ನುಬಿಯಾ ಸ್ಮಾರ್ಟ್ ಫೋನ್ ಬೇಕೆನ್ನುವವರಿಗೆ ಈ ಸರಿಯಾದ ಸಮಯ
ನುಬಿಯಾ ಸ್ಮಾರ್ಟ್ ಫೋನ್ ಗಳು ಗ್ರಾಹಕರಿಗೆ ಹತ್ತಿರವಾಗಿದ್ದು, ಈ ಹಿನ್ನಲೆಯಲ್ಲಿ ಅಮೆಜಾನ್ ಇಷ್ಟು ಮೊತ್ತದ ಕಡಿತವನ್ನು ನೀಡಿದೆ ಎನ್ನಲಾಗಿದೆ ಈ ಹಿನ್ನಲೆಯಲ್ಲಿ ಯಾವ ಫೋನ್ ನ ಬೆಲೆ ಎಷ್ಟಿದೆ ಎಂಬುದನ್ನು ನೋಡುವ.
ನುಬಿಯಾ ಸ್ಮಾರ್ಟ್ ಫೋನ್ ಗಳ ಮೇಲೆ ಅಮೆಜಾನ್ ನಲ್ಲಿ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ. ಆಗಸ್ಟ್ 9 ರಂದು ಆರಂಭವಾಗಿರುವ ಗ್ರೇಟ್ ಇಂಡಿಯಾ ಸೇಲ್ ನಲ್ಲಿ ಶೇ.30% ರಷ್ಟು ಕಡಿತವನ್ನು ಮಾಡಲಾಗಿದೆ.

ನುಬಿಯಾ ಸ್ಮಾರ್ಟ್ ಫೋನ್ ಗಳು ಗ್ರಾಹಕರಿಗೆ ಹತ್ತಿರವಾಗಿದ್ದು, ಈ ಹಿನ್ನಲೆಯಲ್ಲಿ ಅಮೆಜಾನ್ ಇಷ್ಟು ಮೊತ್ತದ ಕಡಿತವನ್ನು ನೀಡಿದೆ ಎನ್ನಲಾಗಿದೆ ಈ ಹಿನ್ನಲೆಯಲ್ಲಿ ಯಾವ ಫೋನ್ ನ ಬೆಲೆ ಎಷ್ಟಿದೆ ಎಂಬುದನ್ನು ನೋಡುವ.

ನುಬಿಯಾ N1 ಲೈಟ್ ಬ್ಲಾಕ್ ಗೋಲ್ಡ್
- 5.5 ಇಂಚಿನ HD ಡಿಸ್ ಪ್ಲೇ
- 1.25 GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6737 ಪ್ರೋಸೆಸರ್ ಜೊತೆಗೆ ಮೇಲ್ T720 GPU
- 2 GB RAM
- 16 GB ಇಂಟರ್ನಲ್ ಮೆಮೊರಿ
- 32 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಡ್ಯುಯಲ್ ಸಿಮ್
- 8 MP ಕ್ಯಾಮೆರಾ
- 5 MP ಮುಂಭಾಗದ ಕ್ಯಾಮೆರಾ
- 4G LTE
- 3000 mAh ಬ್ಯಾಟರಿ

ನುಬಿಯಾ M2 ಲೈಟ್ ಬ್ಲಾಕ್ ಗೋಲ್ಡ್
- 5.5 ಇಂಚಿನ HD ಡಿಸ್ ಪ್ಲೇ
- 1.5 GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6750 ಪ್ರೋಸೆಸರ್ ಜೊತೆಗೆ ಮೇಲ್ MT6750 GPU
- 4 GB RAM
- 32 GB ಇಂಟರ್ನಲ್ ಮೆಮೊರಿ
- 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಡ್ಯುಯಲ್ ಸಿಮ್
- 13 MP ಕ್ಯಾಮೆರಾ
- 16 MP ಮುಂಭಾಗದ ಕ್ಯಾಮೆರಾ
- 4G LTE
- 3000 mAh ಬ್ಯಾಟರಿ

ನುಬಿಯಾ N2 ಬ್ಲಾಕ್ ಗೋಲ್ಡ್
- 5.5 ಇಂಚಿನ ಅಮೊಲೈಡ್ HD ಡಿಸ್ ಪ್ಲೇ
- 1.5 GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6750 ಪ್ರೋಸೆಸರ್ ಜೊತೆಗೆ ಮೇಲ್ T860 GPU
- 4 GB RAM
- 64 GB ಇಂಟರ್ನಲ್ ಮೆಮೊರಿ
- 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಡ್ಯುಯಲ್ ಸಿಮ್
- 13 MP ಕ್ಯಾಮೆರಾ
- 16 MP ಮುಂಭಾಗದ ಕ್ಯಾಮೆರಾ
- 4G
- 5000 mAh ಬ್ಯಾಟರಿ

ನುಬಿಯಾ N2 ಗೋಲ್ಡ್

ನುಬಿಯಾ Z17 mini ಬ್ಲಾಕ್ ಗೋಲ್ಡ್
- 5.2 ಇಂಚಿನ FHD ಡಿಸ್ ಪ್ಲೇ
- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 652/653 ಪ್ರೋಸೆಸರ್ ಜೊತೆಗೆ ಆಡ್ರಿನೊ 510 GPU
- 4/6 GB RAM
- 64 GB ಇಂಟರ್ನಲ್ ಮೆಮೊರಿ
- 200 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಡ್ಯುಯಲ್ ಸಿಮ್
- 13 MP ಕ್ಯಾಮೆರಾ
- 16 MP ಮುಂಭಾಗದ ಕ್ಯಾಮೆರಾ
- 4G VoLTE
- 2950 mAh ಬ್ಯಾಟರಿ

ನುಬಿಯಾ M2 ಬ್ಲಾಕ್ ಗೋಲ್ಡ್
- 5.5 ಇಂಚಿನ FHD ಡಿಸ್ ಪ್ಲೇ
- 2 GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 625 ಪ್ರೋಸೆಸರ್ ಜೊತೆಗೆ ಆಡ್ರಿನೊ 506 GPU
- 4 GB RAM
- 64/128 GB ಇಂಟರ್ನಲ್ ಮೆಮೊರಿ
- 200 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಡ್ಯುಯಲ್ ಸಿಮ್
- 13+13 MP ಕ್ಯಾಮೆರಾ
- 16 MP ಮುಂಭಾಗದ ಕ್ಯಾಮೆರಾ
- 4G LTE
- 3630 mAh ಬ್ಯಾಟರಿ

ನುಬಿಯಾ Z11 ಬ್ಲಾಕ್ ಗೋಲ್ಡ್
- 5.5 ಇಂಚಿನ FHD ಡಿಸ್ ಪ್ಲೇ
- 2.15 GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 ಪ್ರೋಸೆಸರ್ ಜೊತೆಗೆ ಆಡ್ರಿನೊ 530 GPU
- 4/6 GB RAM
- 64/128 GB ಇಂಟರ್ನಲ್ ಮೆಮೊರಿ
- 200 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಡ್ಯುಯಲ್ ಸಿಮ್
- 16 MP ಕ್ಯಾಮೆರಾ
- 8 MP ಮುಂಭಾಗದ ಕ್ಯಾಮೆರಾ
- 4G LTE
- 3000 mAh ಬ್ಯಾಟರಿ

ನುಬಿಯಾ Z11 ಗ್ರೇ

Click it and Unblock the Notifications