Home
ಮೊಬೈಲ್

ಯಾವ್ದಕ್ಕೂ ಹಳೇ ಫೋನ್ ನ ಇಟ್ಕೊಂಡಿರಿ

By Varun
 ಯಾವ್ದಕ್ಕೂ  ಹಳೇ ಫೋನ್ ನ ಇಟ್ಕೊಂಡಿರಿ


ಹಳೆ ಪಾತ್ರೆ, ಹಳೆ ಕಬ್ಬಿಣ, ಹಳೆ ಪೇಪರ್ ಥರ ನಿಮ್ಮ ಹತ್ರ ಇರೋ ಹಳೇ ಸ್ಮಾರ್ಟ್ ಫೋನ್, ಕಬೋರ್ಡ್ನಲ್ಲೋ ಡ್ರಾಯರ್ನಲ್ಲೋ ಇಟ್ಟಿದ್ದರೆ, ನಿಮ್ಮ ಹೊಸ ಫೋನ್ ಜೊತೆ ಅದನ್ನ ಹೇಗೆ ಉಪಯೋಗಿಸಬಹುದು ಅಂತ ಕುತೂಹಲ ಇದ್ದರೆ ಈ ಲೇಖನ ಓದಿ.ಎಮರ್ಜೆನ್ಸಿ ಫೋನ್

ಸಿಮ್ ಇಲ್ಲದಿದ್ದರೂ ಕೂಡ ನಿಮ್ಮ ಹಳೇ ಫೋನ್ ನಿಂದ ಆಪತ್ ಕಾಲದಲ್ಲಿ 112 ಗೆ ಫೋನ್ ಮಾಡಿ ಸಹಾಯ ಕೇಳಬಹುದು.

ವೈ-ಫೈ ಫೋನ್

ನಿಮ್ಮ ಹಳೇ ಫೋನ್ ನಲ್ಲಿ ವೈ-ಫೈ ಸೌಲಭ್ಯ ಇದ್ದರೆ VoIP ಮೂಲಕ ಸ್ಕೈಪೆ, ಫ್ರಿಂಗ್ ಉಪಯೋಗಿಸಬಹುದು.

ಎಂ.ಪಿ 3 ಪ್ಲೇಯರ್

ನಿಮ್ಮ ಹೊಸ ಸ್ಮಾರ್ಟ್ ಫೋನ್ ನಲ್ಲಿ ಅದ್ಭುತ ಪ್ಲೇಯರ್ ಇದ್ದರೂ ಕೂಡ ಹಳೇ ಫೋನ್ ನಿಂದ ಮನೆಯಲ್ಲಿ ಹಾಡು ಕೇಳಿಸಬಹುದು ಅಥವಾ

ಚಿಕ್ಕ ಮಕ್ಕಳಿಗೆ ಹಾಡು ಕೇಳಿಸಲು ಕೂಡ ಉಪಯೋಗಿಸಬಹುದು.

ವೀಡಿಯೊ ಗೇಮ್

ಆಪ್ ಸ್ಟೋರ್ ನಿಂದ ಸಾಕಷ್ಟು ಗೇಮ್ ವೈ-ಫೈ ನಿಂದ ಡೌನ್ಲೋಡ್ ಮಾಡಿ ಆಟವಾಡಬಹುದು.

ಎಲೆಕ್ಟ್ರೋನಿಕ್ ರೀಡರ್

ಅಮೇಜಾನ್. ಕಾಂ ನಿಂದ ಡೌನ್ಲೋಡ್ ಮಾಡಿಕೊಂಡು ಈ- ಬುಕ್ ಓದಬಹುದು.

ಪೆನ್ ಡ್ರೈವ್

ಹಳೇ ಫೋನ್ ನಲ್ಲಿ ಹೇಗಿದ್ದರೂ ಖಾಲಿ ಜಾಗ ಇರುವುದರಿಂದ, ಹಾಡು ಹಾಗು ಫೈಲ್ ಸೇವ್ ಮಾಡಿ ಹೊಸ ಪೆನ್ ಡ್ರೈವ್ ಕೊಳ್ಳದೆ ದುಡ್ಡು

ಉಳಿಸಬಹುದು.

ಪಾಕೆಟ್ ಪಿ. ಸಿ

ಹಳೇ ಫೋನ್ ನ ಕ್ಯಾಲ್ಕುಲೇಟರ್, ಅಲಾರ್ಮ್, ಡಿಜಿಟಲ್ ನೋಟ್ ಪ್ಯಾಡ್ , ಎಂ. ಎಸ್ ಆಫೀಸ್ ಅಪ್ಲಿಕೇಶನ್ ಗಳು ಕೂಡ ನಿಮ್ಮ

ಉಪಯೋಗಕ್ಕೆ ಬರುತ್ತದೆಮೇಲಿನ ಟಿಪ್ಸ್ ನಿಮಗೆ ಅಷ್ಟು ಹಿಡಿಸಿಲ್ಲವೆಂದರೆ ಒಂದು ಹಳೆಯ ಐಡಿಯಾ ಇದ್ದೆ ಇದೆ . ನಿಮ್ಮ ಗರ್ಲ್ ಫ್ರೆಂಡ್ ಗೆ ಅಥವಾ ಬಾಯ್ ಫ್ರೆಂಡ್

ಗೆ ಹೊಸ ಫೋನ್ ಕೊಟ್ಟು ಖುಷಿ ಪಡಿ :)

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+