಚು ವಿರೋಧೀ ಗ್ಲಾಸ್

  • 16 ಜಿ.ಬಿ ಆಂತರಿಕ ಮೆಮೊರಿ

  • 512 ಎಂ.ಬಿ ರಾಮ್

  • ಅಡ್ರೆನೋ ಗ್ರಾಫಿಕ್ ಪ್ರೊಸೆಸಿಂಗ್ ಯೂನಿಟ್

  • ವೈ-ಫೈ, ಬ್ಲೂಟೂತ್ ಮತ್ತು ಯೂ.ಎಸ್. ಬಿ

  • ಎಫ್.ಎಂ ರೇಡಿಯೋ .

 

ಸಯಾನ್, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದ್ದು ನೋಕಿಯಾ ಲುಮಿಯ 900, ಈ ವರ್ಷದ ಎರಡನೇ ತ್ರೈಮಾಸಿಕದ ಹೊತ್ತಿಗೆ ವಿಶ್ವಾದ್ಯಂತ ಲಭ್ಯವಾಗಲಿದೆ. ಇದರ ಬೆಲೆ ಸುಮಾರು ರೂ 31,675.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot