Subscribe to Gizbot

ಒಬಿ ಫೋನ್ ಸ್ನ್ಯಾಪ್‌ಡೀಲ್‌ನಲ್ಲಿ ರೂ 11990 ಕ್ಕೆ

Written By:

ಎಲ್ಲಾ ಗಮನಾರ್ಹ ಮೊಬೈಲ್ ಫೋನ್‌ಗಳಿಗೆ ಭಾರತೀಯ ಮಾರುಕಟ್ಟೆಯು ಒಂದು ಆಟದ ತಾಣವಾಗಿದ್ದು ಮಾರುಕಟ್ಟೆಗೆ ಧಾವಿಸುತ್ತಿರುವ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳೆಂಬ ಸ್ಪರ್ಧಿಗಳನ್ನು ನಿಮಗಿಲ್ಲಿ ಕಾಣಬಹುದು.

ಮಾರುಕಟ್ಟೆಯಲ್ಲಿ ಇದೀಗ ಸಂಚಲನ ಉಂಟುಮಾಡುತ್ತಿರುವ ದೊಡ್ಡ ಹೆಸರುಗಳಲ್ಲದೆ, ಸ್ಥಳೀಯ ಹ್ಯಾಂಡ್‌ಸೆಟ್ ತಯಾರಕರು ಕೂಡ ತಮ್ಮದೇ ವೈವಿಧ್ಯಮಯ ಕೊಡುಗೆಗಳಿಂದ ಗ್ರಾಹಕರ ಮನಸೆಳೆಯುವ ಪ್ರಯತ್ನದಲ್ಲಿದ್ದಾರೆ. ಅದರಲ್ಲಿ ಪ್ರಮುಖವಾಗಿ ಇರುವಂತಹ ಹೆಸರೆಂದರೆ ಮೈಕ್ರೋಮ್ಯಾಕ್ಸ್ ಮತ್ತು ಕಾರ್ಬನ್ ಆಗಿದೆ. ಇದಕ್ಕೀಗ ಹೊಸ ಹೆಸರಾದ ಒಬಿ ಅನ್ನು ಕೂಡ ಸೇರಿಸೋಣ.

ಒಬಿ ಮೊಬೈಲ್‌ಗಳನ್ನು, ಆಪಲ್‌ನ ಹಿಂದಿನ ಸಿಇಒ ಜಾನಿ ಸ್ಕಲ್ಲಿ ಹಾಗೂ ಇನ್‌ಫ್ಲೆಕ್ಸಿನ್‌ಪಾಯಿಂಟ್, ತಮ್ಮ ಮೊದಲ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದರು. ಇದನ್ನು ಒಕ್ಟೋಪಸ್ S520 ಎಂದು ನಾಮಕರಣ ಮಾಡಲಾಗಿದ್ದು, ಡಿವೈಸ್ ಪ್ರಾರಂಭ ಹಂತವಾಗಿ ಸ್ನ್ಯಾಪ್‌ಡೀಲ್‌ನಲ್ಲಿ ರೂ 11990 ಕ್ಕೆ ಲಭ್ಯವಾಗುತ್ತಿದೆ.

ಈ ಡಿವೈಸ್‌ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ತಿಳಿದು ಬರುವ ವೈಶಿಷ್ಟ್ಯವೇನೆಂದರೆ, ಇದು 5 ಇಂಚಿನ HD IPS ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದರ ದಪ್ಪ 8.4mm ಆಗಿದೆ. 1.7GHz ಓಕ್ಟಾ ಕೋರ್ ಪ್ರೊಸೆಸರ್ ಫೋನ್‌ನಲ್ಲಿದ್ದು 1 ಜಿಬಿ RAM ಫೋನ್‌ನಲ್ಲಿದೆ. ಈ ಫೋನ್ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್‌ ಅನ್ನು ಬಳಸುತ್ತಿದ್ದು, ಅಲ್ಯುಮಿನಿಯಮ್ ಬ್ಯಾಕ್ ಪ್ಯಾನೆಲ್‌ನಲ್ಲಿ ಫೋನ್ ಬರುತ್ತಿದೆ. ಈ ಡ್ಯುಯೆಲ್ ಸಿಮ್ ಫೋನ್ 3ಜಿ ಬೆಂಬಲವನ್ನು ನೀಡುತ್ತಿದೆ.

8 ಜಿಬಿ ಆಂತರಿಕ ಸಂಗ್ರಹಣೆ ಫೋನ್‌ಗಿದ್ದು ಇದನ್ನು 32ಜಿಬಿ ಗೆ ವಿಸ್ತರಿಸಬಹುದು. ಇದರ ರಿಯರ್ ಕ್ಯಾಮೆರಾ ಸಾಮರ್ಥ್ಯ 8 ಮೆಗಾಪಿಕ್ಸೆಲ್ ಆಗಿದ್ದು ಫ್ರಂಟ್ ಫೇಸಿಂಗ್ ಕ್ಯಾಮೆರಾ 2 ಮೆಗಾಪಿಕ್ಸೆಲ್ ಆಗಿದೆ. ಸಂಪರ್ಕ ವಿಶೇಷತೆಗಳೆಂದರೆ ವೈ-ಫೈ, 3ಜಿ, ಬ್ಲ್ಯೂಟೂತ್ 4.0, GPS ಹಾಗೂ ಯುಎಸ್‌ಬಿ 2.0 ಆಗಿದೆ. ಡಿವೈಸ್‌ನ ಬ್ಯಾಟರಿ ಶಕ್ತಿ 1800mAh ಆಗಿದ್ದು ಇದು 240 ನಿಮಿಷಗಳ ಟಾಕ್‌ಟೈಮ್ ಮತ್ತು 180 ಗಂಟೆಗಳ ಸ್ಟ್ಯಾಂಡ್‌ಬೈ ಅನ್ನು ಒದಗಿಸುತ್ತಿದೆ.

ಈ ಎಲ್ಲಾ ವಿಶೇಷತೆಗಳ ಮೂಲಕ ಒಬಿ ಫೋನ್ ಆಸಕ್ತಿಕರವಾಗಿ ತೋರುತ್ತಿದ್ದು, ಈ ಫೋನ್‌ಗೆ ಅತಿ ದೊಡ್ಡ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಯಲ್ಲಿರುವ ಇತರ ಫೋನ್‌ಗಳಿವೆ. ಅವುಗಳ ಒಂದು ನೋಟ ಇದೋ ಇಲ್ಲಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಾರ್ಬನ್ ಟೈಟಾನಿಯಮ್ ಒಕ್ಟೇನ್ ಪ್ಲಸ್

#1

ಖರೀದಿ ಮೌಲ್ಯ ರೂ: 14,599
ವೈಶಿಷ್ಟ್ಯತೆಗಳು
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಒಕ್ಟಾ ಕೋರ್ 1700 MHz ಪ್ರೊಸೆಸರ್
16 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಫ್ರಂಟ್
ಡ್ಯುಯೆಲ್ ಸಿಮ್, 3ಜಿ, ವೈಫೈ
16 ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2000 mAh, Li-Polymer ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಲ್‌ಜಿ ಎಲ್80

#2

ಖರೀದಿ ಮೌಲ್ಯ ರೂ: 13,420
ವೈಶಿಷ್ಟ್ಯತೆಗಳು
5.0 ಇಂಚಿನ 400x800 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಡ್ಯುಯೆಲ್ ಕೋರ್ 1200 MHz ಪ್ರೊಸೆಸರ್
5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 0.3 ಮೆಗಾಪಿಕ್ಸೆಲ್ ಫ್ರಂಟ್
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2540 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಲ್‌ಜಿ ಎಲ್90 ಡ್ಯುಯೆಲ್

#3

ಖರೀದಿ ಮೌಲ್ಯ ರೂ: 15,689
ವೈಶಿಷ್ಟ್ಯತೆಗಳು
4.7 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 1.3 ಮೆಗಾಪಿಕ್ಸೆಲ್ ಫ್ರಂಟ್
ಡ್ಯುಯೆಲ್ ಸಿಮ್, ವೈಫೈ
8 ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2540 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

 ಕಾರ್ಬನ್ ಟೈಟಾನಿಯಮ್ ಹೆಕ್ಸಾ

#4

ಖರೀದಿ ಮೌಲ್ಯ ರೂ: 14,790
ವೈಶಿಷ್ಟ್ಯತೆಗಳು
5.5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಹೆಕ್ಸಾ ಕೋರ್ 1500 MHz ಪ್ರೊಸೆಸರ್
13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಫ್ರಂಟ್
ಡ್ಯುಯೆಲ್ ಸಿಮ್, ವೈಫೈ, 3ಜಿ
16 ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2050 mAh, Li-Polymer ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಲ್‌ಜಿ ಎಲ್ 70 ಡ್ಯುಯೆಲ್

#5

ಖರೀದಿ ಮೌಲ್ಯ ರೂ: 12,990
ವೈಶಿಷ್ಟ್ಯತೆಗಳು
4.5 ಇಂಚಿನ 400x800 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯೆಲ್ ಕೋರ್ 1200 MHz ಪ್ರೊಸೆಸರ್
5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 0.3 ಮೆಗಾಪಿಕ್ಸೆಲ್ ಫ್ರಂಟ್
ಡ್ಯುಯೆಲ್ ಸಿಮ್, ವೈಫೈ, 3ಜಿ
4 ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2100 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಕ್ಸೋಲೋ Q2000L

#6

ಖರೀದಿ ಮೌಲ್ಯ ರೂ: 9,590
ವೈಶಿಷ್ಟ್ಯತೆಗಳು
5.5 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಫ್ರಂಟ್
ಡ್ಯುಯೆಲ್ ಸಿಮ್, ವೈಫೈ, 3ಜಿ
8 ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2500 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಕ್ಸೋಲೋ Q1011

#7

ಖರೀದಿ ಮೌಲ್ಯ ರೂ: 9,999
ವೈಶಿಷ್ಟ್ಯತೆಗಳು
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಫ್ರಂಟ್
ಡ್ಯುಯೆಲ್ ಸಿಮ್, ವೈಫೈ, 3ಜಿ
4 ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2250 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಕ್ಸೋಲೋ ಪ್ಲೇ 6X 1000

#8

ಖರೀದಿ ಮೌಲ್ಯ ರೂ: 14,499
ವೈಶಿಷ್ಟ್ಯತೆಗಳು
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಹೆಕ್ಸಾ ಕೋರ್ 1500 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಫ್ರಂಟ್
ಡ್ಯುಯೆಲ್ ಸಿಮ್, ವೈಫೈ, 3ಜಿ
8 ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2100 mAh, Li-Polymer ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಚ್‌ಡಿ ಪ್ಲಸ್ A190

#9

ಖರೀದಿ ಮೌಲ್ಯ ರೂ: 12,349
ವೈಶಿಷ್ಟ್ಯತೆಗಳು
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಹೆಕ್ಸಾ ಕೋರ್ 1500 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಫ್ರಂಟ್
ಡ್ಯುಯೆಲ್ ಸಿಮ್, ವೈಫೈ, 3ಜಿ
8 ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಆಲ್ಫಾ ಫೆದರ್

#10

ಖರೀದಿ ಮೌಲ್ಯ ರೂ: 12,900
ವೈಶಿಷ್ಟ್ಯತೆಗಳು
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಫ್ರಂಟ್
ಡ್ಯುಯೆಲ್ ಸಿಮ್, ವೈಫೈ, 3ಜಿ
4 ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2500 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about that Obi mobile phones budget smartphones with octa core cpu availbale at rs 11990 Via Snapdeal: Top 10 Rival.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot