ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಗೋಲ್ಡನ್ ಆವೃತ್ತಿಯ ಸ್ಮಾರ್ಟ್ ಫೋನ್ ಗಳು
ಓನ್ ಪ್ಲಸ್ 5 ಇದೇ ಮೊದಲ ಬಾರಿಗೆ ಗೋಲ್ಡನ್ ಆವೃತ್ತಿಯೂ ದೊರೆಯುತ್ತಿದ್ದು, ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಗೋಲ್ಡನ್ ಆವೃತ್ತಿಯ ಫೋನ್ ಗಳ ಪರಿಚಯ ಇಲ್ಲಿದೆ
ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದ್ದ ಓನ್ ಪ್ಲಸ್ 5 ಗೋಲ್ಡ್ ಕಲರ್ ಆವೃತ್ತಿಯು ಭಾರತದಲ್ಲಿ ಸದ್ಯ ಲಭ್ಯವಿದ್ದು, ಕೆಲವೇ ಕೆಲವು ಫೋನ್ ಗಳು ಲಭ್ಯವಿದ್ದು, ಲಿಮಿಟೆಡ್ ಆಡಿಷನ್ ಇದಾಗಿದೆ.
ಈಗಾಗಲೇ ಓನ್ ಪ್ಲಸ್ 5 ಬ್ಲಾಕ್ ಮತ್ತು ಗ್ರೇ ಬಣ್ಣ ಗಳಲ್ಲಿ ಲಭ್ಯವಿತ್ತು ಇದೇ ಮೊದಲ ಬಾರಿಗೆ ಗೋಲ್ಡನ್ ಆವೃತ್ತಿಯೂ ದೊರೆಯುತ್ತಿದ್ದು, ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಗೋಲ್ಡನ್ ಆವೃತ್ತಿಯ ಫೋನ್ ಗಳ ಪರಿಚಯ ಇಲ್ಲಿದೆ.

ಆಪಲ್ ಐಫೋನ್ 7
- 4.7 ಇಂಚಿನ (750X1334p) IPS ಡಿಸ್ ಪ್ಲೇ
- ಕ್ವಾಡ್-ಕೋರ್ ಆಪಲ್ A10 ಫುಷನ್ ಪ್ರೋಸೆಸರ್ ಜೊತೆಗೆ ಸಿಕ್ಸ್ ಕೋರ್ GPU
- 2 GB RAM ಜೊತೆಗೆ 32/128/256 GB ROM
- iOS 10
- ಡ್ಯುಯಲ್ 12 MP ಐಸೈಟ್ ಕ್ಯಾಮೆರಾ ಜೊತೆಗೆ Ols
- 7MP ಮುಂಭಾಗದ ಕ್ಯಾಮೆರಾ
- 2900 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ S8:
- 5.8 ಇಂಚಿನ QHD + ಸೂಪರ್ ಅಮೊಲೈಡ್ ಡಿಸ್ ಪ್ಲೇ
- ಆಕ್ಟಾ ಕೋರ್ ಕ್ವಾಡ್ ಕೋರ್ ಏಕ್ಸ್ನೋಸ್ 9/ ಸ್ನಾಪ್ ಡ್ರಾಗನ್ 835 ಪ್ರೋಸೆಸರ್
- 4 GB RAM
- 64 GB ಇಂಟರ್ನಲ್ ಮೆಮೊರಿ
- ಡ್ಯುಯಲ್ ಸಿಮ್
- 12 MP ಡ್ಯುಯಲ್ ಪಿಕ್ಸಲ್ ಕ್ಯಾಮೆರಾ
- 8 MP ಮುಂಭಾಗದ ಕ್ಯಾಮೆರಾ
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G LTE
- 3000 mAh ಬ್ಯಾಟರಿ

ಓಪ್ಪೋ F3 ಪ್ಲಸ್:
- 6 ಇಂಚಿನ (1920 x 1080 p) FHD ಕರ್ವಡ್ ಗ್ಲಾಸ್ ಡಿಸ್ ಪ್ಲೇ ಜೊತೆಗೆ ಗೋರಿಲ್ಲಾ ಗ್ಲಾಸ್ 5 ಸುರಕ್ಷೆ
- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 653 ಪ್ರೋಸೆಸರ್ ಜೊತೆಗೆ ಆಂಡ್ರಿನೋ 510 GPU
- 4 GB RAM
- 64GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 6.0
- 16 MP ಹಿಂಭಾಗದ ಕ್ಯಾಮೆರಾ
- 16 MP ಮುಂಭಾಗದ ಕ್ಯಾಮೆರಾ
- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್್ಡಿ)
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G VoLTE
- 4000 mAh ಬ್ಯಾಟರಿ ಜೊತೆಗೆ ಫ್ಲಾಷ್ ಚಾರ್ಜಿಂಗ್

ಆಪಲ್ ಐಫೋನ್ 7 ಪ್ಲಸ್
- 5.5 ಇಂಚಿನ (1920X1080p) IPS 401ppi ಡಿಸ್ ಪ್ಲೇ ಜೊತೆಗೆ 3D ಟಚ್
- 64 bit ಕ್ವಾಡ್-ಕೋರ್ ಆಪಲ್ A10 ಫುಷನ್ ಪ್ರೋಸೆಸರ್ ಜೊತೆಗೆ ಸಿಕ್ಸ್ ಕೋರ್ GPU
- 3 GB RAM ಜೊತೆಗೆ 32/128/256 GB ROM iOS 10
- ಡ್ಯುಯಲ್ 12 MP ಐಸೈಟ್ ಕ್ಯಾಮೆರಾ ಜೊತೆಗೆ Ols
- 7MP ಮುಂಭಾಗದ ಕ್ಯಾಮೆರಾ
- ಟಚ್ ಐಡಿ ಫಿಂಗರ್ ಪ್ರಿಂಟ್ ಸ್ಕ್ಯಾನರ್
- ಬ್ಲೂಟೂತ್ 4.2
- 4G VoLTE ಸಫೋರ್ಟ್
- ವಾಟರ್ ಅಂಡ್ ಡಸ್ಟ್ ರೆಸಿಸ್ಟೆಂಟ್
- 2900 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ C9 ಪ್ರೋ:
- 6 ಇಂಚಿನ FHD + ಸೂಪರ್ ಅಮೊಲೈಡ್ 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ
- ಆಕ್ಟಾ ಕೋರ್ ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 653 ಪ್ರೋಸೆಸರ್ ಜೊತೆಗೆ ಆಡ್ರಿನೋ 510 GPU
- 6 GB RAM
- 64 GB ಇಂಟರ್ನಲ್ ಮೆಮೊರಿ
- ಡ್ಯುಯಲ್ ಸಿಮ್
- ಆಂಡ್ರಾಯ್ಡ್ 6.0
- 16 MP ಡ್ಯುಯಲ್ ಪಿಕ್ಸಲ್ ಕ್ಯಾಮೆರಾ
- 16 MP ಮುಂಭಾಗದ ಕ್ಯಾಮೆರಾ
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G LTE
- 4000 mAh ಬ್ಯಾಟರಿ

ಸಾಮ್ ಸಂಗ್ ಗ್ಯಾಲೆಕ್ಸಿ A5 2017:
- 5.2 ಇಂಚಿನ (1920 x 1080 p) FHD ಸುಪರ್ ಅಮೋಲೈಡ್ ಡಿಸ್ ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 4 ಸುರಕ್ಷೆ
- 1.9 GHz ಆಕ್ಟಾ ಕೋರ್ ಏಕ್ಸಾನ್ 7880 ಪ್ರೋಸೆಸರ್ ಜೊತೆಗೆ Mail-T830 GPU
- 3 GB RAM
- 32 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 6.0
- ಡ್ಯುಯಲ್ ಸಿಮ್
- 16 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 16 MP ಮುಂಭಾಗದ ಕ್ಯಾಮೆರಾ
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G VoLTE
- 3000 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಸೋನಿ ಏಕ್ಸ್ ಪೀರಿಯಾ XA1:
- 6 ಇಂಚಿನ (1280 x 720 p) ಇಮೇಜ್ ಎನ್ ಹ್ಯಾನ್ಸ್ ಟೆಕ್ನಾಲಜಿ
- 2.3GHz ಮೀಡಿಯಾ ಟೆಕ್ ಹೆಲಿಯೊ P20 ಆಕ್ಟಾ ಕೋರ್ ಪ್ರೋಸೆಸರ್ ಜೊತೆಗೆ ARM ಮೆಲ್ T880 GPU
- 4 GB RAM
- 64 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ ನ್ಯಾಗಾ
- 23 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 16 MP ಮುಂಭಾಗದ ಕ್ಯಾಮೆರಾ
- ಡ್ಯುಯಲ್ ಸಿಮ್
- 4G LTE
- 2700 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ A7 2017:
- 5.7 ಇಂಚಿನ FHD ಸೂಪರ್ ಅಮೊಲೈಡ್ ಡಿಸ್ ಪ್ಲೇ
- 1.87 GHz ಆಕ್ಟಾ ಕೋರ್ ಏಕ್ಸ್ನೋಸ್ 7880 ಪ್ರೋಸೆಸರ್ ಜೊತೆಗೆ ಮೆಲ್ T830 GPU
- 3 GB RAM
- 32 GB ಇಂಟರ್ನಲ್ ಮೆಮೊರಿ
- ಆಂಡ್ರಾಯ್ಡ್ 6.0
- ಡ್ಯುಯಲ್ ಸಿಮ್
- 16 MP ಡ್ಯುಯಲ್ ಪಿಕ್ಸಲ್ ಕ್ಯಾಮೆರಾ
- 16 MP ಮುಂಭಾಗದ ಕ್ಯಾಮೆರಾ
- 4G VoLTE
- 3300 mAh ಬ್ಯಾಟರಿ


Click it and Unblock the Notifications









