ಝೋಲೋ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ
ಝೋಲೋ ಕಂಪೆನಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. 4 ಇಂಚಿನ ಆಂಡ್ರಾಯ್ಡ್ ಜೆಲ್ಲಿಬೀನ್ ಓಎಸ್ ಹೊಂದಿರುವ ಸ್ಮಾರ್ಟ್‌ಫೋನ್ ಝೋಲೋ ಎ 500ಎಸ್‌ನ್ನು ಬಿಡುಗಡೆ ಮಾಡಿದ್ದು,ಗ್ರಾಹಕರು 6,999 ರೂ.ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್‌ನ್ನು ಖರೀದಿಸಬಹುದಾಗಿದೆ.
ಝೋಲೋ ಎ 500 ಎಸ್
ವಿಶೇಷತೆ:
4 WVGA ಸ್ಕ್ರೀನ್(480x800 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿಬೀನ್ ಓಎಸ್
1.2GHz ಡ್ಯುಯಲ್ ಕೋರ್ ಪ್ರೊಸೆಸರ್
1GB RAM
4GB ಆಂತರಿಕ ಮಮೋರಿ
5.0 ಎಂಪಿ ಹಿಂದುಗಡೆ ಕ್ಯಾಮೆರಾ,ಎಲ್‌ಇಡಿ ಫ್ಯಾಶ್
ಮುಂದುಗಡೆ ವಿಜೆಎ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್,ಜಿಪಿಎಸ್,ಎಜಿಪಿಎಸ್
1400mAh ಬ್ಯಾಟರಿ
Click Here For New Xolo Smartphones Gallery

ಝೋಲೋ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ
ಝೋಲೋ ಎ 500 ಎಸ್

ಝೋಲೋ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ
ಝೋಲೋ ಎ 500 ಎಸ್

ಝೋಲೋ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ
ಝೋಲೋ ಎ 500 ಎಸ್

ಝೋಲೋ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ
ಝೋಲೋ ಎ 500 ಎಸ್

ಝೋಲೋ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ
ಝೋಲೋ ಎ 500 ಎಸ್
Click Here For List of New Smartphones And Tablets Price & Specs


Click it and Unblock the Notifications








