Subscribe to Gizbot

ನುಬಿಯಾ ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್!!..ಖರೀದಿಸಲು ಇದು ಬೆಸ್ಟ್ ಟೈಮ್!!?

Written By:

ಕಡಿಮೆ ಬೆಲೆಗೆ ಉತ್ತಮ ಫೀಚರ್ಸ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ನುಬಿಯಾ ಇದೀಗ ಅಮೆಜಾನ್ ಜೊತೆ ಸೇರಿ ಭಾರಿ ಆಫರ್‌ಗಳನ್ನು ನೀಡಿದೆ.! ಆಗಸ್ಟ್ 9 ನೇ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ನುಬಿಯಾ ಫೋನ್‌ಗಳ ಮೇಲೆ ಶೇ.30 ಪರ್ಸೆಂಟ್ ವರೆಗೂ ಡಿಸ್ಕೌಂಟ್ಸ್ ನೀಡಲಾಗಿದೆ.!!

ನುಬಿಯಾ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಇದು ಉತ್ತಮ ಸಮಯವಾಗಿದ್ದು, ಹಾಗಾದರೆ, ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ನುಬಿಯಾದ ಯಾವ ಯಾವ ಸ್ಮಾರ್ಟ್‌ಫೋನ್‌ಗಳ ಮೇಲೆ ಎಷ್ಟೆಷ್ಟು ಡಿಸ್ಕೌಂಟ್ಸ್ ನೀಡಲಾಗಿದೆ? ಮತ್ತು ಸ್ಮಾರ್ಟ್‌ಫೋನ್‌ಗಳು ಏನೆಲ್ಲಾ ಫೀಚರ್ಸ್ ಹೊಂದಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1) ನುಬಿಯಾ ಎನ್ 1 ಲೈಟ್ ( Nubia N1 Lite)

1) ನುಬಿಯಾ ಎನ್ 1 ಲೈಟ್ ( Nubia N1 Lite)

ಎಂಆರ್‌ಪಿ ಬೆಲೆ: ರೂ 6,999
ಡಿಸ್ಕೌಂಟ್ ಬೆಲೆ: ರೂ. 1,000
ಡಿಸ್ಕೌಂಟ್ ನಂತರ 5,999 ರೂ.

 • 5.5 ಇಂಚ್ (1280 x 720 ಪಿಕ್ಸೆಲ್) ಹೆಚ್‌ಡಿ ಐಪಿಎಸ್ ಫುಲ್ ಲ್ಯಾಮಿನೇಶನ್ ಡಿಸ್‌ಪ್ಲೇ
 • 1.25GHz ಕ್ವಾಡ್-ಕೋರ್ ಮೀಡಿಯಾ ಟೆಕ್ MT6737 ಪ್ರೊಸೆಸರ್
 • ಆಂಡ್ರಾಯ್ಡ್ 6.0 ಮಾರ್ಷಮಲ್ಲೊ
 • 8 ಎಂಪಿ ರಿಯರ್ ಕ್ಯಾಮೆರಾ ಮತ್ತು 5 ಎಂಪಿ ಸೆಲ್ಫಿ ಕ್ಯಾಮೆರಾ
 • 4 ಜಿ ವೋಲ್ಟ
 • 3000 ಎಮ್ಎ ಬ್ಯಾಟರಿ
 • 32 ಜಿಬಿ ವರೆಗೆ ಮೆಮೊರಿ ವಿಸ್ತರಿಸಬಹುದಾದ ಮೆಮೊರಿ
2) ನುಬಿಯಾ ಎಂ 2 ಲೈಟ್ ( Nubia M2 Lite Black Gold)

2) ನುಬಿಯಾ ಎಂ 2 ಲೈಟ್ ( Nubia M2 Lite Black Gold)

ಎಂಆರ್‌ಪಿ ಬೆಲೆ: ರೂ 12,400
ಡಿಸ್ಕೌಂಟ್ ಬೆಲೆ: ರೂ. 2,500
ಡಿಸ್ಕೌಂಟ್ ನಂತರ 9999 ರೂ.

 • 5.5-ಇಂಚ್ (1280 x 720 ಪಿಕ್ಸೆಲ್ಗಳು) ಹೆಚ್‌ಡಿ 2.5 ಕರ್ವಡ್ ಗ್ಲಾಸ್
 • 1.5 GHz ಆಕ್ಟಾ-ಕೋರ್ ಮೀಡಿಯಾ ಟೆಕ್ MT6750 64-ಬಿಟ್ ಪ್ರೊಸೆಸರ್
 • 4 ಜಿಬಿ RAM 32 ಜಿಬಿ ಮೆಮೊರಿ
 • ಆಂಡ್ರಾಯ್ಡ್ 6.0 (ಮಾರ್ಷಮಲ್ಲೊ)
 • ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್ಡಿ)
 • 13 ಎಂಪಿ ರಿಯರ್ ಕ್ಯಾಮೆರಾ
 • ಎಫ್ / 2.2 ಎಪರೆಚರ್ 16 ಎಂಪಿ ಫ್ರಂಟ್-ಕ್ಯಾಮೆರಾ
 • 4 ಜಿ ಮತ್ತು 3000 ಎಮ್ಎ ಬ್ಯಾಟರಿ
3) ನುಬಿಯಾ ಎನ್ 2 (Nubia N2 Black Gold)

3) ನುಬಿಯಾ ಎನ್ 2 (Nubia N2 Black Gold)

ಎಂಆರ್‌ಪಿ ಬೆಲೆ: ರೂ 15,999
ಡಿಸ್ಕೌಂಟ್ ಬೆಲೆ: ರೂ. 3,000
ಡಿಸ್ಕೌಂಟ್ ನಂತರ 12,999 ರೂ.

 • 5.5 ಇಂಚ್ (1280 x 720 ಪಿಕ್ಸೆಲ್ಗಳು) ಹೆಚ್‌ಡಿ AMOLED ಡಿಸ್‌ಪ್ಲೇ
 • ಆಕ್ಟಾ-ಕೋರ್ ಮೀಡಿಯಾ ಟೆಕ್ MT6750 64-ಬಿಟ್ ಪ್ರೊಸೆಸರ್
 • 4 GB RAM 64 ಜಿಬಿ ಮೆಮೊರಿ
 • ಆಂಡ್ರಾಯ್ಡ್ 6.0 (ಮಾರ್ಷಮಲ್ಲೊ)
 • ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್ಡಿ)
 • 13 ಎಂಪಿ ಹಿಂಬದಿಯ ಕ್ಯಾಮೆರಾ ಎಲ್ಇಡಿ ಫ್ಲಾಶ್
 • 16 ಎಂಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
 • 4G ಮತ್ತು 5000 ಎಂಎಎಚ್ ಬ್ಯಾಟರಿ
4) ನುಬಿಯಾ Z17 (Nubia Z17 mini Black Gold)

4) ನುಬಿಯಾ Z17 (Nubia Z17 mini Black Gold)

ಎಂಆರ್‌ಪಿ ಬೆಲೆ: ರೂ 19,999
ಡಿಸ್ಕೌಂಟ್ ಬೆಲೆ: ರೂ. 2,000
ಡಿಸ್ಕೌಂಟ್ ನಂತರ 17,999 ರೂ.

 • 5.2-ಇಂಚ್ (1920 x 1080 ಪಿಕ್ಸೆಲ್ಗಳುಹೆಚ್‌ಡಿ 2.5 ಡಿ ಕರ್ವಡ್ ಗ್ಲಾಸ್
 • ಆಕ್ಟ-ಕೋರ್ ಸ್ನಾಪ್‌ಡ್ರಾಗನ್ 652/653 ಪ್ರೊಸೆಸರ್
 • 4 ಜಿಬಿ / 6 ಜಿಬಿ RAM
 • ಆಂಡ್ರಾಯ್ಡ್ 6.0 (ಮಾರ್ಷಮಲ್ಲೊ)
 • 16 ಎಂಪಿ ಸೆಲ್ಫಿ ಕ್ಯಾಮೆರಾ
 • 13 ಎಂಪಿ (ಮೊನೊಕ್ರೋಮ್) + 13 ಎಂಪಿ (ಆರ್ಜಿಬಿ) ಡ್ಯುಯಲ್ ರಿಯರ್ ಕ್ಯಾಮೆರಾಗಳು
 • ಹೈಬ್ರಿಡ್ ಡ್ಯುಯಲ್ ಸಿಮ್ (ಮೈಕ್ರೊ + ನ್ಯಾನೋ / ಮೈಕ್ರೊ ಎಸ್ಡಿ)
 • 4ಜಿ ವೋಲ್ಟ್ ಮತ್ತು 2950mAh ಬ್ಯಾಟರಿ
5 ನುಬಿಯಾ ಎಮ್ 2 ಬ್ಲಾಕ್ ಗೋಲ್ಡ್ (Nubia M2 Black Gold)

5 ನುಬಿಯಾ ಎಮ್ 2 ಬ್ಲಾಕ್ ಗೋಲ್ಡ್ (Nubia M2 Black Gold)

ಎಂಆರ್‌ಪಿ ಬೆಲೆ: ರೂ 22,999
ಡಿಸ್ಕೌಂಟ್ ಬೆಲೆ: ರೂ. 3,000
ಡಿಸ್ಕೌಂಟ್ ನಂತರ 19,999 ರೂ.

 • 5.5-ಇಂಚ್ (1920 x 1080 ಪಿಕ್ಸೆಲ್ಗಳು) ಫುಲ್‌ ಹೆಚ್‌ಡಿ AMOLED ಡಿಸ್‌ಪ್ಲೇ
 • 2GHz ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ ಪ್ರೊಸೆಸರ್
 • 4 ಜಿಬಿ LPDDR3 RAM
 • 64GB / 128GB ಸ್ಟೋರೇಜ್
 • ಆಂಡ್ರಾಯ್ಡ್ 6.0 (ಮಾರ್ಷ್ಮ್ಯಾಲೋ)
 • ಹೈಬ್ರಿಡ್ ಡ್ಯುಯಲ್ ಸಿಮ್ (ಮೈಕ್ರೋ + ನ್ಯಾನೋ / ಮೈಕ್ರೊ ಎಸ್ಡಿ)
 • 13 ಎಂಪಿ + 13 ಎಂಪಿ ಡ್ಯುಯಲ್ ಕ್ಯಾಮೆರಾಗಳು
 • 4ಜಿ ಎಲ್‌ಟಿಇ ಮತ್ತು 3630 ಎಂಎಎಚ್ ಬ್ಯಾಟರಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Nubia is offering upto 30% discount on its smartphones via Amazon Great Indian Sale
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot